WhatsApp Vs Signal - ವಿಶ್ವದ ಖ್ಯಾತ ಮೆಸ್ಸೇಜಿಂಗ್ ಆಪ್ ವಾಟ್ಸ್ ಆಪ್ ಗೌಪ್ಯತಾ ನೀತಿಗೆ ವಿರೋಧ ಮುಂದುವರೆದಿದೆ. ಜನರ ವೈಯಕ್ತಿಕ ಮಾಹಿತಿಯನ್ನು ಬಲವಂತವಾಗಿ ಪಡೆಯುವ ನೀತಿ ವಾಟ್ಸ್ ಆಪ್ ಗೆ ದುಬಾರಿಯಾಗಿ ಪರಿಣಮಿಸಿದೆ.
ನೋಟು ಅಪನಗದೀಕರಣದ ನಂತರ, ಆಪ್ ಮೂಲಕ ಹಣ ಪಾವತಿಸುವ ಜನರ ಸಂಖ್ಯೆ ಗಮನೀಯವಾಗಿ ಹೆಚ್ಚಾಗಿದೆ. ಇದರ ನಂತರ, ಜನರು ಲಾಕ್ಡೌನ್ ಸಮಯದಲ್ಲಿ ಕ್ಯಾಶ್ ಲೆಸ್ ಪೇಮೆಂಟ್ ಅನ್ನು ಸಹ ಅಳವಡಿಸಿಕೊಂಡರು. ಆದರೆ ಈಗ ವಿವಿಧ ಅಪ್ಲಿಕೇಶನ್ಗಳ ಮೂಲಕ ಹಣ ಪಾವತಿಸುವ ಜನರಿಗೆ ದೊಡ್ಡ ಸುದ್ದಿಯೊಂದು ಹೊರಬಂದಿದೆ.
Paytm ತನ್ನ ಗ್ರಾಹಕರಿಗೆ ಆಪ್ ಮೂಲಕ ಬುಕಿಂಗ್ ಮಾಡಲು ಉತ್ತೇಜಿಸುವ ಸಲುವಾಗಿ ಈ ಪ್ರಸ್ತಾಪವನ್ನು ಪರಿಚಯಿಸಿದೆ. ಮೊದಲ ಬಾರಿಗೆ ಗ್ಯಾಸ್ ಬುಕ್ ಮಾಡುವವರಿಗೆ ಮಾತ್ರ ಈ ಕೊಡುಗೆ ಸಿಗುತ್ತಿದೆ.
ಪೇಟ್ಎಂ 2019-20ನೇ ಹಣಕಾಸು ವರ್ಷದಲ್ಲಿ ಎಂಎಸ್ಎಂಇಗಳಿಗೆ ಸಾಲವಾಗಿ 550 ಕೋಟಿ ರೂ. ನೀಡಿದೆ. ಆದರೆ ಈ ವರ್ಷ ಕಂಪನಿಯು ಈಗ ಈ ಮೊತ್ತವನ್ನು ಒಂದು ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ.
Paytm ನೊಂದಿಗೆ ರೀಚಾರ್ಜ್ ಮಾಡಲು ಗ್ರಾಹಕರು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಈ ಹೊಸ ಅಭಿಯಾನಕ್ಕೆ 'ಫರ್ಸ್ಟ್ ರೀಚಾರ್ಜ್ ಫ್ರೀ' (‘First Recharge Free’) ಎಂದು ಹೆಸರಿಸಲಾಗಿದೆ. ಈ ನಿಟ್ಟಿನಲ್ಲಿ ಟ್ವೀಟ್ ಮಾಡುವ ಮೂಲಕ ಬಿಎಸ್ಎನ್ಎಲ್ ಮಾಹಿತಿ ಹಂಚಿಕೊಂಡಿದೆ.
ನೀವು Paytm Wallet ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಸೇರಿಸಿದರೆ ಮತ್ತು ನಂತರ ಪಾವತಿ ಮಾಡಿದರೆ ಇದಕ್ಕಾಗಿ ನೀವು ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. Paytmನ ಈ ಶುಲ್ಕದ ಹಿಂದಿನ ತಾರ್ಕಿಕತೆಯನ್ನು ನೋಡಿ ಮತ್ತು ನೀವು ಎಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಯಿರಿ.
ಪಾವತಿ ಅಪ್ಲಿಕೇಶನ್ನಿಂದ ನೀವು ಪರಿಹಾರವನ್ನು ಪಡೆಯದಿದ್ದರೆ, ನಿಮ್ಮ ಒಂಬುಡ್ಸ್ಮನ್ಗೆ ದೂರನ್ನು ನೀಡಬಹುದು. ಇದು ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವ ಪ್ರಾಧಿಕಾರವಾಗಿದೆ.
ಈ ಮಿನಿ ಆಪ್ ನ ವಿಶೇಷತೆ ಎಂದರೆ, ಕೇವಲ ಒಂದೇ ಆಪ್ ಒಳಗೆ ಸುಮಾರು 300 ಕ್ಕೂ ಅಧಿಕ ಆಪ್ ಗಳು ಸಿಗಲಿವೆ. ಅಂದರೆ ಇದನ್ನು ಡೌನ್ಲೋಡ್ ಮಾಡಿದ ಬಳಿಕ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಹಲವು ಆಪ್ ಗಳನ್ನು ಇಡುವ ಆವಶ್ಯಕತೆ ಬೀಳುವುದಿಲ್ಲ.
ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದುಹಾಕಿದ ನಂತರ ಈಗ ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂ ಗೂಗಲ್ ಅನ್ನು ಟಾರ್ಗೆಟ್ ಮಾಡಿದೆ. ಗೂಗಲ್ ತಾರತಮ್ಯ ಮಾಡಿದೆ ಎಂದು ಪೇಟಿಎಂ ಆರೋಪಿಸಿದೆ. 'ಅಪ್ಲಿಕೇಶನ್ಗೆ ಬಂದಾಗ ಗೂಗಲ್ನ ನಿಯಮಗಳು ವಿಭಿನ್ನವಾಗಿವೆ ಎಂದು ಪೇಟಿಎಂ ಹೇಳಿದೆ.
ಡಿಜಿಟಲ್ ಹಣ ಪಾವತಿ ಮತ್ತು ಹಣಕಾಸು ಸೇವಾ ಅಪ್ಲಿಕೇಶನ್ Paytm ಅನ್ನು ಗೂಗಲ್ (Google) ತನ್ನ ಪ್ಲೇ (Google Playstore)ಸ್ಟೋರ್ ನಿಂದ ತೆಗೆದುಹಾಕಿದೆ. Paytm ಮೇಲೆ ಕೈಗೊಂಡ ಕ್ರಮಕ್ಕೆ Google ಕಾರಣ ಕೂಡ ಹೇಳಿದೆ.
ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಜನರು ಡಿಜಿಟಲ್ ವಹಿವಾಟಿಗೆ ಆದ್ಯತೆ ನೀಡುತ್ತಿದ್ದಾರೆ. ಅಲ್ಲದೆ ಜನರು ಹೆಚ್ಚು ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ. ಭಾರತದ ಸ್ವಂತ ಡಿಜಿಟಲ್ ಹಣಕಾಸು ಸೇವಾ ವೇದಿಕೆ ಪೇಟಿಎಂ (PayTm) ಒಂದು ನಿಮಿಷದಲ್ಲಿ ಆನ್ಲೈನ್ನಲ್ಲಿ ವಿದ್ಯುತ್ ಬಿಲ್ ಪಾವತಿಸುವ ಸೌಲಭ್ಯವನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.