ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ (Priyanka Chopra Jonas) ಈ ದಿನಗಳಲ್ಲಿ ತಮ್ಮ 'ಸೋನಾ' ರೆಸ್ಟೋರೆಂಟ್ (Sona Restaurant) ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ನ್ಯೂಯಾರ್ಕ್ನ ಈ ರೆಸ್ಟೋರೆಂಟ್ನಲ್ಲಿ ಭಾರತೀಯ ಆಹಾರ ಲಭ್ಯವಿದೆ. ಇತ್ತೀಚಿಗೆ ಪ್ರಿಯಾಂಕಾ ಚೋಪ್ರ ಈ ಸುಂದರ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಪ್ರಿಯಾಂಕಾ ಅವರ ಈ ಸುಂದರ ಶೈಲಿಯನ್ನು ನೋಡಿ ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಅತ್ಯಂತ ವೈಭವದ ಶೈಲಿಯಲ್ಲಿ ಪ್ರಿಯಾಂಕಾ ತನ್ನ ಸೋನಾ ರೆಸ್ಟೋರೆಂಟ್‌ನ ನೋಟವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. (ಫೋಟೋ ಕ್ರೆಡಿಟ್: Instagram@PriyankaChopraJonas)
ಈ ಸಂದರ್ಭದಲ್ಲಿ ಪ್ರಿಯಾಂಕಾ ಹೈ ಸ್ಲಿಟ್ ಬಿಳಿ ರೇಷ್ಮೆ ಉಡುಪನ್ನು ಧರಿಸಿದ್ದರು. (ಫೋಟೋ ಕ್ರೆಡಿಟ್: Instagram@PriyankaChopraJonas)
ಈ ಉಡುಪಿನ ಜೊತೆಗೆ ಪ್ರಿಯಾಂಕಾ ಚೋಪ್ರಾ ಜೊನಾಸ್ (Priyanka Chopra Jonas) ಅವರ ಹೇರ್ ಸ್ಟೈಲ್ ಕೂಡ ಬಹಳ ಮನಮೋಹಕವಾಗಿದೆ. (ಫೋಟೋ ಕ್ರೆಡಿಟ್: Instagram@PriyankaChopraJonas) ಇದನ್ನೂ ಓದಿ- Priyanka Chopra: ಯಶಸ್ವೀ ವಿವಾಹದ ರಹಸ್ಯ ಬಹಿರಂಗಪಡಿಸಿದ ದೇಸಿ ಗರ್ಲ್
ಅದೇ ಸಮಯದಲ್ಲಿ, ಗೋಲ್ಡನ್ ರಿಸ್ಟ್ ವಾಚ್ ಮತ್ತು ಗೋಲ್ಡನ್ ಬ್ರೇಸ್ಲೆಟ್ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. (ಫೋಟೋ ಕ್ರೆಡಿಟ್: Instagram@PriyankaChopraJonas)
ಚಿತ್ರವೊಂದರಲ್ಲಿ, ಪ್ರಿಯಾಂಕಾ ಸೋನಾ ರೆಸ್ಟೋರೆಂಟ್‌ನ (Sona Restaurant) ಮೆನುವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ. (ಫೋಟೋ ಕ್ರೆಡಿಟ್: Instagram@PriyankaChopraJonas) ಇದನ್ನೂ ಓದಿ- ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು 'ಜಾತ್ಯತೀತ ನಾಯಿ' ಎಂದ ಕಂಗನಾ ರನೌತ್
'ನ್ಯೂಯಾರ್ಕ್ ನಗರದ ಹೃದಯಭಾಗದಲ್ಲಿರುವ ಟೈಮ್‌ಲೆಸ್ ಇಂಡಿಯಾ' ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿದೆ. (ಫೋಟೋ ಕ್ರೆಡಿಟ್: Instagram@PriyankaChopraJonas)