Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮಿಂಚಿದ ರಶ್ಮಿಕಾ ಮಂದಣ್ಣ!

Rashmika Mandanna:  ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್‌ ಮಾತ್ರವಲ್ಲದೇ ಪ್ರತಿ ಭಾಷೆಗೂ ಪಾದರ್ಪಾಣೆ  ಮಾಡುತ್ತಿದ್ದಾರೆ. ಇದೀಗ ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ಇಟ್ಟ ರಶ್ಮಿಕಾ  ಮರಾಠಿ ಹಾಡಿಯೊಂದಕ್ಕೆ ಸಖತ್‌ ಸೆಪ್ಟ್‌ ಹಾಕಿದ್ದಾರೆ.

Rashmika Mandanna:  ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್‌ ಮಾತ್ರವಲ್ಲದೇ ಪ್ರತಿ ಭಾಷೆಗೂ  ಪಾದರ್ಪಾಣೆ  ಮಾಡುತ್ತಿದ್ದಾರೆ. ಇದೀಗ ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ಇಟ್ಟ ರಶ್ಮಿಕಾ  ಮರಾಠಿ ಹಾಡಿಯೊಂದಕ್ಕೆ ಸಖತ್‌ ಸೆಪ್ಟ್‌ ಹಾಕಿದ್ದಾರೆ. ಜೀ ಸಿನಿಮಾ ಅವಾರ್ಡ್ಸ್ ಪ್ರಶಸ್ತಿ ಸಮಾರಂಭದಲ್ಲಿ ಮರಾಠಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್‌ ಮಾತ್ರವಲ್ಲದೇ ಪ್ರತಿ ಭಾಷೆಗೂ  ಪಾದರ್ಪಾಣೆ  ಮಾಡುತ್ತಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಬಹು ಬೇಡಿಕೆಯ ನಟಿಯಾಗಿದ್ದಾರೆ.
 

1 /6

ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್‌ ಮಾತ್ರವಲ್ಲದೇ ಪ್ರತಿ ಭಾಷೆಗೂ  ಪಾದರ್ಪಾಣೆ  

2 /6

ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ಇಟ್ಟ ರಶ್ಮಿಕಾ  ಮರಾಠಿ ಹಾಡಿಯೊಂದಕ್ಕೆ ಸಖತ್‌ ಸೆಪ್ಟ್‌ 

3 /6

ಇದೀಗ ರಶ್ಮಿಕಾ ಜೀ ಸಿನಿಮಾ ಅವಾರ್ಡ್ಸ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ

4 /6

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಬಹು ಬೇಡಿಕೆಯ ನಟಿ

5 /6

ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು  ಸಖತ್‌ ಫೋಸ್‌ 

6 /6

ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್‌ ಮಾತ್ರವಲ್ಲದೇ ಪ್ರತಿ ಭಾಷೆಗೂ  ಪಾದರ್ಪಾಣೆ