ದುರ್ಬಲ ಮನಸ್ಸಿನವರು ಮಾನಸಿಕ ನೋವಿನಿಂದ ದೆವ್ವ ಅಂತಾರೆ ಅಷ್ಟೇ..!

  • Zee Media Bureau
  • May 17, 2022, 03:54 PM IST

ಜೀವನದಲ್ಲಿ ಘಟಿಸುವ ಪ್ರತಿಯೊಂದು ಘಟನೆಗಳ ಹಿಂದೆ ವಿಜ್ಞಾನವಿದೆ. ಹುಣಸೆ ಮರದ ಕೆಳಗೆ ಹೋದರೆ ದೆವ್ವ ಇದೆ ಎನ್ನುವುದು ಹಿಂದಿನಿಂದ ಕೇಳಿ ಬರುತ್ತಿದೆ. ಹುಣಸೆ ಮರದ  ಕೆಳಗೆ ಹೋದಾಗ ಜನ ಭಯ ಪಡುವುದು ಯಾಕೆ ಎನ್ನುವುದಕ್ಕೆ ವೈಜ್ಞಾನಿಕ ಕಾರಣ ಕೊಟ್ಟ ಹುಲಿಕಲ್ ನಟರಾಜ್ .. 

Trending News