Thick-Long Hair Remedy: ಅಗಸೆ ಬೀಜಗಳು ಕೂದಲಿಗೆ ವರದಾನವಾಗಿದೆ ಎಂದರೇ ತಪ್ಪಾಗುವುದಿಲ್ಲ... ಇದು ಕೂದಲಿನ ಕಿರುಚೀಲಗಳನ್ನು ಒಳಗಿನಿಂದ ಪೋಷಿಸುತ್ತದೆ, ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ.. ಕೂದಲು ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ.
Omega-3 fatty acids Rich Foods: ನಿಯಮಿತವಾಗಿ ಒಮೆಗಾ -3 ಕೊಬ್ಬಿನಾಮ್ಲವನ್ನು ಸೇವಿಸಿದರೆ ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಯಿಂದ ಮುಕ್ತಿ ಸಿಗುತ್ತದೆ. ಈ ಪೋಷಕಾಂಶವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಮತ್ತು ಅನೇಕ ಜೀವಕೋಶಗಳನ್ನು ಸಕ್ರಿಯಗೊಳಿಸುತ್ತದೆ.
ಪ್ರತಿಯೊಬ್ಬರೂ ರೇಷ್ಮೆಯಂತಹ ಮತ್ತು ಹೊಳೆಯುವ ಕೂದಲನ್ನು ಬಯಸುತ್ತಾರೆ. ಹೊಳೆಯುವ, ಮೃದುವಾದ ಮತ್ತು ಆರೋಗ್ಯಕರ ಕೂದಲು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ರೇಷ್ಮೆಯಂತಹ ಮತ್ತು ಹೊಳೆಯುವ ಕೂದಲಿಗೆ ಜನರು ವಿವಿಧ ಪರಿಹಾರಗಳನ್ನು ಬಳಸುವುದಕ್ಕೆ ಇದು ಕಾರಣವಾಗಿದೆ. ಮನೆಯಲ್ಲಿ ರೇಷ್ಮೆಯಂತಹ ಮತ್ತು ಹೊಳೆಯುವ ಕೂದಲನ್ನು ಹೇಗೆ ಪಡೆಯುವುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ.
ಇದನ್ನೂ ಓದಿ- ತಮಿಳುನಾಡಿನಿಂದ 34,300 ಕಿಮೀ ಸೈಕಲ್ಗಳನ್ನು ಓಡಿಸಿದ ಪುನೀತ್ ರಾಜ್ಕುಮಾರ್ ಫ್ಯಾನ್ : ನೆಚ್ಚಿನ ಸ್ಟಾರ್ಗೆ ಟ್ರಿಬ್ಯೂಟ್
Flax Seed Benefits: ಮಧುಮೇಹ, ತೂಕ ನಷ್ಟ, ರಕ್ತದೊತ್ತಡ ಮುಂತಾದ ಅನೇಕ ಕಾಯಿಲೆಗಳಿಗೆ ಅಗಸೆ ಬೀಜ ತುಂಬಾ ಪ್ರಯೋಜನಕಾರಿ ಆಗಿದೆ. ಮಾತ್ರವಲ್ಲ, ಇದು ಕೂದಲು ಮತ್ತು ಚರ್ಮಕ್ಕೂ ಕೂಡ ದಿವ್ಯೌಷಧವಾಗಿ ಕಾರ್ಯನಿರ್ವಹಿಸುತ್ತದೆ. ಅಗಸೆ ಬೀಜದ ಸೇವನೆಯಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ.
Home remedy for High BP:ಹೆಚ್ಚಿನ ಬಿಪಿ ಮಟ್ಟವನ್ನು ನಿಯಂತ್ರಿಸಲು ಪ್ರಯತ್ನಿಸುವ ಮನೆಮದ್ದುಗಳಲ್ಲಿ ಅಗಸೆಬೀಜ ಕೂಡಾ ಒಂದು. ಅಗಸೆ ಬೀಜಗಳ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು. ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಅಗಸೆ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ತೂಕ ಇಳಿಸುವಲ್ಲಿ ಅಗಸೆ ಪ್ರಮುಖ ಪಾತ್ರ ವಹಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.