Weekly Horoscope September 16th to September 22nd: ಈ ವಾರದ ಮೊದಲ ದಿನವೇ ಗುರು-ಶುಕ್ರರು ಪರಸ್ಪರ ಎದುರುಬದುರಾಗಲಿದ್ದಾರೆ. ಇದರ ಪ್ರಭಾವದಿಂದ ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 22ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Weekly Horoscope From September 18th to September 24th: ಈ ವಾರ ಸಂಭ್ರಮ ಸಡಗರದಿಂದ ಈ ವಾರ ದೇಶಾದ್ಯಂತ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ಯಾವ ರಾಶಿಯವರಿಗೆ ಏನು ಫಲ ಎಂಬುದನ್ನು ತಿಳಿಯೋಣ.
Weekly Horoscope From September 11th to September 17th: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ಕೆಲವು ರಾಶಿಯವರಿಗೆ ಅತ್ಯುತ್ತಮ ವಾರ ಎಂದು ಸಾಬೀತುಪಡಿಸಿದರೆ, ಇನ್ನೂ ಕೆಲವು ರಾಶಿಯವರು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ವಾರ ಯಾವ ರಾಶಿಯವರಿಗೆ ಉತ್ತಮವಾಗಿದೆ. ಯಾರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ...
ಸೆಪ್ಟೆಂಬರ್ ಜಾತಕ 2023: ಸೆಪ್ಟೆಂಬರ್ ತಿಂಗಳಲ್ಲಿ 5 ದೊಡ್ಡ ಗ್ರಹಗಳು ಸಾಗುತ್ತವೆ. ಈ ಸಂಕ್ರಮಣದಿಂದಾಗಿ 4 ರಾಶಿಯವರಿಗೆ ಬಹಳಷ್ಟು ಲಾಭವಾಗಲಿದೆ. ಈ ರಾಶಿಯ ಜನರು ಸೆಪ್ಟೆಂಬರ್ ತಿಂಗಳಿನಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲಿದ್ದಾರೆ.
September Horoscope 2023: ಸೆಪ್ಟೆಂಬರ್ನಲ್ಲಿ 4 ಗ್ರಹಗಳು ಸ್ಥಾನ ಬದಲಿಸಲಿವೆ. ಈ ತಿಂಗಳಲ್ಲಿ ಅತಿ ದೊಡ್ಡ ಬದಲಾವಣೆಯು ಗುರುವಿನ ಹಿಮ್ಮುಖ ಚಲನೆಯಾಗಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಯಾವ ರಾಶಿಗಳು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಸಂಪತ್ತಿನ ಲಾಭವನ್ನು ಪಡೆಯುತ್ತವೆ ಎಂಬುದನ್ನು ತಿಳಿಯೋಣ.
Lucky Zodiacs of September 2022 :ಸೆಪ್ಟೆಂಬರ್ 17 ರಿಂದ ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಅನೇಕ ಬದಲಾವಣೆಗಳಾಗಲಿದೆ. ಈ 7 ರಾಶಿಚಕ್ರ ಚಿಹ್ನೆಗಳಿಗೆ ಸೆಪ್ಟೆಂಬರ್ ತಿಂಗಳು ಪ್ರಯೋಜನಕಾರಿಯಾಗಿದೆ.
Monthly Horoscope September 2022 : ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ಪ್ರಮುಖ ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ. ಕೆಲವು ರಾಶಿಯವರಿಗೆ ಈ ಬದಲಾವಣೆ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ಹೌದು ಕೆಲವು ರಾಶಿಯವರ ಮೇಲೆ ಮಹಾಲಕ್ಷ್ಮೀಯ ವಿಶೇಷ ಕೃಪೆಯಿಂದ ಧನಲಾಭವ ಆಗಲಿದೆ. ಮಾಡುವ ಕೆಲಸಗಳಲ್ಲಿ ಪ್ರಗತಿಯಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.