ವಿಜಯನಗರದಲ್ಲಿ ಐತಿಹಾಸಿಕ ಶ್ರೀಗುರು ಕೊಟ್ಟೂರೇಶ್ವರನ ರಥೋತ್ಸವ ನಿನ್ನೆ ಜರುಗಿದೆ.. ರಥೋತ್ಸವ ವೇಳೆ ಕುಡಿದ ವ್ಯಕ್ತಿ ರಥದ ಮೇಲಿರುವ ಕಾರಣ ರಥವು ಒಂದು ಹೆಜ್ಜೆ ಹೋಗದಿರುವುದು ಸ್ವಾಮಿಯ ಪವಾಡವಾಗಿ ಮಿಣಿ ಹರಿದುಹೋಗಿದೆ, ನಂತರ ಆ ವ್ಯಕ್ತಿಯನ್ನು ಯಾರೋ ಒಬ್ಬರು ಕೆಳಗೆ ಹಾಕಿದ ಒಂದು ಕ್ಷಣದಲ್ಲೇ ರಥವು ಸುಲಭವಾಗಿ ಹೋದ ಪವಾಡವಾಯಿತು.
ನನ್ನೊಳಗೆ ದೇವರಿದ್ದಾನೆ. ಶ್ರಮವೇ ನನ್ನ ದೇವರು ಶ್ರಮ ಪಟ್ಟು ಹೇಗೆ ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯ. ಸರಮ ಪಡದೆ ಏನನ್ನು ಸಾಧಿಸುವುದಿಲ್ಲ. ಆಗ ಹಣೆಬರಹವನ್ನು ದೂರುತ್ತೇವೆ ಎನ್ನುತ್ತಾರೆ ಹುಲಿಕಲ್ ನಟರಾಜ್.
ಹುಸಿ ಪವಾಡಗಳನ್ನು ಅಲ್ಲಗಳೆದು ವೈಚಾರಿಕತೆಯ ಪ್ರಜ್ಞೆ ಮೂಡಿಸಲು ಹೊರಟಿರುವ ಹುಲಿಕಲ್ ನಟರಾಜ ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ. ಶಾಸ್ತ್ರ ಬದ್ದವಾಗಿ ನೆರವೇರಿದ ಮದುವೆಯಲ್ಲಿಯೂ ವಿಚ್ಚೇದನಗಳಾಗುತ್ತವೆ. ಎರಡು ಮನ್ನ್ಸು ಸೇರಿಕೊಂಡು ಹೋಗಿ ಮದುವೆಯಾದವರು ಕೂಡಾ ಬೇರೆಯಾಗುತ್ತಾರೆ. ಜಾತಿ, ನಕ್ಷತ್ರ, ಅದು ಬಂಧವಲ್ಲ..
ಜೀವನದಲ್ಲಿ ಘಟಿಸುವ ಪ್ರತಿಯೊಂದು ಘಟನೆಗಳ ಹಿಂದೆ ವಿಜ್ಞಾನವಿದೆ. ಹುಣಸೆ ಮರದ ಕೆಳಗೆ ಹೋದರೆ ದೆವ್ವ ಇದೆ ಎನ್ನುವುದು ಹಿಂದಿನಿಂದ ಕೇಳಿ ಬರುತ್ತಿದೆ. ಹುಣಸೆ ಮರದ ಕೆಳಗೆ ಹೋದಾಗ ಜನ ಭಯ ಪಡುವುದು ಯಾಕೆ ಎನ್ನುವುದಕ್ಕೆ ವೈಜ್ಞಾನಿಕ ಕಾರಣ ಕೊಟ್ಟ ಹುಲಿಕಲ್ ನಟರಾಜ್ ..
ಹುಸಿ ಪವಾಡಗಳನ್ನು ಅಲ್ಲಗಳೆದು ವೈಚಾರಿಕತೆಯ ಪ್ರಜ್ಞೆ ಮೂಡಿಸಲು ಹೊರಟಿರುವ ಹುಲಿಕಲ್ ನಟರಾಜ ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ. ದೇವರ ಹೆಸರಿನಲ್ಲಿ ಮೌಡ್ಯವನ್ನ ಬೀರುವ ಜನರ ವಿರುದ್ಧ ಹೋರಾಡುವ ಹುಲಿಕಲ್ ನಟರಾಜ್ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸಾಕಷ್ಟು ಜನರು ಇವರನ್ನು ಹಿಂದೂ ವಿರೋಧಿ, ಧರ್ಮಗಳ ವಿರೋಧಿ, ನಾಸ್ತಿಕ್ ಎಂದು ಕರೆದ್ರು. ಆದ್ರೂ ಕೂಡ ಎಂದಿಗೂ ಛಲ ಬಿಡದೇ ತಮ್ಮ ಜಾಗೃತಿ ಮೂಡಿಸುವ ಕೆಲಸ ಮುಂದುವರೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.