ಜಾತಕ ನೋಡಿ, ಒಳ್ಳೆ ಸಮಯ ನೋಡಿ ಮದುವೆ ಮಾಡಿದವರೆಲ್ಲ ಚೆನ್ನಾಗಿ ಇರ್ತಾರಾ.?

  • Zee Media Bureau
  • May 17, 2022, 03:53 PM IST

ಹುಸಿ ಪವಾಡಗಳನ್ನು ಅಲ್ಲಗಳೆದು ವೈಚಾರಿಕತೆಯ ಪ್ರಜ್ಞೆ ಮೂಡಿಸಲು ಹೊರಟಿರುವ ಹುಲಿಕಲ್ ನಟರಾಜ ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ. ಶಾಸ್ತ್ರ ಬದ್ದವಾಗಿ ನೆರವೇರಿದ ಮದುವೆಯಲ್ಲಿಯೂ ವಿಚ್ಚೇದನಗಳಾಗುತ್ತವೆ. ಎರಡು ಮನ್ನ್ಸು ಸೇರಿಕೊಂಡು ಹೋಗಿ ಮದುವೆಯಾದವರು ಕೂಡಾ ಬೇರೆಯಾಗುತ್ತಾರೆ. ಜಾತಿ, ನಕ್ಷತ್ರ, ಅದು ಬಂಧವಲ್ಲ.. 

Trending News