ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. 5 ಬದಲಾವಣೆಗಳನ್ನು ಮಾಡುವ ಮೂಲಕ ನೀವು ಬಹಳಷ್ಟು ಹಣವನ್ನು ಹೇಗೆ ಉಳಿಸಬಹುದು ಎನ್ನುವ ಮಾಹಿತಿ ಇಲ್ಲಿದೆ ಓದಿ
ನಾವು ಯಾವ ಕೂಲರ್ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ. ಈ ಕೂಲರ್ನ್ನು ಭಾರತದಲ್ಲಿಯೂ ತಯಾರಿಸಲಾಗಿದೆ. ಇಲ್ಲಿ ನಾವು 'ರೇಡಿಯೇಟಿವ್ ಕೂಲರ್' ಬಗ್ಗೆ ಮಾತನಾಡುತ್ತಿದ್ದೇವೆ. ಈ ಕೂಲರ್ನ ಕೂಲಿಂಗ್ ಸಿಸ್ಟಮ್ನ ತಂತ್ರಜ್ಞಾನವನ್ನು ಗುವಾಹಟಿಯ ಐಐಟಿಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ನೀವು ಇದನ್ನು ವಿದ್ಯುತ್ ಇಲ್ಲದೆ ಬಳಸಬಹುದು ಮತ್ತು ಎಸಿಯಂತೆ ಕೂಲಿಂಗ್ ಅನ್ನು ಆನಂದಿಸಬಹುದು.
Electricity Generating Fabric: ಕೇವಲ 3x4 ಸೆಂ.ಮಿ ಗಾತ್ರದ ಒಂದು ಬಟ್ಟೆಯಿಂದ ನೀವು 100 ಎಲ್ಇಡಿ ಬಲ್ಬ್ ಗಳನ್ನು ಉರಿಸುವಷ್ಟು ವಿದ್ಯುತ್ ಅನ್ನು ಉತ್ಪಾದಿಸಬಹುದು ಮತ್ತು ಸಣ್ಣ ಇಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಬಹುದು ಎಂದು ಹೇಳಿದರೆ ನೀವು ನಂಬುವಿರಾ? ಹೌದು, ನಂಬಲಸಾಧ್ಯವಾದರೂ ಇದು ನಿಜ. ವಿಜ್ಞಾನಿಗಳು ಇಂತಹದ್ದೊಂದು ತಂತ್ರಜ್ಞಾನಕ್ಕೆ ನಾಂದಿ ಹಾಡಿದ್ದಾರೆ.
How to Save on Electricity Bill with AC: ಈ ಬೇಸಿಗೆಯಲ್ಲಿ ಹಲವು ಬಾರಿ ಎಸಿ ಇಲ್ಲದೆ ಇರುವುದು ತುಂಬಾ ಕಠಿಣ ಎಂದೆನಿಸುತ್ತದೆ. ಆದರೆ, ಎಸಿ ಬಳಸುವುದರಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ ಎಂಬ ಚಿಂತೆ ಕಾಡುತ್ತದೆ. ಆದರೆ, ದಿನವಿಡೀ ಎಸಿ ಚಲಾಯಿಸಿದರೂ ವಿದ್ಯುತ್ ಬಿಲ್ ಹೆಚ್ಚಾಗದಿದ್ದರೆ ಹೇಗಿರುತ್ತೇ???
Rechargeable LED Inverter Bulb: ಬೇಸಿಗೆ ಕಾಲದಲ್ಲಿ ಕರೆಂಟ್ ಹೋಗುವ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಹೀಗಿರುವಾಗ ಇಂದು ನಾವು ನಿಮಗೆ ಬಲ್ಬ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಇದನ್ನು ನೀವು 200 ರೂ. ಗಳಿಗೂ ಕಮ್ಮಿ ಬೆಲೆಗೆ ಖರೀದಿಸಬಹುದು. ಈ ಬಲ್ಬ್ ನ್ಯ ವಿಶೇಷತೆ ಎಂದರೆ, ಇದು ಕರೆಂಟ್ ಇಲ್ಲದ ಸಂದರ್ಭಗಳಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತದೆ.
Electricity: ಪ್ರತಿಯೊಂದು ಮನೆಯಲ್ಲೂ ಬಲ್ಬ್, ಫ್ಯಾನ್, ಕೂಲರ್, ಎಸಿ ಟು ಮೈಕ್ರೋವೇವ್, ಫ್ರಿಡ್ಜ್, ಹೀಟರ್, ಗೀಸರ್ ಮುಂತಾದ ವಸ್ತುಗಳು ಅಗತ್ಯವಾಗಿವೆ. ಈಗ ನಾವು ನಿಮಗೆ ಹೇಳಲಿರುವ ಸಲಹೆಗಳು ಪೂರ್ಣಗೊಳ್ಳಲು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಇದರಿಂದ ನಿಮ್ಮ ಮನೆಯಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.