Famous Actress: ಚಿತ್ರರಂಗದಲ್ಲಿ ನಟ-ನಟಿಯರ ನಡುವೆ ರೊಮ್ಯಾಂಟಿಕ್ ಸಂಬಂಧ ಇರೋದು, ಒಟ್ಟಿಗೆ ಬಾಳೋದು.. ಆಮೇಲೆ ಬ್ರೇಕ್ ಅಪ್ ಆಗೋದು ಹೊಸದೇನಲ್ಲ. ಅದೇ ರೀತಿ ಖ್ಯಾತ ಹಿರಿಯ ನಟಿಯೊಬ್ಬರು ನಟನ ಜೊತೆಗಿನ ಸಂಬಂಧದ ಬಗ್ಗೆ ಹಂಚಿಕೊಂಡ ಮಾಹಿತಿಯು ಇಂಡಸ್ಟ್ರಿಯಲ್ಲಿ ವೈರಲ್ ಆಗುತ್ತಿದೆ.
Sarath babu wife : ನಟ ಶರತ್ ಬಾಬು ಅವರು 1974ರಲ್ಲಿ ಖ್ಯಾತ ನಟಿ ರಮಾ ಪ್ರಭಾ ಅವರ ಜೊತೆ ಮದುವೆಯಾದರು. ಅವರು ಬೇರ್ಪಡುವ ಮೊದಲು ಒಂದು ದಶಕಕ್ಕೂ ಹೆಚ್ಚು ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು. ಆದ್ರೆ ಅವರ ಸಂಬಂಧ ಹದಗೆಡಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
Sarath Babu passed away : ಅಮೃತವರ್ಷಿಣಿ ಖ್ಯಾತಿಯ ಹಿರಿ ನಟಿ ಖ್ಯಾತ ನಟ ಶರತ್ ಬಾಬು ಇಂದು ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶರತ್ ಬಾಬು ಅವರನ್ನು ಕಳೆದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Actor Sarath Babu Hospitalised: ನಟ ಶರತ್ ಬಾಬು ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚೇತರಿಸಿಕೊಳ್ಳದ ಕಾರಣ ಅವರನ್ನು ಹೈದರಾಬಾದ್ ಎಐಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.