Grand Welcome to Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೊಸ ಪರಿಚಯದ ಅಗತ್ಯವಿಲ್ಲ. ಸದ್ಯ ನಮ್ಮ ದೇಶದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಶ್ಮಿಕಾ ಕ್ರೇಜ್ ಈಗ ವಿದೇಶದಲ್ಲಿಯೂ ಪಸರಿಸಿದೆ..
Rashmika Mandanna Remuneration: ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಸದ್ಯ ಹಿಟ್ ಚಿತ್ರಗಳಲ್ಲಿ ನಟಿಸುತ್ತಿದ್ದು.. ಇತ್ತೀಚಿನ ಬ್ಲಾಕ್ಬಸ್ಟರ್ ನಂತರ ನಟಿಯ ಸಂಭಾವನೆ ಭಾರೀ ಹೆಚ್ಚಾಗಿದೆಯಂತೆ.
Rashmika Mandanna: ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್ ಮಾತ್ರವಲ್ಲದೇ ಪ್ರತಿ ಭಾಷೆಗೂ ಪಾದರ್ಪಾಣೆ ಮಾಡುತ್ತಿದ್ದಾರೆ. ಇದೀಗ ಮರಾಠಿ ಸ್ಟೈಲ್ನಲ್ಲಿ ಸೀರೆಯುಟ್ಟು ಮೂಗುತಿ ಇಟ್ಟ ರಶ್ಮಿಕಾ ಮರಾಠಿ ಹಾಡಿಯೊಂದಕ್ಕೆ ಸಖತ್ ಸೆಪ್ಟ್ ಹಾಕಿದ್ದಾರೆ.
ನ್ಯಾಷುನಲ್ ಕ್ರಷ್, ಕನ್ನಡತಿ ರಶ್ಮಿಕಾ ಮಂದಣ್ಣ ಅವರಿಗೆ ಟೀಕಿಸುವ ದೊಡ್ಡ ವರ್ಗವೇ ಇದೆ. ಅವರ ಪ್ರತಿ ಹೆಜ್ಜೆಯಲ್ಲಿಯೂ ತಪ್ಪು ಕಂಡು ಹಿಡಿದು ಟ್ರೋಲ್ ಮಾಡುವ ಜನರೇ ಹೆಚ್ಚಾಗಿದ್ದಾರೆ. ಅವರ ಖಾಸಗಿ ವಿಚಾರದಿಂದ ಹಿಡಿದು ಪ್ರತಿಯೊಂದು ನೆಟ್ಟಿಗರ ಚರ್ಚೆಗೆ ಗುರಿಯಾಗುತ್ತಿದೆ. ಇದೀಗ ಇದರಿಂದ ಬೇಸತ್ತಿರುವ ರಶ್ಮಿಕಾ ಮೌನ ಮುರಿದು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಟ್ರೋಲ್ಗೆ ಗುರಿಯಾಗಿದ್ದೂ ಯಾಕೆ ಅವರ ಮೇಲೆ ಇಷ್ಟೋಂದು ದ್ವೇಷವೇಕೆ...?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.