ಪ್ರಿಯಾಂಕಾ ಚೋಪ್ರಾ (Priyanka Chopra)ಮತ್ತೊಮ್ಮೆ ತಮ್ಮ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ತನ್ನ ಹೆಸರಿನ ಮುಂದೆ ಇದ್ದ Jonas ಉಪನಾಮವನ್ನು ತೆಗೆದು ಹಾಕಿದ್ದ ಆಕೆ ಇದೀಗ ನಿಕ್ ಜೋನಾಸ್ (Nick Jonas) ಪತ್ನಿ ಎಂದು ಕರೆದಿದ್ದಕ್ಕೆ ಕೆಂಡಾಮಂಡಲಗೊಂಡಿದ್ದಾಳೆ.
Priyanka Chopra:ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ನಲ್ಲಿ ತಮ್ಮ ಹೆಸರಿನಿಂದ ಪತಿ ಜೋನಾಸ್ ಹೆಸರನ್ನು ಕೈಬಿಟ್ಟಿದ್ದ ಕಾರಣ ಬೇರ್ಪಡುವ ವದಂತಿಗಳು ಹಬ್ಬಿದ್ದವು. ಆದ್ರೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಥ್ಯಾಂಕ್ಸ್ಗಿವಿಂಗ್ 2021 (Thanksgiving 2021) ಅನ್ನು ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಿದ್ದು, ಮೋಹಕ ಚಿತ್ರವನ್ನು ಹಂಚಿಕೊಂಡಿದ್ದಾರೆ.
Priyanka Chopra Divorce Rumours - ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಇನ್ಸ್ತಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರಿನ ಮುಂದೆ ಇದ್ದ ತಮ್ಮ ಪತಿ ನಿಕ್ ಜೋನಾಸ್ (Nick Jonas) ಅವರ ಸರ್ನೇಮ್ ಅನ್ನು ತೆಗೆದುಹಾಕಿದ್ದಾಳೆ. ಪ್ರಿಯಾಂಕಾ ಮಾಡಿರುವ ಈ ಕೆಲಸದ ಬಳಿಕ ಆಕೆಯ ವಿವಾಹ ವಿಚ್ಛೇದನೆಯ ಕುರಿತು ವದಂತಿಗಳು ಕೇಳಿಬಂದಿವೆ. ಅಷ್ಟೇ ಅಲ್ಲ ಪ್ರಿಯಾಂಕಾ ಹಾಗೂ ಅವರ ಪತಿ ನಿಕ್ ಜೋನಾಸ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಊಹಾಪೋಹಗಳು ಕೂಡ ಕೇಳಿಬಂದಿವೆ.
ಬಾಲಿವುಡ್ ನಟಿ ಕಂಗನಾ ರನೌತ್ ಯಾವಾಗಲೂ ಒಂದಿಲ್ಲೊಂದು ಸುದ್ದಿಯಲ್ಲಿ ಸದಾ ಮುಳುಗಿರುತ್ತಾರೆ, ಈ ಹಿಂದೆ ತಾಪಸಿ ಪನ್ನು ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಈಗ ಏಕಾಏಕಿ ಪ್ರಿಯಾಂಕಾ ಚೋಪ್ರಾ ವಿರುದ್ಧ ವ್ಯಂಗವಾಡಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಪರ್ ಇನ್ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯಲ್ಲಿ 2021 ರಲ್ಲಿ 27 ನೇ ಸ್ಥಾನ ಪಡೆಯುವ ಮೂಲಕ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೊಂದಿಗೆ ಅಗ್ರ 30 ಸ್ಥಾನಗಳಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ.
'Do Not Beg From Poor If Your Are Rich' - ಕಂಗನಾ ರಣಾವತ್ ಕೊವಿಡ್-19 ವರದಿ ಋಣಾತ್ಮಕ ಬಂದ ಬಳಿಕ ಕಂಗನಾ ಜನರೊಂದಿಗೆ ತನ್ನ ಕೊರೊನಾ ಮಹಾಮಾರಿಯ ಅನುಭವವನ್ನು ಹಂಚಿಕೊಂಡಿದ್ದಾಳೆ.
ಆಗಾಗ ತನ್ನ ಬೋಲ್ಡ್ ಹೇಳಿಕೆಗಳಿಂದ ಗಮನ ಸೆಳೆಯುವ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್, ಇತ್ತೀಚೆಗೆ ಯಾಹೂ ಲೈಫ್ಗೆ ನೀಡಿದ ಸಂದರ್ಶನದಲ್ಲಿ ತನ್ನ ಬಾಡಿ ಇಮೇಜ್ ಗೆ ಸಂಬಂಧಿಸಿದಂತೆ ಬರುವ ಹೇಳಿಕೆಗಳನ್ನು ನಿಭಾಯಿಸುವ ಬಗ್ಗೆ ವಿವರಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಯಾಕೆ ತನ್ನ ವಿವಾಹಕ್ಕೆ ಆಹ್ವಾನ ನೀಡಿಲ್ಲ ಎಂದು ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಕೇಳಿದ್ದರು. ಆ ಸಂದರ್ಭದಲ್ಲಿ ನಾನು ಜೋಧಪುರದಲ್ಲಿದ್ದೆ ಎಂದು ಕೇಳಿದ್ದಾರೆ. ಅಭಿಮಾನಿಯ ಈ ಪ್ರಶ್ನೆಗೆ ಪ್ರಿಯಂಕ ಚೋಪ್ರಾ ನೀಡಿದ ಈಗ ವೈರಲ್ ಆಗುತ್ತಿದೆ.
ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಅವರು ಅವರು ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಬ್ರಿಟಿಷ್ ವೋಗ್ ಅವರ ಇತ್ತೀಚಿನ ಆವೃತ್ತಿಯ ’27ರ ವಿಶ್ವದ ಅತಿದೊಡ್ಡ ಸ್ಟಾರ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ನಟಿ, ನಿರ್ಮಾಪಕಿ ಮತ್ತು ಲೇಖಕಿ ಅಷ್ಟೇ ಅಲ್ಲದೆ ಈಗ ರೆಸ್ಟೋರೆಂಟ್ ಮಾಲಕಿಯಾಗಿದ್ದಾರೆ.ಭಾನುವಾರ (ಮಾರ್ಚ್ 7) ಸುದ್ದಿಯನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಾಕ್ವೆಲಿನ್ ಫರ್ನಾಂಡೀಸ್ ಪ್ರಿಯಾಂಕಾ ಚೋಪ್ರಾ ಅವರ ಬಾಡಿಗೆದಾರರಾಗಿದ್ದು, ಅವರ ಅಪಾರ್ಟ್ಮೆಂಟ್ನಲ್ಲಿ ವಾಸಿಸಲು ದೊಡ್ಡ ಮೊತ್ತವನ್ನು ಪಾವತಿಸುತ್ತಾರೆ. ಇದನ್ನು ಕೇಳಿದರೆ ಖಂಡಿತವಾಗಿಯೂ ಶಾಕ್ ಆಗ್ತೀರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.