Naga Chaitanya Sobhita marriage : ನಿನ್ನೆ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಬಾಲಿವುಡ್ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಪರಸ್ಪರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವಾರು ಆಪ್ತರು ಮತ್ತು ಕುಟುಂಬ ಸದಸ್ಯರು ಸಮ್ಮುಖದಲ್ಲಿ ಜೋಡಿ ಅದ್ಧೂರಿಯಾಗಿ ಸಪ್ತಪದಿ ತುಳಿದರು.. ಈ ವೇಳೆ ನಟ ರಾಣಾ ದಗ್ಗುಬಾಟಿ ಗಮನಸೆಳೆದರು.
Rana daggubati: ರಿಷಬ್ ಶೆಟ್ಟಿ... ಸದ್ಯ ಈ ಹೆಸರು ನ್ಯಾಷನಲ್ ಲೆವೆಲ್ ಅಲ್ಲಿ ಫೇಮಸ್ ಆಗಿದೆ, ಕೇವಲ ಒಂದೆ ಒಂದು ಸಿನಿಮಾದ ಮೂಲಕ ಕನ್ನಡದ ನಟ ರಿಷಬ್ ಶೆಟ್ಟಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ, ಆದರೆ ಇದೀಗ ಹೊರಬಿದ್ದಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Entertainment news : ಎಷ್ಟೇ ದುಡ್ಡು, ಸ್ಟಾರ್ ಗಿರಿ ಇದ್ರೂ ಸಹ ಕೆಲವು ನಟರು ಇಂದಿಗೂ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ... ಕೆಲವು ತಮ್ಮ ಅನಾರೋಗ್ಯದ ಕುರಿತು ಬಹಿರಂಗಪಡಿಸಿದರೂ, ಸಾಕಷ್ಟು ಕಲಾವಿದರು ಗುಟ್ಟಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.. ಈ ಪೈಕಿ ಇಲ್ಲೊಬ್ಬ ಪ್ಯಾನ್ ಇಂಡಿಯಾ ನಟನಿಗೆ ಒಂದೇ ಕಣ್ಣು ಇದೆ..
IIFA awards 2024 : ಬಹು ನಿರೀಕ್ಷಿತ IIFA ಪ್ರಶಸ್ತಿ ಸಮಾರಂಭ ಪ್ರಾರಂಭವಾಗಿದೆ.. ಈ ಸಂಭ್ರಮದಲ್ಲಿ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರಿಗೆ ವೇದಿಕೆ ಮೇಲೆ ನಟಿ ಪ್ರಮೋಸ್ ಮಾಡಿದ ಘಟನೆ ನಡೆದಿದೆ... ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
IIFA 2024 ತೆಲುಗು ನಿರೂಪಕರಾಗಿ ನಟ ರಾಣಾ ದಗ್ಗುಬಾಟಿ ಮತ್ತು ತೇಜ ಸಜ್ಜಾ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಡೇ-1 ಈವೆಂಟ್ಗೆ ಇಬ್ಬರು ತೆಲುಗು ಹೋಸ್ಟ್ಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.. ಈ ವೇಳೆ ರಾಣಾ ಯುವ ನಟ ತೇಜ ಸಜ್ಜಾ ಜೊತೆ... ವಿಡಿಯೋ ಜೊತೆ ಹೆಚ್ಚಿನ ಮಾಹಿತಿ ಇಲ್ಲಿದೆ.
Coolie movie update : ಒಂದು ಕಡೆ ವೆಟ್ಟೈಯಾನ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕೂಲಿ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬ್ಯುಸಿಯಾಗಿದ್ದಾರೆ.. ಈ ಚಿತ್ರಗಳ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ. ಟಿ.ಜೆ. ಜ್ಞಾನವೇಲ್ ನಿರ್ದೇಶನದ ವೆಟ್ಟೈಯಾನ್ ಚಿತ್ರದಲ್ಲಿ ರಜನಿಕಾಂತ್, ಅಮಿತಾಬ್ ಬಚ್ಚನ್, ಫಹದ್ ಫಾಜಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮತ್ತು ರಿತಿಕಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
Actors and Actress with Serious Diseases: ಗಂಭೀರ ಕಾಯಿಲೆಗಳ ನಡುವೆಯೂ ಅದರ ವಿರುದ್ಧ ಹೋರಾಡಿ ಯಶಸ್ಸು ಸಾಧಿಸಿದ ಕೆಲವು ನಟ-ನಟಿಯರ ಕುರಿತು ನೀವು ತಿಳಿದುಕೊಳ್ಳಲೇಬೇಕು. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ತಮ್ಮ ಕಾಯಿಲೆಗಳ ಬಗ್ಗೆ ಮುಕ್ತವಾಗಿ ಜಾಗೃತಿ ಮೂಡಿಸಲು ಸಹಾಯ ಮಾಡಿದ್ದಾರೆ.. ಬನ್ನಿ ಆ ನಟ-ನಟಿಯರು ಯಾರು ಅಂತ ನೋಡೋಣ..?
