Ram Pothineni: ಯಂಗ್ ಅಂಡ್ ಡೈನಾಮಿಕ್ ಹೀರೋ ರಾಮ್ ಪೋತಿನೇನಿ ಮುಂದಿನ ತಿಂಗಳು 15 ರಂದು ಡಬಲ್ ಸ್ಮಾರ್ಟ್ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಲು ಪ್ರೇಕ್ಷಕರ ಮುಂದೆ ಬರಲಿದ್ದಾರೆ..
Mobile Phones Under 10000 : ಅನೇಕ ಜನರು ಉತ್ತಮ ಫೋನ್ ತೆಗೆದುಕೊಳ್ಳಲು ಬಯಸುತ್ತಾರೆ ಆದರೆ ಒಳ್ಳೆಯ ಫಿಚರ್ಸ್ ತೆಗೆದುಕೊಳ್ಳಲು ಬಯಸಿದರೆ ಅದರ ಬೆಲೆ ತುಂಬಾ ಹೆಚ್ಚಿರುತ್ತದೆ ಆದ್ರೆ ಇಲ್ಲಿರುವ ಕೆಲವೊಂದು ಸಿನಿಮಾಗಳು ಕಡಿಮೆ ಬೆಲೆಯಲ್ಲಿ ತೆಗೆದುಕೊಳ್ಳಬಹುದು ಅದರ ಜೊತೆಗೆ ಉತ್ತಮ ರೀತಿಯ ಫಿಚರ್ಸ್ ಗಳು ಲಭ್ಯವಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಉತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್ಗಳನ್ನು ಕೊಂಡುಕೊಳ್ಳಲು ಬಯಸುತ್ತಾರೆ. ಅದೇ ರೀತಿಯ ಫೋನ್ ನೀವು ಹುಡುಕುತ್ತಿದ್ದಿರಾ ಹಾಗಾದರೆ ಕೆಲವು ಫೋನ್ ಗಳ ಮಾಹಿತಿ ಇಲ್ಲಿವೆ.
Seetha Rama Kannada Serial: ಸೀತಾ ರಾಮ ಧಾರವಾಹಿಯಲ್ಲಿ ಸೀತಾ ರಾಮ ಧಾರವಾಹಿಯಲ್ಲಿ ಸಿಹಿ ಸೀತಾ ಮಗಳು ಎನ್ನುವ ಸತ್ಯವನ್ನು ಸತ ಸಿಹಿಯೇ ಹೇಳುತ್ತಾಳೆ. ಈ ವಿಚಾರವನ್ನು ಕೇಳಿದ ಸೂರಿಗೆ ಆಘಾತವಾಗಿ ಬೇಸರವಾಗುತ್ತದೆ. ಇದರ ಕಂಪ್ಲೀಟ್ ಸೋರಿ ಇಲ್ಲಿದೆ.
Seetha Rama Kannada Serial: ಸೀತಾ ರಾಮ ಸೀರಿಯಲ್ನಲ್ಲಿ ಸಹಿ ಅಂಜಲಿ ಪೋನ್ನಲ್ಲಿ ರುದ್ರಪ್ರತಾಪ್ ಫೋಟೋ ನೋಡಿ ಗಾಬರಿಯಾಗುತ್ತಾಳೆ. ರಾಮ್ ಸಿಹಿಗಾಗಿ ಆಕೆಯ ಮನೆಗೆ ಇಬ್ಬರು ಬಾರ್ಡಿಗಾರ್ಡ್ಸ್ ವ್ಯವಸ್ಥೆಯನ್ನು ಮಾಡಿ ಕಳುಹಿಸುತ್ತಾನೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Seetha Rama Kannada Serial: ಸೀತಾ ರಾಮ ಧಾರವಾಹಿಯಲ್ಲಿ ಸೂರಿಯ ಆರೋಗ್ಯ ಏರುಪೇರಾಗಿದ್ದು,ರಾಮನಿಗೆ ತೆಲೆನೋವಾಗಿದೆ. ಇಂತಹ ಸಂದರ್ಭದಲ್ಲಿ ಸೀತಾ ತಾತನ ಬಳಿ ಸಿಹಿಯ ವಿಚಾರವನ್ನು ಹೇಳಲು ಹೊರಟ್ಟಿದ್ದಾಳೆ. ಸೀತಾ ಮಗಳ ವಿಚಾರ ಹೇಳುತ್ತಾಳಾ? ಸೂರಿ ಇದನ್ನು ಒಪ್ಪುತ್ತಾನಾ? ಇಲ್ಲಿದೆ ಸಂಪೂರ್ಣ ವಿವರ.
