Rules Change From 1st May 2024: ಪ್ರತಿ ಮಾಸದಂತೆಯೇ ಮೇ ತಿಂಗಳ ಮೊದಲ ದಿನವೂ ಸಹ ಕೆಲವು ನಿಯಮಗಳು ಬದಲಾಗಲಿವೆ. ಇದರಿಂದಾಗಿ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದ್ದು, ನಾಳೆಯಿಂದ ಯಾವ್ಯಾವ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ ತಿಳಿಯಿರಿ.
Natural Gas Price Drop: ಭಾನುವಾರ ಈ ಕುರಿತು ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ. ಇದು ಸರ್ಕಾರದ ವತಿಯಿಂದ ನೈಸರ್ಗಿಕ ಅನಿಲದ ಬೆಲೆಯಲ್ಲಿ ಸತತ ಮೂರನೇ ಇಳಿಕೆಯಾಗಿದೆ ಎಂಬುದು ಇಲ್ಲಿ ಗಮನಾರ್ಹ (Business News In Kannada).
PNG Price Hike: ಪೈಪ್ ಮೂಲಕ ಅಡುಗೆ ಕೋಣೆಗೆ ತಲುಪುವ ಪಿಎನ್ಜಿ ದರವನ್ನು ಪ್ರತಿ ಎಸ್ಸಿಎಂಗೆ 5.85 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ತಿಳಿಸಿದೆ.
1 ಕಿಲೋಗ್ರಾಂ LPG 1.16 ಸ್ಟ್ಯಾಂಡರ್ಡ್ ಘನ ಮೀಟರ್ಗಳಿಗೆ ಸಮಾನವಾಗಿರುತ್ತದೆ. ಈ ರೀತಿಯಾಗಿ, 1 ಕೆಜಿ ಎಲ್ಪಿಜಿ ಗ್ಯಾಸ್ಗೆ ಸಮಾನವಾದ ಪಿಎನ್ಜಿ ಬೆಲೆ(PNG Price) 41.30 ರೂ. ಅಂದರೆ, ನೀವು ಈಗ 1 ಸಿಲಿಂಡರ್ಗೆ 899.50 ರೂ. ಪಾವತಿಸಿದರೆ, ಅದೇ PNG ಗೆ ಕೇವಲ 586.46 ರೂ. ಗಳನ್ನು ಪಾವತಿಸಬೇಕಾಗುತ್ತದೆ.
ಸಿಎನ್ಜಿ(Compressed Natural Gas)ದರ ಪ್ರತಿ ಕೆಜಿಗೆ 2.28 ರೂ. ಮತ್ತು ಪೈಪ್ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತಿರುವ ಅಡುಗೆ ಅನಿಲ(Piped Natural Gas)ದರದಲ್ಲಿ 2.10 ರೂ.ನಷ್ಟು ಏರಿಕೆ ಮಾಡಲಾಗಿದೆ.
450 ಕಿ.ಮೀ ಉದ್ದದ ಪೈಪ್ಲೈನ್ ಅನ್ನು ಗೇಲ್ (ಇಂಡಿಯಾ) ಲಿಮಿಟೆಡ್ ನಿರ್ಮಿಸಿದೆ. ಕರ್ನಾಟಕ ಮತ್ತು ಕೇರಳದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಸಹ ಈ ಸಂದರ್ಭದಲ್ಲಿ ಹಾಜರಾಗಲಿದ್ದಾರೆ ಎಂದು ಪಿಎಂಒ ತಿಳಿಸಿದೆ.
ಕಾರನ್ನು ಓಡಿಸುವುದರಿಂದ ಅಡುಗೆಮನೆಯಲ್ಲಿ ಅಡುಗೆ ಮಾಡುವಾಗಲು ಕೂಡ ಇದೀಗ ನೀವು ಹಣ ಉಳಿತಾಯ ಮಾಡಲಿರುವಿರಿ. ವಾಸ್ತವವಾಗಿ, ಸರ್ಕಾರವು ನೈಸರ್ಗಿಕ ಅನಿಲದ ಬೆಲೆಯನ್ನು ಶೇಕಡಾ 25 ರಷ್ಟು ಇಳಿಕೆ ಮಾಡಿದೆ.
ಈಗ ಕಾರನ್ನು ಓಡಿಸುವುದೂ ಅಗ್ಗವಾಗಲಿದೆ. ನೈಸರ್ಗಿಕ ಅನಿಲದ ಬೆಲೆಯನ್ನು ಸರ್ಕಾರ ಶೇಕಡಾ 26 ರಷ್ಟು ಕಡಿತಗೊಳಿಸಿದೆ. ಇದು ಸಿಎನ್ಜಿ, ಪಿಎನ್ಜಿ ಬೆಲೆಗಳನ್ನು ತಗ್ಗಿಸುವ ನಿರೀಕ್ಷೆಯಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.