Best Scheme For Farmers: ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ (PM-KMY) ಅಡಿಯಲ್ಲಿ ರೈತರಿಗೆ ತಿಂಗಳಿಗೆ 3,000 ರೂ ಪಿಂಚಣಿ ನೀಡಲಾಗುತ್ತದೆ.(Business News In Kannada)
PM Kisan Mandhan Yojana: ರೈತರಿಗಾಗಿ ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಮಂಧನ್ ಯೋಜನೆ (ಪಿಎಂ-ಕೆಎಂವೈ) ಅಡಿಯಲ್ಲಿ ರೈತರಿಗೆ ತಿಂಗಳಿಗೆ ₹3,000 ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತದೆ.
ಈ ಯೋಜನೆಯಲ್ಲಿ ಆಯ್ಕೆಯಾದ ರೈತರಿಗೆ ಪ್ರತಿ ವರ್ಷ 2000 ರೂ.ನಂತೆ ಕಂತು ನೀಡಲಾಗುತ್ತಿದೆ. ಹೀಗೆ ಸರ್ಕಾರ ಮತ್ತೊಂದು ಯೋಜನೆಯ ಮೂಲಕ ರೈತರಿಗೆ ತಿಂಗಳಿಗೆ 3,000 ರೂ. ನೀಡಲಾಗುತ್ತಿದೆ. ಹಾಗಿದ್ರೆ ಯಾವುದು ಅದು ಯೋಜನೆ? ಇಲ್ಲಿದೆ ನೋಡಿ...
ಸರ್ಕಾರಿ ಯೋಜನೆಗಳಲ್ಲಿ ಮಾಡುವ ಹೂಡಿಕೆ ಸುರಕ್ಷಿತವಾಗಿರುತ್ತದೆ. ಅಲ್ಲಿ ಜಮಾ ಮಾಡಿದ ಹಣ ದುರುಪಯೋಗವಾಗುವ ಭಯವಿರುವುದಿಲ್ಲ. ನಿಮ್ಮ ಭವಿಷ್ಯ ಮತ್ತು ನಿವೃತ್ತಿ ಜೀವನದ ಬಗ್ಗೆ ಚಿಂತಿತರಾಗಿದ್ದರೆ, ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.