Kajal aggarwal Rana love : ಪ್ರತಿಯೊಬ್ಬ ಸಿನಿ ಪ್ರೇಕ್ಷಕನಿಗೆ ನಟಿ ಕಾಜಲ್ ಅಗರ್ವಾಲ್ ಪರಿಚಯ ಇದ್ದೇ ಇರುತ್ತದೆ.. ಕಾಜಲ್ ತೆರೆಯ ಮೇಲೆ ಬಂದರೆ ಸಾಕು ಪ್ರೇಕ್ಷಕರ ಕಿರುಚಾಟ, ಕೇಕೆಗಳಿಂದ ಚಿತ್ರಮಂದಿರ ನಡುಗುತ್ತದೆ.. ಅಷ್ಟು ಕ್ರೇಜ್ ಈ ನಟಿಗಿದೆ.. ಸಧ್ಯ ಕಾಜಲ್ಗೆ ಸಂಬಂಧಿಸಿ ಸುದ್ದಿಯೊಂದು ಸೊಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಏನದು ಮ್ಯಾಟರ್..? ಬನ್ನಿ ನೋಡೋಣ..
Nivetha Thomas kids : ಮಲಯಾಳಂ ಸುಂದರಿ ನಿವೇತಾ ಥಾಮಸ್ ಹೊಸ ಬಾಂಬ್ ಸಿಡಿಸಿದ್ದಾರೆ. ಏಕಾಏಕಿ ಇಬ್ಬರು ಮಕ್ಕಳನ್ನು ತೊರಿಸಿ ಇವನೇ ನನ್ನ ಮಕ್ಕಳು ಅಂತ ವೇದಿಕೆಯ ಮೇಲೆ ಪರಿಚಯ ಮಾಡಿಸಿದ್ದಾರೆ.. ಇದನ್ನು ಕೇಳಿ ಅವರ ಅಭಿಮಾನಿಗಳು ಕೋಮಾಗೆ ಹೋಗಿದ್ದಾರೆ.. ಏನ್ ಸುದ್ದಿ... ಬನ್ನಿ ತಿಳಿಯೋಣ..
Abhiram Daggubati Marriage: ಶ್ರೀರೆಡ್ಡಿಯಿಂದಾಗಿ ಮೊದಲು ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪ್ರಚಾರ ಪಡೆದ ದಗ್ಗುಬಾಟಿ ಅಭಿರಾಮ್ ಇತ್ತೀಚೆಗಷ್ಟೇ ತೇಜ ನಿರ್ದೇಶನದ ಅಹಿಂಸಾ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ನಾಯಕನಾಗಿ ಪರಿಚಯವಾದರು.
Telangana assembly elections 2023: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನಾಗಾರ್ಜುನ, ನಾಗ ಚೈತನ್ಯ, ಅಮಲಾ ಅಕ್ಕಿನೇನಿ, ನಂದಮೂರಿ ಕಲ್ಯಾಣರಾಮ್, ರಾಣಾ ದಗ್ಗುಬಾಟಿ, ನಾನಿ, ಸಾಯಿ ಧರ್ಮತೇಜ, ನಟ ಚಿರಂಜೀವಿ ಮತ್ತು ಕುಟುಂಬ ಸೇರಿದಂತೆ ಅನೇಕರ ನಟ-ನಟಿಯರು ತಮ್ಮ ಮತ ಚಲಾಯಿಸಿದ್ದಾರೆ.
Thalaiver 170 : ʼಜೈಲರ್ʼ ಸಿನಿಮಾ ನಂತರ ರಜನಿಕಾಂತ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼತಲೈವರ್ 170ʼ. ಸಧ್ಯ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ತಲೈವಾ ರಜನಿ ನ್ಯೂ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಈ ಸಂದರ್ಭದಲ್ಲಿ ನನ್ನ ಸ್ನೇಹಿತ ದುಲ್ಕರ್ ಸಲ್ಮಾನ್ ಮತ್ತು ಸೋನಮ್ ಕಪೂರ್ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ಈ ಸ್ಪಷ್ಟನೆ ಊಹಾಪೋಹ ಮತ್ತು ತಪ್ಪು ತಿಳುವಳಿಕೆಯನ್ನು ಇಲ್ಲಿಗೆ ಅಂತ್ಯಗೊಳಿಸುತ್ತದೆ ಅಂತಾ ನಾನು ಭಾವಿಸಿದ್ದೇನೆ ಎಂದು ರಾಣಾ ಟ್ವೀಟ್ ಮಾಡಿದ್ದಾರೆ.
ನಗುಮೊಗದ ದೊರೆಯ ಕೊನೆಯ ಸಿನಿಮಾ ಗಂಧದಗುಡಿಯ ʼಪುನೀತ್ ಪರ್ವʼ ಪ್ರೀ ರಿಲೀಸ್ ಇವೆಂಟ್ ಒಂದು ಹಬ್ಬದ ರೀತಿಯಲ್ಲಿ ಅದ್ಭುತವಾಗಿ ಜರುಗಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ನಟರು ಅಪ್ಪು ಅವರನ್ನು ಕೊಂಡಾಡಿದರು. ಪುನೀತ್ ಅವರ ಸ್ನೇಹಿತ ಖ್ಯಾತ ನಟ ರಾಣ ದಗ್ಗುಬಾಟಿ ಹಾಗೂ ಅಖಿಲ್ ಅಕ್ಕಿನೇನಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನೆನಪುಗಳನ್ನು ಸ್ಮರಿಸಿದರು.
Kabza Teaser: ಆರ್ ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕಬ್ಜ ಸಿನಿಮಾ ಟೀಸರ್ ಬಿಡುಗಡೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಕಬ್ಜ ಸಿನಿಮಾ ತಯಾರಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.