Drugs Case ನಲ್ಲಿ ದೀಪಿಕಾ ಪಡುಕೋಣೆ (Deepika Padukone), ಶ್ರದ್ಧಾ ಕಪೂರ್ (Shraddha Kapoor) ಹಾಗೂ ಸಾರಾ ಅಲಿ ಖಾನ್ (Sara Ali Khan) ಸೇರಿದಂತೆ ಹಲವು ನಟಿಯರ ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಿದೆ.
ಡ್ರಗ್ಸ್ ಮಾಫಿಯಾ ಜೊತೆಗೆ ಬಾಲಿವುಡ್ ಕನೆಕ್ಷನ್ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಹಲವು ಖ್ಯಾತನಾಮರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇತರೆ ಡ್ರಗ್ಸ್ ಗಳ ಜೊತೆಗೆ ಇದೀಗ NCB ತನಿಖೆಯಲ್ಲಿ ಬಾಲಿವುಡ್ ನ ಖ್ಯಾತನಾಮರು ನಶೆ ಮಾಡಲು CBD ಆಯಿಲ್ ಬಳಕೆ ಮಾಡುತ್ತಿರುವುದು ಬಹಿರಂಗಗೊಂಡಿದೆ.
ಟೈಗರ್ ಶ್ರಾಫ್ ಅವರ ಸೂಪರ್ ಹಿಟ್ ಫ್ರಂಚೈಸಿ ಆಗಿರುವ 'ಬಾಗಿ 3' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ನಲ್ಲಿ ಮತ್ತೊಮ್ಮೆ ಟೈಗರ್ ಶ್ರಾಫ್ ತಮ್ಮ ಜಬರ್ದಸ್ತ್ ಆಕ್ಷನ್ ಮೂಲಕ ತನ್ನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ 'ಇಲ್ಲೀಗಲ್ ವೆಪನ್ 2.0' ಹಾಡಿನ ವಿಡಿಯೋ ಇದೀಗ ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ಖ್ಯಾತ ನಟ ವರುಣ್ ಧವನ್ ಅವರಿಗೆ ಖ್ಯಾತ ನಟಿ ಶೃದ್ಧಾ ಕಪೂರ್ ತೀವ್ರ ಪೈಪೋಟಿ ನೀಡುತ್ತಿರುವುದು ಕಂಡುಬಂದಿದೆ.
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಈಗ ತಮ್ಮ ಬಹು ನಿರೀಕ್ಷಿತ ಮುಂಬರುವ ಚಲನಚಿತ್ರ 'ಸಾಹೋ' ನ ಪೋಸ್ಟರ್ನಲ್ಲಿ ಬಂದೂಕು ಹಿಡಿದುಕೊಂಡು ತನ್ನ ದಿಟ್ಟ ನೋಟದಿಂದ ಭಾರಿ ಸಂಚಲನ ಸೃಷ್ಟಿಸಿದ್ದಾರೆ, ಬೋಲ್ಡ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿರುವ ಅವರ ಪೋಸ್ಟರ್ ಈಗ ಸಾಕಷ್ಟು ಸದ್ದು ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.