AI ಸಾಂಸ್ಕೃತಿಕ ಸಮೀಕರಣಕ್ಕೆ ಬಹಳ ಬಲವಾದ ಶಕ್ತಿಯಾಗಲಿದೆ ಮತ್ತು ನಾವು ಅದನ್ನು ಸಾಮಾನ್ಯ ಜನರ ದೈನಂದಿನ ಬಳಕೆಗಾಗಿ ಭಾರತೀಯ ಡೇಟಾದೊಂದಿಗೆ ನಿರ್ಮಿಸಬೇಕು ಎಂದು ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಸದ್ಗುರು ಅವರ ಜೊತೆಗಿನ ಸಂವಾದದಲ್ಲಿ ಹೇಳಿದರು.
Sadguru emotional Response :ಸಾಮಾಜಿಕ ಮಾಧ್ಯಮಗಳು ಬರೀಯ ಮನರಂಜನೆಗಾಗಿ ಮಾತ್ರವಲ್ಲ, ಬಹಳಷ್ಟು ಸಲ ಹೃದಯಸ್ಪರ್ಶಿ ಘಟನೆಗಳಿಗೂ ಇದು ಸಾಕ್ಷಿಯಾಗಿದೆ. ಇದೀಗ ಅಂಥದ್ದೇ ಒಂದು ಘಟನೆ ಮರುಕಳಿಸಿದೆ.
Samantha : ಸಮಂತಾ.. ಮೊದಲ ಸಿನಿಮಾದಲ್ಲೇ ತೆಲುಗು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದಾರೆ. ಮೊದಲ ಚಿತ್ರದಲ್ಲೇ ಸೂಪರ್ ಹಿಟ್ ಪಡೆದು ಟಾಲಿವುಡ್ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿ ಮುಂದುವರಿದಿದ್ದಾರೆ. ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ಯಾಮ್, ತಮ್ಮ ಅಭಿನಯಕ್ಕಾಗಿ ಚಲನಚಿತ್ರ ವಿಮರ್ಶಕರಿಂದ ಪ್ರಶಂಸೆ ಪಡೆದಿದ್ದಾರೆ.
ವಿವಿ ಹಾಗೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಸರ್ಕಾರದ ಹಣವಿಲ್ಲ. ಆದರೆ ಜಗ್ಗಿ ವಾಸುದೇವ ಅವರಿಗೆ 100 ಕೋಟಿ ಹಣ ನೀಡುತ್ತಿರುವುದೇಕೆ? ಎಂದು ಮಾಜಿ ಎಂಎಲ್ಸಿ ರಮೇಶ್ ಬಾಬು ಆರೋಪಿಸಿದ್ದಾರೆ.
Save Soil campaign: ಯುಕೆ, ಯುರೋಪ್, ಮಧ್ಯಪ್ರಾಚ್ಯ ಮತ್ತು ಭಾರತದ ಮೂಲಕ ಹಾದುಹೋಗುವ 30,000 ಕಿಲೋಮೀಟರ್ಗಳ ಏಕಾಂಗಿ ಮೋಟಾರ್ಸೈಕಲ್ ಪ್ರಯಾಣವನ್ನು ಪ್ರಾರಂಭಿಸುವ ಸದ್ಗುರುಗಳು ಮುಂದಿನ ಕೆಲವು ತಿಂಗಳುಗಳಲ್ಲಿ 27 ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಮಣ್ಣನ್ನು ಉಳಿಸಲು ಸಂಘಟಿತ ಕ್ರಮದ ತುರ್ತು ಅಗತ್ಯವನ್ನು ಒತ್ತಿಹೇಳಲು ಪ್ರಪಂಚದ ಪ್ರಮುಖ ನಾಯಕರು, ಮಾಧ್ಯಮಗಳು ಮತ್ತು ಪ್ರಪಂಚದಾದ್ಯಂತದ ಪ್ರಮುಖ ತಜ್ಞರೊಂದಿಗೆ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.