ಮದುವೆಗೆ ಯಾಕೆ ಕರೆದಿಲ್ಲ ಎಂಬ ಅಭಿಮಾನಿ ಪ್ರಶ್ನೆಗೆ ಪ್ರಿಯಾಂಕ ಚೋಪ್ರಾ ಉತ್ತರ ಹೀಗಿತ್ತು

ಪ್ರಿಯಾಂಕಾ ಚೋಪ್ರಾ  ಯಾಕೆ ತನ್ನ ವಿವಾಹಕ್ಕೆ ಆಹ್ವಾನ ನೀಡಿಲ್ಲ ಎಂದು ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಕೇಳಿದ್ದರು.  ಆ ಸಂದರ್ಭದಲ್ಲಿ ನಾನು ಜೋಧಪುರದಲ್ಲಿದ್ದೆ ಎಂದು ಕೇಳಿದ್ದಾರೆ. ಅಭಿಮಾನಿಯ ಈ ಪ್ರಶ್ನೆಗೆ ಪ್ರಿಯಂಕ ಚೋಪ್ರಾ ನೀಡಿದ  ಈಗ ವೈರಲ್ ಆಗುತ್ತಿದೆ. 

Written by - Ranjitha R K | Last Updated : Mar 27, 2021, 02:01 PM IST
  • ಮದುವೆಗೆ ಆಹ್ವಾನಿಸದ ಬಗ್ಗೆ ಪ್ರಿಯಾಂಕ ಚೋಪ್ರಾಗೆ ಅಭಿಮಾನಿ ಕೇಳಿದ ಪ್ರಶ್ನೆ
  • ತಮಾಷೆಯಾಗಿಯೇ ಉತ್ತರ ನೀಡಿದ ಪ್ರಿಯಾಂಕ
  • ವೈರಲ್ ಆಗುತ್ತಿದೆ ನಟಿ ನೀಡಿದ ಉತ್ತರ
ಮದುವೆಗೆ ಯಾಕೆ ಕರೆದಿಲ್ಲ ಎಂಬ ಅಭಿಮಾನಿ ಪ್ರಶ್ನೆಗೆ ಪ್ರಿಯಾಂಕ ಚೋಪ್ರಾ ಉತ್ತರ ಹೀಗಿತ್ತು title=
ವೈರಲ್ ಆಗುತ್ತಿದೆ ನಟಿ ನೀಡಿದ ಉತ್ತರ (file photo)

ನವದೆಹಲಿ : ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅಭಿಮಾನಿಗಳಿಗೇನು ಕಡಿಮೆಯಿಲ್ಲ.  ಪ್ರಿಯಾಂಕ ತನ್ನ ಅಭಿಮಾನಿಗಳೊಂದಿಗೆ  ಮಾತನಾಡುವ ರೀತಿ ಕೂಡಾ ಇತರ ಸೆಲೆಬ್ರಿಟಿಗಳಿಗಿಂತ  ಭಿನ್ನವಾಗಿರುತ್ತದೆ. ಪ್ರಿಯಾಂಕ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಈ ಬಾರಿ ಕೂಡಾ ಅಭಿಮಾನಿಯೊಬ್ಬರು, ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆದರೆ ಆ ಪ್ರಶ್ನೆಗೆ ಪ್ರಿಯಾಂಕ ನೀಡಿದ ಉತ್ತರ    ಕೂಡಾ ಬಹಳ ಮಜವಾಗಿತ್ತು.   

ಮದುವೆಗೆ ಯಾಕೆ ಕರೆದಿಲ್ಲ ಎಂದು ಅಭಿಮಾನಿ ಪ್ರಶ್ನೆ : 
ಪ್ರಿಯಾಂಕಾ ಚೋಪ್ರಾ  (Priyanka Chopra) ಯಾಕೆ ತನ್ನ ವಿವಾಹಕ್ಕೆ ಆಹ್ವಾನ ನೀಡಿಲ್ಲ ಎಂದು ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ (Social Media) ಕೇಳಿದ್ದರು.  ಆ ಸಂದರ್ಭದಲ್ಲಿ ನಾನು ಜೋಧಪುರದಲ್ಲಿದ್ದೆ ಎಂದು ಕೇಳಿದ್ದಾರೆ. ಅಭಿಮಾನಿಯ ಈ ಪ್ರಶ್ನೆಗೆ ಪ್ರಿಯಂಕ ಚೋಪ್ರಾ ನೀಡಿದ  ಈಗ ವೈರಲ್ ಆಗುತ್ತಿದೆ. 

 

ಇದನ್ನೂ ಓದಿ : Aamir Khan- ಕರೋನಾಗೆ ತುತ್ತಾಗಿರುವ ಅಮೀರ್ ಖಾನ್‌ಗೆ ಚೀನಾ ಅಭಿಮಾನಿಗಳು ಹೇಳಿದ್ದೇನು?

ಪ್ರಿಯಾಂಕಾ ನೀಡಿದ ಉತ್ತರ ಹೀಗಿತ್ತು:
ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ಮೊದಲು I am sorry ಎಂದು ಬರೆದಿದ್ದಾರೆ. ನಂತರ  ನೀವುಯಾರೆಂದು ನನಗೆ ಗೊತ್ತಿಲ್ಲ ಅನ್ನಿಸುತ್ತದೆ. ಒಂದು ವೇಳೆ ಗೊತ್ತಿದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಬರೆದಿದ್ದಾರೆ. ಪ್ರಿಯಾಂಕ ನೀಡಿದ ಉತ್ತರ ಇದೀಗ ಭಾರೀ ವೈರಲ್ (Viral) ಆಗುತ್ತಿದೆ. 

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ (Nick Jonas) ವಿವಾಹವು 2018 ರ ಡಿಸೆಂಬರ್‌ನಲ್ಲಿ ಜೋಧ್‌ಪುರದಲ್ಲಿ ನಡೆದಿತ್ತು.  ಹಿಂದೂ (Hindu ) ಮತ್ತು ಕ್ರಿಶ್ಚಿಯನ್ ಧರ್ಮಗಳ ಪ್ರಕಾರ ಇವರ ವಿವಾಹ ನಡೆದಿತ್ತು. 

ಇದನ್ನೂ ಓದಿ Sushant Singh: ಆಸ್ಟ್ರೇಲಿಯಾದ ಬೆಂಚ್ ಮೇಲೆ ಸುಶಾಂತ್​​ ಹೆಸರು! ಭಾವುಕ ಪೋಸ್ಟ್ ಶೇರ್​ ಮಾಡಿದ SSR ಸಹೋದರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News