Empty Stomach : ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ತಕ್ಷಣ ಹಸಿವಾಗಿದೆ ಎಂದು ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಿ ಬಿಡುತ್ತೇವೆ. ಆದರೆ ವೈದ್ಯರು ಹೇಳುವ ಪ್ರಕಾರ ಈ ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.
Health Care Tips: ಹಸಿಯಾದ ತರಕಾರಿ ಸೇವನೆಯಿಂದಲೂ ಕೂಡ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ಹೀಗಾಗಿ ಹಸಿರು ಎಲೆ ತರಕಾರಿಗಳನ್ನು ಸೇವಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಬನ್ನಿ ತಿಳಿದುಕೊಳ್ಳೋಣ,
Side Effects Of Raw Vegetables : ಕೆಲವರು ಬಹುತೇಕ ಎಲ್ಲಾ ತರಕಾರಿಗಳನ್ನು ಹಸಿ ತಿನ್ನಲು ಬಯಸುತ್ತಾರೆ. ಆದರೆ ಕೆಲವು ತರಕಾರಿಗಳನ್ನು ತಿನ್ನುವ ಮೊದಲು ಬೇಯಿಸುವುದು ಅವಶ್ಯಕ ಮತ್ತು ಅವುಗಳನ್ನು ಹಸಿಯಾಗಿ ಸೇವಿಸಿದರೆ ಆರೋಗ್ಯವೂ ಹಾನಿಗೊಳಗಾಗಬಹುದು.
Raw Vegetables Side Effects: ಹಸಿಯಾದ ತರಕಾರಿ ಸೇವನೆಯಿಂದಲೂ ಕೂಡ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ಹೀಗಾಗಿ ಹಸಿರು ಎಲೆ ತರಕಾರಿಗಳನ್ನು ಸೇವಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಬನ್ನಿ ತಿಳಿದುಕೊಳ್ಳೋಣ,
ಬೇಯಿಸಿದ ತರಕಾರಿ ಖಂಡಿತಾ ಆರೋಗ್ಯಕ್ಕೆ ಹಿತಕರ. ಆದರೆ, ಕೆಲವೊಂದು ತರಕಾರಿಗಳನ್ನು ಹಸಿ ಹಸಿ ತಿಂದು ಮುಗಿಸಬೇಕು. ಯಾಕೆ ಗೊತ್ತಾ. ಹಸಿ ತಿನ್ನುವುದರಿಂದ ಕೆಲವೊಂದು ವಿಶೇಷ ಪೋಷಕಾಂಶಗಳು ಸಿಗುತ್ತವೆ. ತರಕಾರಿಗಳನ್ನು ಬೇಯಿಸಿ, ತಿನ್ನಬೇಕೆಂದೇನೂ ಇಲ್ಲ. ಕೆಲವು ತರಕಾರಿಗಳನ್ನು ಹಸಿ ಹಸಿ ತಿಂದರೆ ಅದರಲ್ಲಿ ಪೋಷಕಾಂಶಗಳು ಬೇಕಾದಷ್ಟು ಸಿಗುತ್ತದೆ.
ಆರೋಗ್ಯವಾಗಿರುವ ಸಲುವಾಗಿ ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ಎಷ್ಟು ಮುಖ್ಯವೋ ಯಾವ ಸಮಯದಲ್ಲಿ ಸೇವಿಸುತ್ತೇವೆ ಎನ್ನುವುದು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. ಕೆಲ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.