Sai Pallavi Vijay Devarakonda movie : ಯಂಗ್ ಹೀರೋ ವಿಜಯ್ ದೇವರಕೊಂಡ ಕಳೆದ ಕೆಲವು ದಿನಗಳಿಂದ ಸಾಲು ಸಾಲು ಹೊಸ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸತತ ಸೋಲು ಕಂಡರೂ ಸ್ವಲ್ಪವೂ ಹಿಂದೇಟು ಹಾಕದ ರೌಡಿ ಬಾಯ್, ನ್ಯೂ ಪ್ರಾಜೆಕ್ಟ್ಗಳನ್ನು ಘೋಷಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿ, ಕುತೂಹಲ ಮೂಡಿಸಿತ್ತು.
Sai Pallavi Real Name: ನ್ಯಾಚುರಲ್ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿ ಯಾವುದೇ ಬೋಲ್ಡ್ ಚಿತ್ರಗಳಲ್ಲಿ ನಟಿಸದೇ ತಮ್ಮ ಶೈಲಿಯಲ್ಲಿನ ಕಂಟೆಂಟ್ ಸಿನಿಮಾಗಳಿಗೆ ಮಾತ್ರ ಗ್ರೀನ್ ಸಿಗ್ನಲ್ ನೀಡುತ್ತಾರೆ.. ಸದ್ಯ ನಟಿ ತಾಂಡೇಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಇದೆಲ್ಲದರ ಮಧ್ಯೆ ಸಾಯಿ ಪಲ್ಲವಿಯ ನಿಜವಾದ ಹೆಸರಿನ ಕುರಿತು ಮಾಹಿತಿಯೊಂದು ಹೊದಬಿದ್ದಿದೆ
Sai Pallavi Marriage: ಸಾಯಿ ಪಲ್ಲವಿ ಮದುವೆಯಾಗದೆ ತಂಗಿಯ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಗೊತ್ತೇ ಇದೆ. ಆಕೆ ಮದುವೆಯಿಂದ ದೂರ ಉಳಿಯಲು ಕಾರಣವೇನು? ಈ ಹಿಂದೆ ತಮ್ಮ ಮದುವೆಯ ಬಗ್ಗೆ ಅವರು ಹೇಳಿದ್ದ ಮಾತು ಇದೀಗ ಹಾಟ್ ಟಾಪಿಕ್ ಆಗಿದೆ...
Sai Pallavi: ಸಾಯಿ ಪಲ್ಲವಿ ಬಹುದಿನಗಳ ನಂತರ ಮತ್ತೊಂದು ತೆಲುಗು ಚಿತ್ರದ ಮೂಲಕ ಸದ್ದು ಮಾಡಲಿದ್ದಾರೆ. ಆದರೆ ಇದೀಗ ಆಕೆ ಸಿನಿಮಾ ಮಾಡುವಾಗ ಹಾಕುವ ಕಂಡೀಷನ್ಸ್ ಕುರಿತು ಮಾಹಿತಿಯೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.