"ಪವಾಡ ಅಂತ ಜನರಲ್ಲಿ ಮೌಢ್ಯತೆ ಬೀರುವ ಜನರ ವಿರುದ್ಧ ನನ್ನ ಹೋರಾಟ"

  • Zee Media Bureau
  • May 17, 2022, 03:54 PM IST

ಹುಸಿ ಪವಾಡಗಳನ್ನು ಅಲ್ಲಗಳೆದು ವೈಚಾರಿಕತೆಯ ಪ್ರಜ್ಞೆ ಮೂಡಿಸಲು ಹೊರಟಿರುವ ಹುಲಿಕಲ್ ನಟರಾಜ ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ. ದೇವರ ಹೆಸರಿನಲ್ಲಿ ಮೌಡ್ಯವನ್ನ ಬೀರುವ ಜನರ ವಿರುದ್ಧ ಹೋರಾಡುವ ಹುಲಿಕಲ್‌ ನಟರಾಜ್‌ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸಾಕಷ್ಟು ಜನರು ಇವರನ್ನು ಹಿಂದೂ ವಿರೋಧಿ, ಧರ್ಮಗಳ ವಿರೋಧಿ, ನಾಸ್ತಿಕ್ ಎಂದು ಕರೆದ್ರು. ಆದ್ರೂ ಕೂಡ ಎಂದಿಗೂ ಛಲ ಬಿಡದೇ ತಮ್ಮ ಜಾಗೃತಿ ಮೂಡಿಸುವ ಕೆಲಸ ಮುಂದುವರೆಸಿದ್ದಾರೆ.
 

Trending News