Ayushman Yoga 2024: ಈ ಮಂಗಳಕರ ಯೋಗಗಳಿಂದ ಕೆಲವು ರಾಶಿಯವರಿಗೆ ಭರ್ಜರಿ ಲಾಭ ಸಿಗಲಿದೆ. ಹೂಡಿಕೆಯಿಂದ ನೀವು ಉತ್ತಮ ಲಾಭವನ್ನು ಪಡೆಯುತ್ತಾರೆ. ಉದ್ಯೋಗಾಕಾಂಕ್ಷಿಗಳಿಗೆ ಅಂದುಕೊಂಡ ಉದ್ಯೋಗವಕಾಶ ಸಿಗಲಿದೆ.
Brahma Yoga 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಲಯ ಅಮಾವಾಸ್ಯೆ ಶ್ರಾದ್ಧದ ದಿನದಂದು ಶುಭ ಯೋಗದ ಲಾಭವನ್ನು ಕೆಲ ರಾಶಿಯವರು ಪಡೆಯುತ್ತಾರೆ. ಈ ರಾಶಿಯವರು ಹಣದ ಲಾಭವನ್ನು ಗಳಿಸುವ ಸಾಧ್ಯತೆಯಿದೆ.
Sarvartha Siddhi Yoga 2024: ಈ ರಾಶಿಗಳ ಎಲ್ಲಾ ಕೆಲಸಗಳು ಚೆನ್ನಾಗಿ ನಡೆಯಲಿದ್ದು, ಶತ್ರುಗಳಿಂದಲೂ ಮುಕ್ತಿ ಸಿಗಲಿದೆ. ಜಾತಕದಲ್ಲಿ ಮಂಗಳನ ಸ್ಥಾನವು ಬಲಗೊಳ್ಳುತ್ತದೆ. ನಿಮ್ಮ ಧೈರ್ಯವು ಹೆಚ್ಚಾಗುತ್ತದೆ. ಇದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಅನ್ನೋದ ಬಗ್ಗೆ ತಿಳಿಯಿರಿ.
ಸಾಪ್ತಾಹಿಕ ರಾಶಿಫಲ: ಸರ್ವಾರ್ಥ ಸಿದ್ಧಿ ಯೋಗದಿಂದ ಪ್ರಾರಂಭವಾಗುವ ಈ ವಾರವು ವೃಷಭ ರಾಶಿಯವರಿಗೆ ಹೊಸ ಉದ್ಯೋಗ ಪಡೆಯಲು ಅವಕಾಶಗಳನ್ನು ನೀಡಬಹುದು. ಅದೇ ರೀತಿ ಉದ್ಯಮಿಗಳು ಆರ್ಥಿಕವಾಗಿ ಲಾಭ ಪಡೆಯುತ್ತಾರೆ. ಮೇಷ ರಾಶಿಯಿಂದ ಮೀನ ರಾಶಿಯವರ ಈ ವಾರದ ಜಾತಕವನ್ನು ತಿಳಿಯಿರಿ.
Mauni Amavasya 2024: ಇಂದು ಅಂದರೆ 9 ಫೆಬ್ರವರಿ 2024ರ ಶುಕ್ರವಾರದ ದಿನ ಮೌನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಈ ದಿನ ಶುಭಕರ ಸರ್ವಾರ್ಥ ಸಿದ್ಧಿ ಯೋಗವೂ ರೂಪುಗೊಳ್ಳುತ್ತಿದ್ದು, ಈ ಯೋಗವು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ.
Sarvartha Siddhi Yoga on Tulsi Puja 2023: ಈ ವರ್ಷ ತುಳಸಿ ವಿವಾಹದ ದಿನದಂದು ಮೂರು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಅದರೊಂದಿಗೆ ಪ್ರದೋಷ ವ್ರತ ಮತ್ತು ಶುಕ್ರವಾರವೆಂಬ ಶುಭಘಳಿಗೆಯೂ ಬಂದಿದೆ. ಈ ಸಂದರ್ಭದಲ್ಲಿ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಸಹ ಪಡೆಯಬಹುದು. ಜೊತೆಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಸಂಸಾರದಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ. ಮಹಾ ಶಿವನ ಕೃಪೆಯಿಂದ ಎಲ್ಲಾ ದುಃಖಗಳು ದೂರವಾಗುತ್ತದೆ.
Karwa Chauth 2023 Shubh Rajyog: ಇಂದು ಕರ್ವಾ ಚೌತ್ ಶುಭದಿನ. ಉತ್ತರ ಭಾರತದ ಪ್ರಮುಖ ಹಬ್ಬಗಳಲ್ಲಿ ಇದೂ ಕೂಡ ಒಂದು. ಈ ದಿನದಂದು ನಿರ್ಜಲ ವ್ರತವನ್ನು ಆಚರಿಸುವ ಮೂಲಕ ಪತಿವ್ರತೆಯರು ಪತಿಗೆ ದೀರ್ಘಾಯುಷ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.
Krishna Janmashtami 2023 Lucky Zodiac Signs: ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಭಗವಾನ್ ಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ಇದನ್ನು ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ.
Nag Panchami 2023: ನಾಗ ಪಂಚಮಿಯ ದಿನದಂದು ಹಾವುಗಳನ್ನು ಪೂಜಿಸುವ ವಾಡಿಕೆ ಇದೆ. ಹಾವುಗಳನ್ನು ಪೂಜಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಬಾರಿ ನಾಗಪಂಚಮಿಯಂದು ಹಲವು ಶುಭ ಯೋಗಗಳನ್ನು ನಿರ್ಮಾಣಗೊಳ್ಳುತ್ತಿದ್ದು, ಕೆಲವು ರಾಶಿಗಳ ಸ್ಥಳೀಯರಿಗೆ ಅವುಗಳಿಂದ ಸಾಕಷ್ಟು ಲಾಭವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.