ಆರ್. ಅಶ್ವಿನ್ ಇಂಗ್ಲೆಂಡ್ ವಿರುದ್ಧ ಇತಿಹಾಸ ಸೃಷ್ಟಿಸಿದ್ದಾರೆ. ಇಂಗ್ಲೆಂಡ್ನ ಎರಡನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ ಎರಡು ಎಸೆತಗಳಲ್ಲಿ ಬೆನ್ ಡಕೆಟ್ ಮತ್ತು ಒಲ್ಲಿ ಪೋಪ್ ಅವರ ವಿಕೆಟ್ ಕಬಳಿಸುವ ಮೂಲಕ ಭಾರತದಲ್ಲಿ 351 ಪಡೆದ ಸಾಧನೆ ಮಾಡಿದ್ದಾರೆ.ಆ ಮೂಲಕ ಈ ಹಿಂದೆ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ 350 ವಿಕೆಟ್ ಗಳ ಸಾಧನೆಯನ್ನು ಹಿಂದಿಕ್ಕಿದ್ದಾರೆ.
2022ರ ಟಿ-20 ವಿಶ್ವಕಪ್ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿ ಟ್ರೋಫಿ ಎತ್ತಿಹಿಡಿಯಲು ರಣತಂತ್ರ ರೂಪಿಸುತ್ತಿದೆ. ಈ ಮಧ್ಯೆ ಟಿ-20ಯಲ್ಲಿ ಫಾರ್ಮ್ ನ್ಲಲಿರದ ಇಬ್ಬರು ಆಟಗಾರರಿಗೆ ಆಯ್ಕೆದಾರರು ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ.
ICC ODI Player of the Decade: ಇದಕ್ಕೂ ಮೊದಲು ICC ವಿರಾಟ್ ಕೊಹ್ಲಿ ಅವರಿಗೆ ತನ್ನ ಮೂರು ಫಾರ್ಮ್ಯಾಟ್ ತಂಡಗಳಲ್ಲಿ ಸ್ಥಾನ ಕಲ್ಪಿಸಿದೆ. ಇದಲ್ಲದೆ ICC ವಿರಾಟ್ ಕೊಹ್ಲಿಯನ್ನು ತನ್ನ ದಶಕದ ಟೆಸ್ಟ್ ತಂಡದ ನಾಯಕನೆಂದು ಕೂಡ ಘೋಷಿಸಿದೆ.
ಟಿ20 ಯಲ್ಲಿ ಕ್ರಿಸ್ ಗೇಲ್ ಅವರ ಅಬ್ಬರದ ಬ್ಯಾಟಿಂಗ್ ಕಾರಣದಿಂದಾಗಿ ಅವರನು ಯುನಿವರ್ಸ್ ಬಾಸ್ ಎಂದು ಕರೆಯಲಾಗುತ್ತದೆ.ಅವರು ಕ್ರೀಸ್ ನಲ್ಲಿ ತಳವೂರಿ ನಿಂತರಂತೂ ಮುಗಿತು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವುದಂತು ಖಂಡಿತ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.