Pitru Paksha: ಪಿತೃ ಪಕ್ಷದ 15 ದಿನಗಳು ಪೂರ್ವಜರಿಗೆ ಶ್ರಾದ್ಧ, ತರ್ಪಣ ಮಾಡುವ ಸಮಯ. ಇದು ಪೂರ್ವಜರಿಗೆ ಗೌರವವನ್ನು ತೋರಿಸುತ್ತದೆ. ಇಂತಹ ಸಮಯದಲ್ಲಿ ಮಕ್ಕಳ ಜನನವು ಶುಭ ಅಥವಾ ಅಶುಭವೋ ಎಂಬ ಗೊಂದಲ ಹಲವರಲ್ಲಿದೆ.
Shradh 2022: ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರಾದ್ಧ ನೆರವೇರಿಸಿದ ಬಳಿಕ ಪೂರ್ವಜರು ಕುಟುಂಬದ ಆರೋಗ್ಯ, ಸುಖ-ಸಮೃದ್ಧಿ ಹಾಗೂ ವಂಶವೃದ್ಧಿಗಾಗಿ ಆಶೀರ್ವದಿಸುತ್ತಾರೆ ಎನ್ನಲಾಗಿದೆ. ಪಿತೃರ ಶ್ರಾದ್ಧ ಕರ್ಮವನ್ನು ಸಂಪೂರ್ಣ ವಿಧಿವಿಧಾನಗಳಿಂದ ನೆರವೇರಿಸಬೇಕು ಎಂಬ ಧಾರ್ಮಿಕ ನಂಬಿಕೆ ಇದೆ. ಪದ್ಮ ಪುರಾಣದಲ್ಲಿ ಶ್ರಾದ್ಧವನ್ನು ನೆರವೇರಿಸುವ ವಿದಿಧ ವಿಧಾನಗಳನ್ನು ಹೇಳಲಾಗಿದೆ. ಆ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
Pitru Paksha 2022: ಪೂರ್ವಜರು ಸಂತುಷ್ಟರಾಗಿದ್ದರೆ ಅಂತಹ ಮನೆಯಲ್ಲಿ ಎಂದಿಗೂ ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂದು ಹೇಳಲಾಗುತ್ತದೆ. ಪಿತೃ ಪಕ್ಷವನ್ನು ಪಿತೃಗಳಿಗೆ ಸಮರ್ಪಿಸಲಾಗಿದೆ. ಪಿತೃ ಪಕ್ಷದ 15 ದಿನಗಳ ಕಾಲ ನಿರಂತರವಾಗಿ ಒಂದು ಕೆಲಸ ಮಾಡುವುದರಿಂದ ಪೂರ್ವಜರ ಆಶೀರ್ವಾದದ ಜೊತೆಗೆ ಇಷ್ಟಾರ್ಥಗಳು ಸಹ ನೆರವೇರುತ್ತವೆ ಎಂದು ಹೇಳಲಾಗುತ್ತದೆ.
Pitru Paksha 2022: ಧಾರ್ಮಿಕ ನಂಬಿಕೆಗಳ ಪ್ರಕಾರ, ಪಿತೃ ಪಕ್ಷದಲ್ಲಿ ನಮ್ಮನ್ನಗಲಿದ ಪಿತೃರ ಆತ್ಮಶಾಂತಿ ಹಾಗೂ ಅವರ ಆಶೀರ್ವಾದವನ್ನು ಪಡೆಯಲು ಜನರು ಶ್ರಾದ್ಧ, ತರ್ಪಣ ಹಾಗೂ ಪಿಂಡದಾನ ಕ್ರಿಯಾಕರ್ಮಗಳನ್ನು ನಡೆಸುತ್ತಾರೆ. ಸ್ವಪ್ನ ಶಾಸ್ತ್ರದ ಪ್ರಕಾರ, ನಮ್ಮನ್ನು ಅಗಲಿದ ಪಿತೃರು ಒಂದು ವೇಳೆ ನಮ್ಮ ಕನಸಿನಲ್ಲಿ ಕಂಡರೆ, ಅದು ಹಲವು ಸಂಗತಿಗಳತ್ತ ಸಂಕೇತಗಳನ್ನು ನೀಡುತ್ತದೆ.
