6ನೇ ದಿನಕ್ಕೆ ಕಾಲಿಟ್ಟ ಬಿಜೆಪಿ-ಜೆಡಿಎಸ್ ಪಾದಯಾತ್ರೆ
ಮಂಡ್ಯದಿಂದ ಆರಂಭವಾಗಲಿರೋ ಮೈಸೂರು ಚಲೋ
ಮಂಡ್ಯದ ತೂಬಿನಕೆರೆಯಿಂದ ಆರಂಭವಾಗಲಿರುವ ಪಾದಯಾತ್ರೆ
ಬೆಳಗ್ಗೆ 10 ಗಂಟೆಗೆ ದೋಸ್ತಿ ನಾಯಕರ ಪಾದಯಾತ್ರೆ ಶುರು
ತೂಬಿನಕೆರೆಯಿಂದ ಶ್ರೀರಂಗಪಟ್ಟಣದವರೆಗೆ ಪಾದಯಾತ್ರೆ
ಇಂದು 20 ಕಿ.ಮೀ. ಸಾಗಲಿರುವ ದೋಸ್ತಿ ನಾಯಕರ ಯಾತ್ರೆ
ಬಿಜೆಪಿ ಮತ್ತು ಜೆಡಿಎಸ್ ಅವರ ಪಾದಯಾತ್ರೆ ಅವರು ಮಾಡಿದ ಹಗರಣಗಳ ಪಾಪದ ವಿಮೋಚನೆಯ ಯಾತ್ರೆಯೇ ಹೊರತು, ಇದರಿಂದ ಯಾವ ಪ್ರಯೋಜನವೂ ಇಲ್ಲವೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ನಾಲ್ಕನೇ ದಿನಕ್ಕೆ ಕಾಲಿಟ್ಟ ಮೈಸೂರು ಚಲೋ ಯಾತ್ರೆ
ಇಂದು ನಿಡಘಟ್ಟದಿಂದ ಪಾದಯಾತ್ರೆ ಪುನಾರಂಭ
20 ಕಿ.ಮೀ ನಡೆಯಲಿರುವ ದೋಸ್ತಿ ನಾಯಕರು
ಬಿಜೆಪಿ-ಜೆಡಿಎಸ್ ನಾಯಕರು ಮಂಡ್ಯದಲ್ಲಿ ವಾಸ್ತವ್ಯ
ಮದ್ದೂರಿನಲ್ಲಿಂದು ಕಾಂಗ್ರೆಸ್ ಜನಾಂದೋಲನಾ ಸಭೆ
ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ
ಡಿಕೆಶಿ, ಸಚಿವ ಚಲುವರಾಯಸ್ವಾಮಿ ಸೇರಿ ಹಲವರು ಭಾಗಿ
ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್ ಪ್ರಶ್ನೆ ಕೇಳಿ ಕಾರ್ಯಕ್ರಮ
ಬಿಜೆಪಿ-ಜೆಡಿಎಸ್ ಕಾಲದ ಹಗರಣಗಳ ಬಗ್ಗೆʻಕೈ ಪ್ರಶ್ನೆʼ
ದೋಸ್ತಿಗಳ ಪಾದಯಾತ್ರೆಗೆ ಕಾಂಗ್ರೆಸ್ ನಾಯಕರ ಕೌಂಟರ್
ಮೂರನೇ ದಿನಕ್ಕೆ ಕಾಲಿಟ್ಟ BJP-JDS ಪಾದಯಾತ್ರೆ
ಇಂದು ಕೆಂಗಲ್ನಿಂದ ದೋಸ್ತಿಗಳ ಕಾಲ್ನಡಿಗೆ ಆರಂಭ
ನಿನ್ನೆ ಚನ್ನಪಟ್ಟಣದ ಕೆಂಗಲ್ ತಲುಪಿರುವ ಯಾತ್ರೆ
ಇಂದು ಕೆಂಗಲ್ನಿಂದ ನಿಡಘಟ್ಟವರೆಗೆ ಪಾದಯಾತ್ರೆ
ಚನ್ನಪಟ್ಟಣದ ತಾ. ಕೆಂಗಲ್ ಗ್ರಾಮದಲ್ಲಿ ವಾಸ್ತವ್ಯ
ರಾಜ್ಯ ಕಮಲ ಪಾಳಯದಲ್ಲಿ ಜೋರಾದ ಭಿನ್ನಮತ..!