IRCTC Tour Package: ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಬಯಸುವ ಯಾತ್ರಾರ್ಥಿಗಳಿಗಾಗಿ ಐಆರ್ಸಿಟಿಸಿ ಅದ್ಭುತ ಪ್ರವಾಸಿ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಟೂರ್ ಪ್ಯಾಕೇಜ್ನಲ್ಲಿ ಅಯೋಧ್ಯೆ, ಪ್ರಯಾಗರಾಜ್, ಚಿತ್ರಕೂಟ ಮತ್ತು ವಾರಣಾಸಿಗೆ ಪ್ರವಾಸ ಕೈಗೊಳ್ಳಬಹುದಾಗಿ. ಈ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೀತಾ ಮಾತೆ ತುಂಬಾ ಸುಂದರವಾಗಿದ್ದಳು. ಸೀತೆಯ ಈ ಸೌಂದರ್ಯಕ್ಕೆ ಭಗವಾನ್ ರಾಮ ಮತ್ತು ರಾವಣರು ಹುಚ್ಚರಾಗಿದ್ದರು. ಆಕೆ ಸುಂದರವಾಗಿದ್ದರಿಂದಲೇ ರಾಮ ಮತ್ತು ರಾವಣರ ನಡುವೆ ಯುದ್ಧ ನಡೆದಿತ್ತು ಎಂದು ಹೇಳಿದ್ದಾರೆ.
AAP About Adipurush: 'ಆಧಿಪುರುಷ್' ಚಿತ್ರದ ವಿರುದ್ಧ ಅಸಮಾಧಾನ ಹೊರಹಾಕಿರುವ ಆಮ್ ಆದ್ಮಿ ಪಕ್ಷ ಈ ಚಿತ್ರದ ಮೂಲಕ ಶ್ರೀರಾಮ ಹಾಗೂ ಹಿಂದೂ ಧರ್ಮಕ್ಕೆ ಅವಮಾನ ಎಸಗಲಾಗಿದೆ ಎಂದು ಆರೋಪಿಸಿದೆ ಮತ್ತು ಬಿಜೆಪಿ ಮುಖಂಡರು ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದೆ.
Most Popular Names in the World: ಭಾರತೀಯ ಹೆಸರುಗಳಲ್ಲಿ 'ಶ್ರೀ' ಹೆಸರು ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ 'ಶ್ರೀ' ಹೆಸರಿನ ಸುಮಾರು 64,73,133 ಜನರಿದ್ದಾರೆ. ಇದಾದ ಬಳಿಕ 'ರಾಮ' ಹೆಸರು ಎರಡನೇ ಸ್ಥಾನದಲ್ಲಿದೆ. 57,43,057 ವ್ಯಕ್ತಿಗಳ ಹೆಸರು ರಾಮ ಆಗಿದೆ. ವಿಶ್ವಾದ್ಯಂತ 'ಶ್ರೀರಾಮ' 45ನೇ ಸ್ಥಾನದಲ್ಲಿದೆ. ಅಂದರೆ ಪ್ರತಿ 126ನೇ ವ್ಯಕ್ತಿಯ ಹೆಸರು ರಾಮ್ ಆಗಿದೆ. ಆಲ್ ವರ್ಲ್ಡ್ ಶ್ರೇಯಾಂಕ ಪಟ್ಟಿಯಲ್ಲಿ ಈ ಹೆಸರು 58ನೇ ಸ್ಥಾನದಲ್ಲಿದೆ.
ಅಯೋಧ್ಯೆಯಲ್ಲಿ ಪ್ರಾರಂಭವಾದ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಭಗವಾನ್ ರಾಮ್ ನನ್ನು ಶ್ಲಾಘಿಸುತ್ತಾ ಟ್ವೀಟ್ ಮಾಡಿದ್ದಾರೆ, ಅವರು ಪ್ರೀತಿ, ಸಹಾನುಭೂತಿ ಮತ್ತು ನ್ಯಾಯದ ಸಾಕಾರ ಎಂದು ಹೇಳಿದ್ದಾರೆ.
ಝೀ ಮಾಧ್ಯಮ ನಡೆಸುತ್ತಿರುವ ಝೀ ಇಂಡಿಯಾ ಕಾನ್ಕ್ಲೇವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಸಮ್ಮೇಳನದ ಹಿರಿಯ ಮುಖಂಡರಾದ ಫಾರೂಕ್ ಅಬ್ದುಲ್ಲಾ ಭಾವನಾತ್ಮಕರಾಗಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.