Reliance Jio: ದೇಶದ ದಿಗ್ಗಜ ಟೆಲಿಕಾಂ ಕಂಪನಿಯಾಗಿರುವ ತನ್ನ ಬಳಕೆದಾರರಿಗೆ ವಿಶೇಷ ಸೌಕರ್ಯವೊಂದನ್ನು ಆರಂಭಿಸಿದೆ. ಜಿಯೋ ತನ್ನ ಪ್ರಿಪೈಡ್ ಗ್ರಾಹಕರಿಗೆ ಎಮೆರ್ಜೆನ್ಸಿ ಡೇಟಾ ಲೋನ್ ನೀಡಲಿದೆ.
ರಿಲಯನ್ಸ್ ಜಿಯೋ (Reliance Jio) ಮತ್ತು ಬಿಎಸ್ಎನ್ಎಲ್ (BSNL) ಎರಡೂ ತಮ್ಮ ಗ್ರಾಹಕರಿಗೆ 90 ದಿನಗಳ ಸಿಂಧುತ್ವ ಯೋಜನೆಯನ್ನು ನೀಡುತ್ತವೆ. ಬಿಎಸ್ಎನ್ಎಲ್ನ ಈ ಯೋಜನೆ ಈಗಾಗಲೇ ಬಂದಿದ್ದರೆ, ರಿಲಯನ್ಸ್ ಜಿಯೋ 90 ದಿನಗಳ ಯೋಜನೆಯನ್ನು ಸ್ವಲ್ಪ ಸಮಯದ ಹಿಂದೆ ಪ್ರಾರಂಭಿಸಿದೆ.
Recharge Plan: BSNL ನ 90 ದಿನಗಳ ಸಿಂಧುತ್ವ ಹೊಂದಿರುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯೊಂದಿಗೆ (Prepaid Recharge Plan) ಸ್ಪರ್ಧಿಸಲು ರಿಲಯನ್ಸ್ ಜಿಯೋ (Reliance Jio) ಇತ್ತೀಚೆಗೆ ತನ್ನ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ ಇವೆರಡರ ಬೆಲೆಯಲ್ಲಿ ಸುಮಾರು 100 ರೂ.ಗಳ ವ್ಯತ್ಯಾಸವಿದೆ.
Reliance Jio Latest News: ರಿಲಯನ್ಸ್ ಮಾಲಿಕತ್ವದ ಟೆಲಿಕಾಂ ಕಂಪನಿ Jio 5 ಹೊಸ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಇವು ಜಿಯೋ ಕಂಪನಿಯ 'ನೋ ಡೆಲಿ ಡಾಟಾ ಲಿಮಿಟ್' Jio Freedom ಪ್ಲಾನ್ ಗಳಾಗಿವೆ.
Best Prepaid Plans Bellow 100 Rupees - ಕೊರೊನಾ ಕಾಲದಲ್ಲಿ ನಿಮಗೆ ಮಾರುಕಟ್ಟೆಯಲ್ಲಿ ಹಲವು ರೀತಿಯ ಅಗ್ಗದ ಡೇಟಾ ಪ್ಲಾನ್ ಗಳು ಸಿಗುತ್ತಿವೆ. ಈ ಪ್ಲಾನ್ ಗಳಲ್ಲಿ ಹಲವು ರೀತಿಯ ಬೆನಿಫಿಟ್ ಗಳು ಸಿಗುತ್ತಿವೆ. ಇಂದು ನಾವು ನಿಮಗೆ Jio ಟೆಲಿಕಾಂ ಕಂಪನಿಯ ಅಗ್ಗದ ರಿಚಾರ್ಜ್ ಪ್ಲಾನ್ ಕುರಿತು ಹೇಳುತ್ತಿದ್ದು, ಇದರಲ್ಲಿ ಹಲವು ರೀತಿಯ ಲಾಭಗಳಿವೆ. ರಿಲಯನ್ಸ್ ಮಾಲೀಕತ್ವದ Jio ಕಂಪನಿಯ ರೂ.98ರ ಪ್ಲಾನ್ ನಲ್ಲಿ ಕಂಪನಿ ನಿಮಗೆ ಹಲವು ಬೆನಿಫಿಟ್ ಗಳನ್ನು ನೀಡುತ್ತಿದೆ.