ಪಾದಯಾತ್ರೆ ಆರಂಭಕ್ಕೂ ಮೊದಲೇ ರೆಬಲ್ಸ್ ಮೀಟಿಂಗ್
ಪಕ್ಷದ ನಾಯಕತ್ವ ಬದಲಾವಣೆಗೆ ಬಿಜೆಪಿ ಕಾರ್ಯತಂತ್ರ
ಬಿಜೆಪಿ ಕಾರ್ಯತಂತ್ರದ Exclusive ಇನ್ ಸೈಡ್ ಸ್ಟೋರಿ
ಕೇಂದ್ರದ ಜೆ.ಪಿ ನಡ್ಡಾ ಸ್ಥಾನ ಬದಲಾವಣೆ ಆಗಲಿದೆ
ಈ ವೇಳೆ ವಿಜಯೇಂದ್ರ ಸ್ಥಾನ ಬದಲಾವಣೆಗೆ ಒತ್ತಡ
ಸಾಮೂಹಿಕ ನಾಯಕತ್ವದಲ್ಲಿ ಪಾದಯಾತ್ರೆ ನಡೆಸುತ್ತೇವೆ
ಮುಡಾ ಹಗರಣದ ವಿರುದ್ಧ ನಾವು ಹೋರಾಟ ಮಾಡುತ್ತೇವೆ
ಅಪ್ಪ-ಮಕ್ಕಳ ಕಪಿಮುಷ್ಠಿಯಿಂದ ಪಕ್ಷ ಹೊರ ಬರಬೇಕು
ಬಿಎಸ್ವೈ, ವಿಜಯೆಂದ್ರ ವಿರುದ್ದ ರಮೇಶ್ ಜಾರಕಿಹೋಳಿ ಕಿಡಿ
ಕಲಾಪ ಮುಂದೂಡಿದ್ದಕ್ಕೆ ಬಿಜೆಪಿ ರಾಜಭವನ ಚಲೋ
ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ದೂರು ಸಲ್ಲಿಕೆ
ಸೋಮವಾರ ಮೈಸೂರು ಚಲೋಗೆ ಬಿಜೆಪಿ ನಾಯಕರ ಕರೆ
ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್ನಿಂದಲೂ ಪಾದಯಾತ್ರೆ ಕೌಂಟರ್
ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗಿದ್ದ ಭಕ್ತ ತಾಯ್ನಾಡಿಗೆ
ಹುಬ್ಬಳ್ಳಿಯ ಶ್ರೀಸಿದ್ಧಾರೂಢಮಠದಲ್ಲಿ ರಾಮಭಕ್ತನಿಗೆ ಸನ್ಮಾನ
ಪಾದಯಾತ್ರೆ ಮೂಲಕ ರಾಮನ ದರ್ಶನ ಪಡೆದು ಬಂದ ಯುವಕ
ನಡೆದೇ ರಾಮನ ದರ್ಶನವಾಗ್ಬೇಕು ಎಂಬ ಹಠ ಹಿಡಿದಿದ್ದ ಮನೋಜ್
ಹುಬ್ಬಳ್ಳಿಯಿಂದ ಅಯೋಧ್ಯೆಯವರೆಗೆ 1800 ಕಿ.ಮೀ ಪಾದಯಾತ್ರೆ
ಕೋಡಹಳ್ಳಿ ಗ್ರಾಮದಿಂದ ಬುತ್ತಿ ಕಟ್ಟಿಕೊಂಡು, ಬೆತ್ತ ಹಿಡಿದು ಮಹದೇಶ್ವರನ ನಾಮಸ್ಮರಣೆ ಮಾಡುತ್ತಾ ಸುಮಾರು 4 ದಿನಗಳ ಕಾಲ 160 ಕಿಮೀ ಪಾದಯಾತ್ರೆ ಆರಂಭಿಸಿರುವ ಯುವಕರ ತಂಡ ಹಿಂದಿನಿಂದ ಬೆಳೆದು ಬಂದ ಧಾರ್ಮಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಮಂಡ್ಯದಲ್ಲಿ ರೈತ ಸಂಘ ಚುನಾವಣಾ ಪ್ರಚಾರ ಶುರು ಮಾಡಿದೆ.. ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ದಿ.ಕೆಎಸ್.ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಪಾದಯಾತ್ರೆ ನಡೆಸುತ್ತಿದ್ದಾರೆ..
ನಾವು ಭಾರತೀಯರು, ನಮಗೆ ಹೊಸ ವರ್ಷ ಭಾರತೀಯ ಪಂಚಾಂಗದ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ನಮಗೆ ಹೊಸ ವರ್ಷ ಅಲ್ಲ ಎಂದು ಅವೆರ್ನೆಸ್ ಮೂಡಿಸುತ್ತಾ. ಹೊಸ ವರ್ಷದಲ್ಲಿ ಭಾರತೀಯತೆಯನ್ನ ಮರೆಯಭಾರದು ಎಂದು ಪಾದಯಾತ್ರೆ ನಡೇರಿಸುತ್ತಿದ್ದಾರೆ.
ಪಂಚಮಸಾಲಿ ಸಮಾಜದಿಂದ 2Aಗಾಗಿ ಹೋರಾಟ. ಸವದತ್ತಿ ಪಟ್ಟಣದಲ್ಲಿ ನಾಳೆ ಸಮುದಾಯ ಸಮಾವೇಶ. ಮೀಸಲಾತಿ ಘೋಷಣೆ ಆಗದೇ ಇದ್ರೆ ಪಾದಯಾತ್ರೆ ಆರಂಭ. ಸವದತ್ತಿ, ಬೆಳವಡಿ, ಕಿತ್ತೂರು ಮಾರ್ಗವಾಗಿ ಪಾದಯಾತ್ರೆ. ಡಿಸೆಂಬರ್ 22ರಂದು ಸುವರ್ಣಸೌಧದ ಮುತ್ತಿಗೆಗೆ ಸಿದ್ಧತೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಗರ್ ಹುಕುಂ ಸಾಗುವಳಿದಾರರು ಗದಗನಲ್ಲಿ ಬೃಹತ್ ಪಾದಯಾತ್ರೆ ಮಾಡಿದ್ರು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಳಿಯ ಕಪ್ಪತಗುಡ್ಡ ಕ್ರಾಸ್ನಿಂದ ಶಿರಹಟ್ಟಿ ತಹಶೀಲ್ದಾರ್ ಕಚೇರಿವರೆಗೆ ನೂರಾರು ಸಾಗುವಳಿದಾರರು ಪಾದಯಾತ್ರೆ ಮಾಡಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ದೋರಣೆ ವಿರುದ್ಧ ಕಿಡಿಕಾರಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.