Raksha Bandhan 2024 : ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಹಬ್ಬಗಳಿದ್ದರೂ ರಾಖಿ ಹಬ್ಬ ವಿಶೇಷ. ಜಾತಿ, ಧರ್ಮವನ್ನು ಮೀರಿ ಅಕ್ಕ-ತಂಗಿಯರ ಪ್ರೀತಿಯ ಪ್ರತೀಕವಾಗಿ ಆಚರಿಸುವ ಈ ಹಬ್ಬದಲ್ಲಿ ಹಲವು ವಿಶೇಷತೆಗಳಿವೆ.. ಈ ಬಾರಿ ಸಹೋರನಿಗೆ ರಾಖಿ ಕಟ್ಟುವಾಗ ಈ ಚಿಕ್ಕ ಮಂತ್ರ ಹೇಳಿ... ಎಲ್ಲರಿಗೂ ಒಳ್ಳೆಯದಾಗುತ್ತೆ.. ಮರೆಯಬೇಡಿ..
Significance of Tie Rakshi : ರಕ್ಷಾ ಬಂಧನವು ಸಹೋದರ ಸಹೋದರಿಯರ ಪ್ರೀತಿಯ ಹಬ್ಬವಾಗಿದೆ. ಈ ಮಂಗಳಕರ ದಿನದಂದು, ಸಹೋದರಿಯರು ತಮ್ಮ ಸಹೋದರನ ಕೈಗಳಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾಳೆ.. ಅಣ್ಣ ತನ್ನ ರಕ್ಷಣೆಗೆ ಸದಾ ನಿಲ್ಲು ಅಂತ ಕೇಳಿಕೊಳ್ಳುತ್ತಾಳೆ.. ಮೊದಲ ರಾಖಿಯನ್ನು ಲಕ್ಷ್ಮಿ ದೇವಿಯು ಅಸುರ ರಾಜ ಬಲಿಗೆ ಕಟ್ಟಿದಳು. ಅಂದಿನಿಂದ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.
Right time to tie rakhi 2024 : ʼರಕ್ಷಾ ಬಂಧನʼ ಸಹೋದರ ಸಹೋದರಿಯರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ದೊಡ್ಡ ಹಬ್ಬ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಹಬ್ಬವು ಆಗಸ್ಟ್ 19 ಸೋಮವಾರದಂದು ಬರುತ್ತದೆ. ಈ ದಿನದಂದು, ಸಹೋದರಿಯರು ತಮ್ಮ ಸಹೋದರರ ಕೈಗಳಿಗೆ ರಾಕಿ ಕಟ್ಟಿ ಅವರಿಗೆ ದೀರ್ಘಾಯುಷ್ಯವನ್ನು ಹಾರೈಸುತ್ತಾರೆ.. ಆದರೆ ರಾಖಿ ಕಟ್ಟಲೂ ಸಹ ಶುಭ ಸಮಯವಿದೆ.. ಅದು ನಿಮಗೆ ಗೊತ್ತೆ..?
Raksha Bandhan 2024 Lucky Zodiac Signs: ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಅಂದಹಾಗೆ ಈ ಬಾರಿಯ ರಕ್ಷಾ ಬಂಧನದಂದು 181 ವರ್ಷಗಳ ನಂತರ ಏಳು ಯೋಗಗಳು ರೂಪುಗೊಳ್ಳುತ್ತಿವೆ. ಇನ್ನು ಈ ಯೋಗಗಳಿಂದಾಗಿ ಈ ಅವಧಿಯಲ್ಲಿ ಮಾಡುವ ಎಲ್ಲಾ ಶುಭ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.
ರಕ್ಷಾಬಂಧನ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ.ಈ ಹಬ್ಬವು ಸಹೋದರ ಸಹೋದರಿಯರಿಗೆ ಸೇರಿದ್ದು.ಈ ದಿನ ಕೆಲವು ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.
ಜ್ಯೋತಿಷ್ಯ ಪಂಚಾಗದ ಪ್ರಕಾರ 2023ರಲ್ಲಿ ಎರಡು ದಿನ ರಕ್ಷಾಬಂಧನವನ್ನು ಆಚರಿಸಬಹುದಾಗಿದೆ. ಹಾಗಿದ್ದರೆ ರಕ್ಷಾಬಂಧನವನ್ನು ಆಚರಿಸಲು ಸರಿಯಾದ ದಿನಾಂಕ ಯಾವುದು ? ಮತ್ತು ರಾಖಿ ಕಟ್ಟುವ ಶುಭ ಮುಹೂರ್ತ ಯಾವುದು ಎನ್ನುವ ಗೊಂದಲ ಸಾಮಾನ್ಯವಾಗಿ ಮೂಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.