ಈ ಹೇರ್ ಮಾಸ್ಕ್ ನೈಸರ್ಗಿಕ ಕಂಡಿಷನರ್ನಂತೆ ಕಾರ್ಯನಿರ್ವಹಿಸುತ್ತದೆ. ಒಂದು ಬಟ್ಟಲಿನಲ್ಲಿ ಸಮಾನ ಪ್ರಮಾಣದಲ್ಲಿ ಜೇನುತುಪ್ಪ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಇರಿಸಿ ನಂತರ ತೊಳೆಯಿರಿ.
Thick-Long Hair Remedy: ಅಗಸೆ ಬೀಜಗಳು ಕೂದಲಿಗೆ ವರದಾನವಾಗಿದೆ ಎಂದರೇ ತಪ್ಪಾಗುವುದಿಲ್ಲ... ಇದು ಕೂದಲಿನ ಕಿರುಚೀಲಗಳನ್ನು ಒಳಗಿನಿಂದ ಪೋಷಿಸುತ್ತದೆ, ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ.. ಕೂದಲು ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ.
ಮೊಟ್ಟೆಯಲ್ಲಿ ವಿಟಮಿನ್ ಎ, ಬಿ2, ಬಿ5, ಬಿ6, ಬಿ12, ಡಿ, ಇ, ಫೋಲೇಟ್, ಫಾಸ್ಫರಸ್ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತವೆ.ಈ ಪೋಷಕಾಂಶಗಳು ಕೂದಲು ಉದ್ದ ಮತ್ತು ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
Natural Hair Care: ಉದ್ದ, ದಪ್ಪನೆಯ ಕೂದಲಿಗಾಗಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಶಾಂಪೂಗಳು ಲಭ್ಯವಿವೆ. ಏನೇ ಪ್ರಯತ್ನಿಸಿದರೂ ಕೂಡ ಕೂದಲು ಬೆಳೆಯುತ್ತಲೇ ಇಲ್ಲ ಎಂದು ದೂರುವವರೇ ಹೆಚ್ಚು.
ಹವಾಮಾನ ಬದಲಾವಣೆಯೊಂದಿಗೆ, ಕೂದಲು ಉದುರುವಿಕೆಯ ಸಮಸ್ಯೆ ಕೂಡಾ ಕಾಡಲು ಆರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗಾಗಿ ಹೇರ್ ಕಂಡಿಷನರ್ ಮಾಡುವ ವಿಧಾನವನ್ನು ತಂದಿದ್ದೇವೆ.
ರೇಷ್ಮೆಯಂತಹ ಮೃದು, ಹೊಳೆಯುವ ಬಲಿಷ್ಠ ಕೂದಲು ಪ್ರತಿಯೊಬ್ಬ ಹೆಣ್ಣು ಮಕ್ಕಳ ಆಸೆಯಾಗಿರುತ್ತೆ. ಇತ್ತ ಇದ್ದ ಕೂದಲನ್ನು ಉಳಿಸಿಕೊಳ್ಳಬೇಕೆಂಬುದು ಗಂಡಸರ ಇಚ್ಛೆಯೂ. ಮನೆಯಲ್ಲಿರುವ, ಕೈಗೆಟಕುವ, ದಿನ ನಿತ್ಯ ಉಪಯೋಗಿಸುವ ನೈಸರ್ಗಿಕ ಪದಾರ್ಥಗಳಿಂದ ನೀವು ನಿಮ್ಮ ಕೂದಲನ್ನು ಕಾಪಾಡಿಕೊಳ್ಳಬಹುದು.
ಬದಲಾಗುತ್ತಿರುವ ಋತುವಿನಲ್ಲಿ, ಕೂದಲು ಶುಷ್ಕ ಮತ್ತು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಕೂದಲಿನ ತೇವಾಂಶ ಕಡಿಮೆಯಾದಾಗ ಹೀಗಾಗುತ್ತದೆ. ರೇಷ್ಮೆಯಂಥಹ ಹೊಳೆಯುವ ಕೂದಲಿಗೆ ಕೆರಾಟಿನ್ ಚಿಕಿತ್ಸೆ ಅಗತ್ಯವಾಗಿರುತ್ತದೆ.
ಆರೋಗ್ಯಕರ ಉದ್ದನೆಯ, ಹೊಳೆಯುವ ಕೂದಲೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಉತ್ಪನ್ನಗಳು ಲಭ್ಯವಿವೆ. ಆದರೆ, ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ತಯಾರಿಸಲ್ಪಟ್ಟ ರಸವು ಕೂದಲ ಬೆಳವಣಿಗೆಯಲ್ಲಿ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?
Hair Care: ಉತ್ತಮವಾದ ಆರೋಗ್ಯಕ್ಕೆ ವಿಟಮಿನ್ ಸಿ ತುಂಬಾ ಮುಖ್ಯವಾದ ಪೋಷಕಾಂಶವಾಗಿದೆ. ವಿಟಮಿನ್ ಸಿ ವಿಶೇಷವಾಗಿ ನಮ್ಮ ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಸ್ಟ್ರಾಂಗ್ ಆದ, ಕಾಂತಿಯುತವಾದ ಕೂದಲಿಗಾಗಿ ವಿಟಮಿನ್ ಸಿ ಇರುವ ಆಹಾರಗಳು ತುಂಬಾ ಪ್ರಯೋಜನಕಾರಿ ಆಗಿವೆ. ಅಂತಹ ಆಹಾರಗಳ ಬಗ್ಗೆ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.