ಯೋಗಿ ಸರ್ಕಾರದ ಉಚಿತ ಸಿಲಿಂಡರ್ ಯೋಜನೆ: ಉತ್ತರಪ್ರದೇಶದ ಸರ್ಕಾರವು 2023-24ನೇ ಸಾಲಿಗೆ ʼಪ್ರಧಾನ ಮಂತ್ರಿ ಉಜ್ವಲ ಯೋಜನೆʼ ಅಡಿಯಲ್ಲಿ 2,312 ಕೋಟಿ ರೂ.ಗಳ ಬಜೆಟ್ ಅನ್ನು ನಿಗದಿಪಡಿಸಿದೆ. ಈ ಯೋಜನೆಯಡಿ ರಾಜ್ಯದ 1.75 ಕೋಟಿ ಬಡ ಮಹಿಳೆಯರಿಗೆ ಪ್ರತಿ ವರ್ಷ ೨ ಉಚಿತ ಗ್ಯಾಸ್ ಸಿಲಿಂಡರ್ ರೀಫಿಲ್ ನೀಡಲಾಗುತ್ತಿದೆ.
LPG Connection Price : ದೇಶದಲ್ಲಿ ಬಡವರ ನೆರವಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆರ್ಥಿಕ ಸಹಾಯದಿಂದ ಉಚಿತ ಪಡಿತರವನ್ನು ಸಹ ಸರ್ಕಾರದ ಮೂಲಕ ಅಗತ್ಯವಿರುವವರಿಗೆ ನೀಡಲಾಗುತ್ತಿದೆ. ಈ ಅನುಕ್ರಮದಲ್ಲಿ ಕೇಂದ್ರ ಸರ್ಕಾರದ ಮೂಲಕ ಬಡವರಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸುವ ಯೋಜನೆಗೂ ಚಾಲನೆ ನೀಡಲಾಗುತ್ತಿದೆ.
Ujjwala Yojana 2.0: ಉಜ್ವಲಾ 2.0 ಯೋಜನೆಯ ಅಡಿ ಇನ್ಮುಂದೆ ಗ್ರಾಹಕರಿಗೆ ಮೊದಲ ತುಂಬಿದ ಸಿಲಿಂಡರ್ ಜೊತೆಗೆ ಗ್ಯಾಸ್ ಸ್ಟೋವ್ ಕೂಡ ಉಚಿತವಾಗಿ ಸಿಗಲಿದೆ. PMUY ಯೋಜನೆಯ ನೋಂದಣಿ ಪ್ರಕ್ರಿಯೆಗೆ ತುಂಬಾ ಕಡಿಮೆ ದಾಖಲೆಗಳು ಬೇಕಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.