KISSIK Song : ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಪುಷ್ಪಾ-2.. ಈ ಚಿತ್ರಕ್ಕೆ ಸಂಬಂಧಿಸಿದ ಐಟಂ ಸಾಂಗ್ನ ಪ್ರೋಮೋ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.. ಹೂ ಅಂತಿಯಾ.. ಅಂತ ಸಮಂತಾ ಹೈಪ್ ಕ್ರಿಯೇಟ್ ಮಾಡಿದ್ದರು.. ಈಗ ʼಕಿಸ್ಸಿಕ್ʼ ಅಂತ ಶ್ರೀಲೀಲಾ ಹಿಸ್ಟರಿ ಕ್ರಿಯೇಟ್ ಮಾಡೋಕೆ ರೆಡಿಯಾಗಿದ್ದಾರೆ..
Sree Leela Photo Viral: ಕನ್ನಡತಿ ಶ್ರೀಲೀಲಾ ಅವರು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಇನ್ನೂ ಕೇವಲ ಕೆಲವೇ ವರ್ಷಗಳು ಕಳೆದಿವೆ. ಆದರೆ, ಮಾಡಿದ ಬೆರಳೆಣಿಕೆಯಷ್ಟೆ ಸಿನಿಮಾಗಳು ಆಗಿದ್ದರು ಕೂಡ ಸಿಕ್ಕಾಪಟ್ಟೆ ಫೇಮ್ ಗಿಟ್ಟಿಸಿಕೊಂಡಿದ್ದಾರೆ.
Bollywood Actress: ಇತ್ತೀಚೆನ ದಿನಗಳಲ್ಲಿ ನಟಿಯರು ಸಂಭಾವನೆ ವಿಚಾರದಲ್ಲಿ ನಟರನ್ನೇ ಮೀರಿಸುತ್ತಿದ್ದಾರೆ.. ಆ ಪಟ್ಟಿಗೆ ಮತ್ತೊಬ್ಬ ಬ್ಯೂಟಿ ಸೇರ್ಪಡೆಯಾಗಿದ್ದಾರೆ.. ಅದು ಯಾರೆಂದು ಈಗ ತಿಳಿಯೋಣ..
60 years actress in Pushpa 2 item song : ಸಾಮಾನ್ಯವಾಗಿ ಐಟಂ ಹಾಡುಗಳು ಸಿನಿಮಾ ಮಧ್ಯ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹಾಕಲಾಗುತ್ತದೆ.. ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಸ್ಪೇಷಲ್ ಸಾಂಗ್ಗಳು ಇದ್ದೇ ಇರುತ್ತವೆ.. ಇತ್ತೀಚಿಗೆ ಪುಷ್ಪಾ ಸಿನಿಮಾದ ಹೂ ಅಂತೀಯಾ ಮಾವ ಹಾಡು ಸಖತ್ ಹಿಟ್ ಆಗಿತ್ತು.. ಇದೀಗ ಪುಷ್ಪಾ 2 ರಿಲೀಸ್ಗೆ ರೆಡಿಯಾಗಿದ್ದು.. ಈ ಚಿತ್ರಕ್ಕೆ ಸಂಬಂಧಿಸಿ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ..
Allu arjun Pushpa 2 : ಪುಷ್ಪಾ ಮೊದಲ ಭಾಗದಲ್ಲಿ ಊ ಅಂತೀಯಾ ಮಾವಾ.. ಎಂಬ ಹಾಡು ಸಖತ್ ಹಿಟ್ ಆಗಿತ್ತು. ಈ ಹಾಡಿನಲ್ಲಿ ಸಮಂತಾ ಸೊಂಟ ಬಳುಕಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ಕ್ರೇಜ್ ಗಿಟ್ಟಿಸಿಕೊಂಡಿತ್ತು.
ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ ʼಪುಷ್ಪಾʼ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಿತ್ತು. ʼಪುಷ್ಪಾʼದ ಮತ್ತೊಂದು ವಿಶೇಷವೆಂದರೆ ಸಮಂತಾ ರುತ್ ಪ್ರಭು ಅವರ ʼಊ ಅಂತೀಯಾ ಮಾವʼ ಹಾಡು. ಈ ಹಾಡು ಪುಷ್ಪಾ ಹಿಟ್ ಆಗಲು ಒಂದು ರಿತಿಯಲ್ಲಿ ಬೂಸ್ಟ್ ನೀಡಿತ್ತು. ಇದೀಗ ʼಪುಷ್ಪಾ 2ʼ ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್ ಮಾಡೋಕೆ ಒಪ್ಪಿಗೆ ನೀಡಿಲ್ಲ ಎನ್ನವು ಮಾತು ಹೇಳಿ ಬರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.