RBI MPC meeting: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮೂರು ದಿನಗಳ ಸಭೆಯ ಫಲಿತಾಂಶಗಳನ್ನು ಬುಧವಾರ (ಅಕ್ಟೋಬರ್ 9) ಪ್ರಕಟಿಸಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿ 2023 ರಿಂದ ರೆಪೊ ದರವನ್ನು 6.5 ಪ್ರತಿಶತದಲ್ಲಿ ಬದಲಾಯಿಸದೆ ಇರಿಸಿದೆ.
RBI MPC Meeting:ಹಣದುಬ್ಬರ ದರವು ನಿಗದಿತ ವ್ಯಾಪ್ತಿಯನ್ನು ಮೀರಿ ಹೋಗುವುದರಿಂದ, ಪ್ರಸ್ತುತ ರೆಪೊ ದರದಲ್ಲಿ ಆರ್ಬಿಐ ಯಾವುದೇ ರೀತಿಯ ಕಡಿತವನ್ನು ಮಾಡುತ್ತದೆ ಎನ್ನುವ ಯಾವ ನಿರೀಕ್ಷೆಯೂ ಇಲ್ಲ.
RBI MPC Meeting: ಫೆಬ್ರವರಿ 8 ರಂದು ಸಭೆಯ ನಂತರ, ಆರ್ಬಿಐ ರೆಪೋ ದರದ ಬಗ್ಗೆ ಘೋಷಣೆ ಮಾಡಲಿದೆ.ಸಾಮಾನ್ಯ ಜನ ಈಗ ಆರ್ಬಿಐ ಸಭೆ (RBI MPC meeting) ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.
UPI Offiline Payment: ಡಿಜಿಟಲ್ ಪಾವತಿಯಲ್ಲಿ ಹೊಸ ತಂತ್ರಜ್ಞಾನದ ಪ್ರಯೋಜನವನ್ನು ಬಳಕೆದಾರರಿಗೆ ಒದಗಿಸಲು ಕೇಂದ್ರೀಯ ಬ್ಯಾಂಕ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. UPI ನಲ್ಲಿ ಗ್ರಾಹಕರು AI ನೊಂದಿಗೆ ಸಂವಾದಾತ್ಮಕ ಪಾವತಿಗಳನ್ನು ಮಾಡಲು ಇನ್ಮುಂದೆ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಅಂದರೆ, AI ಯೊಂದಿಗಿನ ಸಂಭಾಷಣೆ ಮೂಲಕ, ಅದರಲ್ಲಿ ಪಾವತಿಯನ್ನು ಮಾಡಬಹುದು ಎಂದರ್ಥ (Business News In Kannada).
RBI Update: ಮೇ 9, 2023 ರಂದು ಆರ್ಬಿಐ 2000 ರೂಪಾಯಿ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಕ್ರಮೇಣ ಹಾಗೂ ಕ್ರಮಬದ್ಧ ರೀತಿಯಲ್ಲಿ ಹಿಂಪಡೆಯಲಾಗುವುದು ಎಂದು ಘೋಷಿಸಿತ್ತು. ಈ ಪ್ರಕ್ರಿಯೆಯು ಮೇ 23 ರಿಂದ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 30 ರವರೆಗೆ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಹಿಂದಿರುಗಿಸಲು ಅಂತಿಮ ದಿನಾಂಕವಾಗಿದೆ.
RBI MPC Meting: ಕಳೆದ ಕೆಲವು ಸಮಯದಿಂದ ರೆಪೋ ದರಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಅದೇ ಸಮಯದಲ್ಲಿ, ಏಪ್ರಿಲ್ ತಿಂಗಳಲ್ಲಿ ನಡೆದ ಸಭೆಯಲ್ಲಿ, RBI ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಿಲ್ಲ.
RBI MPC Meeting: ಏಪ್ರಿಲ್ 3 ರಿಂದ ಅಂದರೆ ಇಂದಿನಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಭೆ ಆರಂಭವಾಗಲಿದೆ. ಈ ಸಭೆಕಯಲ್ಲಿ ಮತ್ತೊಮ್ಮೆ ರೆಪೋ ದರ ಹೆಚ್ಚಳವಾಗುವ ಸಾಧ್ಯತೆಯಿದ್ದು, ಮನೆಯ ಇಎಂಐ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಸಭೆಯಲ್ಲಿ ವಿತ್ತೀಯ ನೀತಿಗೆ ಸಂಬಂಧಿಸಿದ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.