ವೊಡಾಫೋನ್ ಐಡಿಯಾ (Vi) ಕಂಪನಿಯು 84 ಜಿಬಿಗೂ ಹೆಚ್ಚು ಹೈಸ್ಪೀಡ್ 4G ಇಂಟರ್ನೆಟ್, ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್ಎಂಎಸ್ ಸೌಲಭ್ಯವನ್ನು ಕೇವಲ 699 ರೂಪಾಯಿಗಳ ರೀಚಾರ್ಜ್ನಲ್ಲಿ ನೀಡುತ್ತಿದೆ. ಈ ಯೋಜನೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ.
Cheapest Annual Recharge Plans: ಏರ್ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ (VI) ನಂತಹ ಕಂಪನಿಗಳು ತಮ್ಮ ಗ್ರಾಹಕರಿಗೆ ಕೈಗೆಟುಕುವ ರೀಚಾರ್ಜ್ ಯೋಜನೆಗಳನ್ನು ನೀಡುತ್ತವೆ, ಅವುಗಳು 1 ವರ್ಷದವರೆಗೆ ಮಾನ್ಯತೆಯನ್ನು ಹೊಂದಿವೆ ಮತ್ತು ಅವುಗಳ ಬೆಲೆ ತಿಂಗಳಿಗೆ 125 ರೂ.ಗಿಂತ ಕಡಿಮೆ ಇದೆ.
Cheapest Recharge Plan: ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಇತ್ತೀಚೆಗಷ್ಟೇ ಹೊಸ ಯೋಜನೆಯೊಂದನ್ನು ಪ್ರಕಟಿಸಿದೆ. ಇದರ ಅಡಿ ನೀವು ಕೇವಲ 1 ರೂಪಾಯಿ ಹೆಚ್ಚುವರಿ ಪಾವತಿಸಿ ಆಯ್ದ ಪ್ಲಾನ್ ಗಳ ವ್ಯಾಲಿಡಿಟಿಯನ್ನು 28 ದಿನಗಳವರೆಗೆ ವಿಸ್ತರಿಸಬಹುದು. ಜೊತೆಗೆ ನಿಮಗೆ 56GB 4G ಇಂಟರ್ನೆಟ್ ಕೂಡ ಉಚಿತ ಸಿಗಲಿದೆ.
Cheapest Recharge Plan - ರಿಲಯನ್ಸ್ ಜಿಯೋ (Reliance Jio) ಹೆಸರು ಅಗ್ಗದ ಪ್ರಿಪೇಯ್ಡ್ ಯೋಜನೆಗಳನ್ನು ನೀಡುವ ಪಟ್ಟಿಯಲ್ಲಿ ಮೇಲ್ಭಾಗದಲ್ಲಿದ್ದರೂ ಕೂಡ ಇದೀಗ ವೊಡಾಫೋನ್-ಐಡಿಯಾ (Vi) ಮತ್ತು ಏರ್ಟೆಲ್ (Airtel) ಗಳೂ ಕೂಡ ಈ ಪಟ್ಟಿಯಲ್ಲಿ ಹಿಂದುಳಿದಿಲ್ಲ
Extra Validity Offer - ಒಂದು ವೇಳೆ ನೀವೂ ಕೂಡ ರಿಲಯನ್ಸ್ ಜಿಯೋ (Reliance Jio) ಬ್ರಾಡ್ ಬ್ಯಾಂಡ್ ಬಳಕೆದಾರರಾಗಿದ್ದರೆ (Broadband Users), ಈ ಸುದ್ದಿ ನಿಮಗೆ ಭಾರಿ ಉಡುಗೊರೆಯಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.