ಜಿಯೋ, ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳು ಭಾರೀ ಆಫರ್ ಗಳನ್ನು ನೀಡುತ್ತಿವೆ. ಏರ್ಟೆಲ್ 398 ರೂ., 448 ಮತ್ತು 558 ರೂಗಳ ರೀಚಾರ್ಜ್ ಪ್ಲಾನ್ ನೀಡುತ್ತಿದೆ.
ಆಫರ್ ನೀಡುವುದರಲ್ಲಿ ವೊಡಾಫೋನ್-ಐಡಿಯಾ ಕೂಡಾ ಹಿಂದೆ ಬಿದ್ದಿಲ್ಲ..
Vi (Vodafone- Idea) ನ 249 ರೂ ಬೆಲೆಯ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 1.5 ಜಿಬಿ ಡೇಟಾವನ್ನು ಪಡೆಯಬಹುದು. ಆದರೆ ಕಂಪನಿಯು ಪ್ರಸ್ತುತ ಡಬಲ್ ಡೇಟಾ ಪ್ರಯೋಜನವನ್ನು ನೀಡುತ್ತಿದೆ.
ಪ್ರತಿ ಕಂಪನಿಯು ಆಯಾ ಕಂಪನಿಯ ಪ್ಲಾನ್ ಇತರರಿಗಿಂತ ಉತ್ತಮವಾಗಿದೆ ಎಂದೆ ಹೇಳುತ್ತಿರುತ್ತದೆ. ಹೀಗಿರುವಾಗ ಯಾವ ಪ್ಲಾನ್ ಆರಿಸಿಕೊಳ್ಳುವುದು ಎಂಬ ಬಗ್ಗೆ ಗ್ರಾಹಕರು ಕೂಡಾ ಗೊಂದಲಕ್ಕೀಡಾಗುತ್ತಾರೆ.
Cheapest Recharge Plan - ಒಂದು ವೇಳೆ ನೀವು ಕೂಡ ಅಗ್ಗದ ಹಾಗೂ ದೀರ್ಘ ಸಿಂಧುತ್ವದ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನೀಡುತ್ತಿರುವ ಕೊಡುಗೆ ನಿಮಗೆ ಉತ್ತಮ ಆಯ್ಕೆಯಾಗಲಿದೆ.
BSNL ನ ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಮಾಡುವ ಸೌಲಭ್ಯ ನೀಡಲಾಗುತ್ತಿದೆ. ಇದಲ್ಲದೆ, ಪ್ರತಿದಿನ 100 ಎಸ್ಎಂಎಸ್ ಮಾಡಬಹುದು. ಇದರೊಂದಿಗೆ ನ್ಯಾಷನಲ್ ರೋಮಿಂಗ್ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗೆ ಉಚಿತ ಸಿಮ್ ಕಾರ್ಡ್ ನೀಡಲಿದೆ. 75 ರೂಪಾಯಿಯ ರಿಚಾರ್ಜ್ ಪ್ಲಾನ್ , ಲ್ಯಾಂಡ್ ಲೈನ್ ಮತ್ತು ಬ್ರಾಡ್ ಬ್ಯಾಂಡ್ ಕನೆಕ್ಷನ್ ಮಾಡಿದರೆ, ನಿಮಗೆ ಒಂದು ಸಿಮ್ ಫ್ರೀಯಾಗಿ ಸಿಗಲಿದೆ.
ನಿಮ್ಮ ಡೇಟಾ ಬಳಕೆ ತುಂಬಾ ಲಿಮಿಟ್ನ ಲ್ಲಿ ಇದೆಯಾದರೆ, ನಿಮಗೆ ದುಬಾರಿ ರಿಚಾರ್ಜ್ ಪ್ಲಾನ್ ಗಳು ಬೇಕಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ Airtel, ಬಿಎಸ್ಎಲನ್ಎೇಲ್, ಜಿಒ ಮತ್ತು ವಿಐ ಅಗ್ಗದ ರಿಚಾರ್ಜ್ ಪ್ಲಾನ್ ಆಫರ್ ಮಾಡುತ್ತಿವೆ.
ಬಿಎಸ್ಎನ್ಎಲ್ ಕೆಲವು ಸಮಯದ ಹಿಂದೆ ಬಳಕೆದಾರರಿಗಾಗಿ 599 ರೂ. ರೀಚಾರ್ಜ್ ಯೋಜನೆಯನ್ನು ಸಹ ಬಿಡುಗಡೆ ಮಾಡಿದೆ. 599 ರೂ.ಗಳ ರೀಚಾರ್ಜ್ ಯೋಜನೆಯಲ್ಲಿ, ಇಡೀ ತಿಂಗಳಲ್ಲಿ 420 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯ ಸಿಂಧುತ್ವವು 84 ದಿನಗಳು. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 250 ನಿಮಿಷಗಳ ಕಾಲ ಉಚಿತ ಕರೆ ಮಾಡುವ ಸೌಲಭ್ಯವನ್ನು ನೀಡಲಾಗುತ್ತಿದೆ. ಇದಲ್ಲದೆ ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.