Pitru Paksha 2022 Yoga: ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಅಂದರೆ, 10 ಸೆಪ್ಟೆಂಬರ್ 2022 ರಿಂದ ಪಿತೃಪಕ್ಷ ಆರಂಭಗೊಂಡಿದೆ. ಈ ಬಾರಿಯ ಪಿತೃಪಕ್ಷದ ಸಂದರ್ಭದಲ್ಲಿ 12 ವರ್ಷಗಳ ಬಳಿಕ ವಿಶೇಷ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಪಿತೃ ಪಕ್ಷದ ಮಹತ್ವಪೂರ್ಣ ತಿಥಿಗಳ ಬಗ್ಗೆ ಇಲ್ಲಿದೆ ವಿಶೇಷ ವರದಿ.
Pitru Paksha 2022: ಸಾಮಾನ್ಯವಾಗಿ ಗಂಡುಮಕ್ಕಳು ಅಥವಾ ಮನೆಯ ಗಂಡಸರು ಮಾತ್ರ ಪಿತೃಗಳಿಗೆ ಪಿಂಡ ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ ಒಂದು ಮನೆಯಲ್ಲಿ ಮಗ ಅಥವಾ ಗಂಸರು ಇಲ್ಲದಿದ್ದರೆ ಹೆಣ್ಣು ಮಕ್ಕಳು ಪಿಂಡ ದಾನ ಮಾಡಬಹುದೇ? ಈ ಬಗ್ಗೆ ಧರ್ಮಗ್ರಂಥಗಳು ಏನು ಹೇಳುತ್ತವೆ ಎಂದು ತಿಳಿಯೋಣ.
Pitru Paksha 2022 Date:ಈ ವರ್ಷ ಸೆಪ್ಟೆಂಬರ್ 10 ರಿಂದ ಪಿತೃ ಪಕ್ಷ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 25 ರವರೆಗೆ ಪಿತೃ ಪಕ್ಷ ನಡೆಯಲಿದೆ. ಈ 15 ದಿನಗಳಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎನ್ನುವುದು ಹಿಂದೂ ಪದ್ದತಿಯಲ್ಲಿನ ನಂಬಿಕೆ.
ಪೂರ್ವಜರು ಕನಸಿನಲ್ಲಿ ಅಥವಾ ಇತರ ರೀತಿಯಲ್ಲಿ ಬರುವ ಮೂಲಕ ನಮಗೆ ಕೆಲವು ವಿಶೇಷ ಸಂಕೇತಗಳನ್ನು ನೀಡುತ್ತಾರೆ ಎಂದು ನಂಬಲಾಗಿದೆ. ಇದರಲ್ಲಿ ಮುಖ್ಯವಾದದ್ದು, ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುವುದು.
ಪಿತೃ ಪಕ್ಷದ ಸಮಯದಲ್ಲಿ ಮರೆತು ಕೂಡ ಕೆಲವು ವಸ್ತುಗಳನ್ನು ಸೇವಿಸಬಾರದು. ಇವುಗಳನ್ನು ಸೇವಿಸುವುದರಿಂದ ತಂದೆಯು ಕೋಪಗೊಳ್ಳಬಹುದು. ಅಷ್ಟೇ ಅಲ್ಲದೆ, ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಸನಾತನ ಹಿಂದೂ ಧರ್ಮದ ಪ್ರತಿಯೊಂದು ದಿನಾಂಕ ಮತ್ತು ಆಚರಣೆಗಳು ಹೆಚ್ಚಿನ ಪ್ರಾಮುಖ್ಯತೆ ಹೊಂದಿವೆ. ಈ ವರ್ಷ ಪಿತೃ ಪಕ್ಷ ಯಾವಾಗ ಪ್ರಾರಂಭವಾಗುತ್ತದೆ? ಪೂಜಾ ವಿಧಿ-ವಿಧಾನ ಮುಂತಾದ ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.