Airtel, BSNL, Jio ಮತ್ತು Viಯಲ್ಲಿ ತುಂಬಾ ಅಗ್ಗದ ಪ್ಲಾನ್..! 12 ಜಿಬಿ ಡೇಟಾ ಜೊತೆಗಿದೆ ಈ ಲಾಭ.!

ನಿಮ್ಮ ಡೇಟಾ ಬಳಕೆ ತುಂಬಾ ಲಿಮಿಟ್ನ ಲ್ಲಿ ಇದೆಯಾದರೆ, ನಿಮಗೆ ದುಬಾರಿ ರಿಚಾರ್ಜ್ ಪ್ಲಾನ್ ಗಳು   ಬೇಕಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ Airtel, ಬಿಎಸ್ಎಲನ್ಎೇಲ್, ಜಿಒ ಮತ್ತು ವಿಐ ಅಗ್ಗದ ರಿಚಾರ್ಜ್ ಪ್ಲಾನ್ ಆಫರ್ ಮಾಡುತ್ತಿವೆ. 

ನವದೆಹಲಿ : ನಿಮ್ಮ ಡೇಟಾ ಬಳಕೆ ತುಂಬಾ ಲಿಮಿಟ್ನ ಲ್ಲಿ ಇದೆಯಾದರೆ, ನಿಮಗೆ ದುಬಾರಿ ರಿಚಾರ್ಜ್ ಪ್ಲಾನ್ ಗಳು   ಬೇಕಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ Airtel, ಬಿಎಸ್ಎಲನ್ಎೇಲ್, ಜಿಒ ಮತ್ತು ವಿಐ ಅಗ್ಗದ ರಿಚಾರ್ಜ್ ಪ್ಲಾನ್ ಆಫರ್ ಮಾಡುತ್ತಿವೆ. ಅನ್ ಲಿಮಿಟೆಡ್  ಫ್ರೀ ಕಾಲ್ ಜೊತೆಗೆ 28 ದಿನಗಳ ವಾಲಿಡಿಟಿ (Validity) ಇದರಲ್ಲಿದೆ. ಇದಲ್ಲದೆ ಟೆಲಿಕಾಂ ಕಂಪನಿಗಳು 100 ರೂಪಾಯಿಗೂ  ಕಡಿಮೆ ರಿಜಾರ್ಜ್ ನಲ್ಲಿ  ಡಾಟಾ ಒನ್ಲಿ ಪ್ಲಾನ್ ನೀಡುತ್ತಿವೆ. ಈ ಪ್ಲಾನ್ನಾಲ್ಲಿ 12 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ನಾಲ್ಲಿ ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಫ್ರೀ ಕಾಲಿಂಗ್ ಅಥವಾ ಡೇಟಾ ಪ್ರಯೋಜನ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /4

Airtel ರಿಚಾರ್ಜ್ ಪ್ಲಾನ್:  ಏರ್ ಟೆಲ್ನೆಲ್ಲಿ 28 ದಿನಗಳ ವ್ಯಾಲಿಡಿಟಿಯಲ್ಲಿ 45 ರೂಪಾಯಿ, 49 ರೂಪಾಯಿ ಮತ್ತು 79 ರೂಪಾಯಿ ರಿಚಾರ್ಜ್ ಪ್ಲಾನ್ ಲಭ್ಯವಿದೆ.  ಏರ್ ಟೆಲ್ನೆಲ್ಲಿ 48 ರೂಪಾಯಿ ಡೇಟಾ ಪ್ಲಾನಿನಲ್ಲಿ 3ಜಿಬಿ ಡೇಟಾ ಸಿಗಲಿದೆ. ಇದರ ವ್ಯಾಲಿಡಿಟಿ 28 ದಿನಗಳು.  ಇದರಲ್ಲಿ ನೀವು 98 ರೂಪಾಯಿ ಡೇಟಾ ಪ್ಲಾನ್ ತೆಗೆದುಕೊಂಡರೆ, 12 ಜಿಬಿ ಡೇಟಾ  ಸಿಗಲಿದೆ. 

