ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪವಿತ್ರಾಗೌಡ ಈಗ ೬ ತಿಂಗಳ ನಂತರ ಜೈಲಿನಿಂದ ಹೊರ ಬಂದಿದ್ದಾರೆ.ಮಾಜಿ ಪತ್ನಿ ಜೈಲಿನಿಂದ ಹೊರಬರುತ್ತಿದ್ದಂತೆ ಈಗ ಮಾಜಿ ಪತಿ ಸಂಜಯ್ ಕೂಡ ಬೆಂಗಳೂರಿಗೆ ಧಾವಿಸಿ ಬಂದಿದ್ದಾರೆ.
Pavithra Gowda: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ನಟಿ ಪವಿತ್ರಾ ಗೌಡ ಅವರನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.. ಈ ವೇಳೆ ಇವರಿಗೆ ಮಹಿಳಾ ಎಸ್ಐ ನೇತ್ರಾವತಿ ಪೊಲೀಸ್ ಕಸ್ಟಡಿಯಲ್ಲಿ ಮೇಕಪ್ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ..
Pavithra Gowda First Husband: ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆನ್ನುವ ಕನಸು ಕಂಡಿದ್ದ ನಟಿ ಪವಿತ್ರಾ ಗೌಡ ಮೊದಲ ಮೂವಿಯೇ ಫ್ಲಾಪ್ ಆಗಿತ್ತು.. ಸದ್ಯ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿ 1 ಎಂದು ಗುರುತಿಸಲಾಗಿರುವ ಪವಿತ್ರಾ ತಮ್ಮ ಮೊದಲ ಪತಿಯಿಂದ ದೂರವಾಗಿದ್ದೇಕೆ..?
Pavithra gowda worn Vijayalakshmi darshan : ಕಳೆದ ಎರಡು ದಿನಗಳಿಂದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಮತ್ತು ಪವಿತ್ರಗೌಡ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಜಗಳ ಶುರುವಾಗಿದೆ. ಮೊನ್ನೆ ಪವಿತ್ರ ಹಂಚಿಕೊಂಡಿದ್ದ ಫೋಟೋಸ್ಗಳಿಂದ ಪ್ರಾರಂಭವಾದ ಯುದ್ಧ ಇದೀಗ ವಯಕ್ತಿಕ ವಿಚಾರವನ್ನು ಕೆದಕುವ ಹಂತ ತಲುಪಿದೆ. ಸಧ್ಯ ವಿಜಿ ದರ್ಶನ್ಗೆ ಪವಿತ್ರ ಸುದೀರ್ಫ ಬರಹದ ಮೂಲಕ ಉತ್ತರ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.