Power Consumption Tips: ಬಹುತೇಕ ಮನೆಗಳಲ್ಲಿ ಎಸಿ - ಕೂಲರ್ -ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್ ನಲ್ಲಿ ವಿಪರೀತ ಏರಿಕೆಯಾಗುತ್ತದೆ. ಇನ್ನೊಂದೆಡೆ ಹೆಚ್ಚುವರಿ ಸರಾಸರಿ ಯೂನಿಟ್ ಗಳ ಬಳಕೆಯ ಕಾರಣ ನೀವೂ ಕೂಡ ಗೃಹ ಜ್ಯೋತಿ ಯೋಜನೆಯ ಲಾಭದಿಂದ ವಂಚಿತರಾಗಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ,
How to Reduce Electricity Bill at Home: ಬಹುತೇಕ ಮನೆಗಳಲ್ಲಿ ಎಸಿ - ಕೂಲರ್ -ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್ ನಲ್ಲಿ ವಿಪರೀತ ಏರಿಕೆಯಾಗುತ್ತದೆ. ಹೀಗಾಗಿ ಇಂದು ನಾವು ನಮಗೆ ಹೇಳಲು ಹೊರಟಿರುವ ಕೆಲ ಮೂಲಭೂತ ಸಲಹೆಗಳನ್ನು ಅನುಸರಿಸಿ ನೀವೂ ಕೂಡ ನಿಮ್ಮ ಮಳೆ ವಿದ್ಯುತ್ ಬಿಲ್ ಅನ್ನು ಶೇ.50 ರಷ್ಟು ಕಡಿಮೆ ಮಾಡಿಕೊಳ್ಳಬಹುದು.
ದಿನವಿಡೀ ಎಸಿ ಮಾಡಿದರೂ ನಿಮ್ಮ ವಿದ್ಯುತ್ ಬಿಲ್ ಹೆಚ್ಚಾಗುವುದಿಲ್ಲ. ಇವುಗಳು ನಿಮಗೆ ತಿಳಿದಿರಬಹುದಾದ ಅತ್ಯಂತ ಸುಲಭವಾದ ಸಲಹೆಗಳಾಗಿವೆ. ಆದರೆ ನೀವು ಅವುಗಳನ್ನು ಆಚರಣೆಗೆ ತರುವಲ್ಲಿ ನೀವು ಹಿಂದಿರಬಹುದು. ಯಾವುದೇ ಕಾನೂನುಬಾಹಿರ ಕೆಲಸ ಮಾಡದೆಯೇ ನೀವು ಸುಲಭವಾಗಿ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು.
Electricity Bill will be Zero: ಮನೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಬಳಸಿದ ನಂತರವೂ ನಿಮ್ಮ ವಿದ್ಯುತ್ ಬಿಲ್ ವರ್ಷಾನುಗಟ್ಟಲೆ 'ಜೀರೋ' ಆಗಿರುತ್ತದೆ. ಹೇಗೆ ಗೊತ್ತೇ?
How to Save on Electricity Bill with AC: ಈ ಬೇಸಿಗೆಯಲ್ಲಿ ಹಲವು ಬಾರಿ ಎಸಿ ಇಲ್ಲದೆ ಇರುವುದು ತುಂಬಾ ಕಠಿಣ ಎಂದೆನಿಸುತ್ತದೆ. ಆದರೆ, ಎಸಿ ಬಳಸುವುದರಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ ಎಂಬ ಚಿಂತೆ ಕಾಡುತ್ತದೆ. ಆದರೆ, ದಿನವಿಡೀ ಎಸಿ ಚಲಾಯಿಸಿದರೂ ವಿದ್ಯುತ್ ಬಿಲ್ ಹೆಚ್ಚಾಗದಿದ್ದರೆ ಹೇಗಿರುತ್ತೇ???
By accepting cookies, you agree to the storing of cookies on your device to enhance site navigation, analyze site usage, and assist in our marketing efforts.