ITR Refund: ಪ್ರತಿ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮಾತ್ರವಲ್ಲ, ಇದು ಜವಾಬ್ಧಾರಿಯುತ ನಾಗರೀಕನ ಆದ್ಯತೆಯೂ ಹೌದು. ಸರ್ಕಾರಕ್ಕೆ ನಾವು ಆದಾಯ ತೆರಿಗೆ ಸಲ್ಲಿಸುವಂತೆ ಆದಾಯ ತೆರಿಗೆ ರಿಟರ್ನ್ ಮರುಪಾವತಿ ಪಡೆಯುವುದು ಕೂಡ ಅರ್ಹ ಜನರ ಹಕ್ಕು.
Income Tax Latest News: ಇ-ಮೇಲ್ ನೋಡಿದಾಕ್ಷಣ ಅದು ಮೊದಲ ನೋಟಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಬಂದಿದೆ ಏನೋ ಎಂಬಂತೆ ಕಾಣಿಸುತ್ತದೆ. ಇ-ಮೇಲ್ ಪಡೆದವರು ಆದಾಯ ತೆರಿಗೆ ಇಲಾಖೆಯಿಂದ ರೂ.41,104 ಮರಳಿ ಪಡೆಯಲು ಅರ್ಹರಾಗಿದ್ದಾರೆ ಎಂದು ಅದರಲ್ಲಿ ಹೇಳಲಾಗುತ್ತಿದೆ.
Income Tax Return E-Verification:ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರ, ಈಗ ಇ-ಪರಿಶೀಲನೆಯನ್ನು 30 ದಿನಗಳ ಒಳಗೆ ಮಾಡಬೇಕಾಗಿದೆ. ಇಲ್ಲದಿದ್ದರೆ ನಿಮ್ಮ ಮರುಪಾವತಿ ಬರುವುದಿಲ್ಲ. ಈ ನಿಯಮ ಆಗಸ್ಟ್ 1 ರಿಂದ ಜಾರಿಗೆ ಬಂದಿದೆ. ಈ ಹಿಂದೆ ಪರಿಶೀಲನೆಗೆ 120 ದಿನಗಳ ಕಾಲಾವಕಾಶವಿತ್ತು.
ಆದಾಯ ತೆರಿಗೆ ಪೋರ್ಟಲ್ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಆದಾಯ ತೆರಿಗೆ ರಿಟರ್ನ್ (ITR ಫೈಲಿಂಗ್) ಸಲ್ಲಿಸಲು ಸಾಧ್ಯವಾಗದ ತೆರಿಗೆದಾರರು, 31 ಮಾರ್ಚ್ 2022 ರವರೆಗೆ ರೂ 5000 ದಂಡದೊಂದಿಗೆ ಅದನ್ನು ಭರ್ತಿ ಮಾಡಬಹುದು.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದು. 21.32 ವೈಯಕ್ತಿಕ ಪ್ರಕರಣಗಳಲ್ಲಿ ಐಟಿ ಇಲಾಖೆಯು 13,694 ಕೋಟಿ ರೂ. ಮರುಪಾವತಿಯ ಬಗ್ಗೆ ನಾವು ನಿಮಗಾಗಿ ತಂದಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.