2 /4

Jio ರಿಚಾರ್ಜ್ ಪ್ಲಾನ್:  11 ರೂಪಾಯಿ ರಿಚಾರ್ಜ್ ಪ್ಲಾನಿನಲ್ಲಿ ಹತ್ತು ರೂಪಾಯಿ ತನಕ ಟಾಕ್ ಟೈಂ ಸಿಗಲಿದೆ. ಇದಲ್ಲದೆ ಜಿಯೋದಲ್ಲಿ 20 ರೂ, 50 ರೂ.,  100 ರೂ. ಟಾಕ್ ಟೈಂ ಸಿಗೋ ಪ್ಲಾನ್ ಕೂಡಾ ಆಯ್ಕೆ ಮಾಡಿಕೊಳ್ಳಬೇಕು. ಜಿಯೋ ಡೇಟಾ ಪ್ಲಾನ್ ಬಗ್ಗೆ ಮಾತನಾಡುವುದಾದರೆ, 11 ರೂ, 21 ರೂ. 51 ರೂ, 101 ರೂ.  ಪ್ಲಾನ್ ಲಭ್ಯವಿದೆ. ಇದರಲ್ಲಿ 1ಜಿಬಿ, 2 ಜಿಬಿ, 6ಜಿಬಿ ಮತ್ತು 12 ಜಿಬಿ ಡೇಟಾ ಸಿಗಲಿದೆ. 

3 /4

Vi ರಿಚಾರ್ಜ್ ಪ್ಲಾನ್: ರೂಪಾಯಿ 49, 59, 65, 79 ಮತ್ತು 85 ರೂಪಾಯಿ ಪ್ಲಾನ್ ವಿಐಯಲ್ಲಿ ಲಭ್ಯವಿದೆ. 28 ದಿನ ಟಾಕ್ ಟೈಂ ವಾಲಿಡಿಟಿ ಸಿಗಲಿದೆ.  400 ಎಂಬಿ ಡೇಟಾ ಮತ್ತು ಟಾಕ್ ಟೈಂ  ಆಫರ್ ಕೂಡಾ ಇದರೊಂದಿಗಿದೆ. ವಿಐ 48 ರೂಪಾಯಿ ಡೇಟಾ ಪ್ಲಾನಿನಲ್ಲಿ 28 ದಿನದ ಟಾಕ್ ಟೈಂ ಮತ್ತು 48 ಜಿಬಿ ಡೇಟಾ ಸಿಗಲಿದೆ. 98 ರೂಪಾಯಿ ಆಫರಿನಲ್ಲಿ ಡಬ್ಬಲ್ ಡೇಟಾ ಸಿಗಲಿದೆ. ಇದರಲ್ಲಿ 28 ದಿನಗಳ ವಾಲಿಡಿಟಿ ಜೊತೆ 12 ಜಿಬಿ ಡೇಟಾ ಸಿಗಲಿದೆ.

4 /4

BSNL ಪ್ಲಾನ್ :  ಬಿಎಸ್ ಎನ್ ಎಲ್ ನಲ್ಲಿ  94 ಮತ್ತು 95 ರೂಪಾಯಿ ರಿಚಾರ್ಜ್ ಪ್ಲಾನಿನಲ್ಲಿ 3 ಜಿಬಿ ಹೈಸ್ಪೀಡ್ ಡೇಟಾ ಪ್ಲಾನ್ ಸಿಗುತ್ತಿದೆ. 90 ದಿನಗಳ ವ್ಯಾಲಿಡಿಟಿ ಇದೆ. ಈ ಪ್ಲಾನ್ ದೆಹಲಿ ಮತ್ತು ಮುಂಬಯಿಗೆ ಮಾತ್ರ.