ಮಂಡ್ಯದಿಂದ ಆರಂಭವಾಗಲಿರೋ ಮೈಸೂರು ಚಲೋ

  • Zee Media Bureau
  • Aug 8, 2024, 04:46 PM IST

6ನೇ ದಿನಕ್ಕೆ ಕಾಲಿಟ್ಟ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ
ಮಂಡ್ಯದಿಂದ ಆರಂಭವಾಗಲಿರೋ ಮೈಸೂರು ಚಲೋ
ಮಂಡ್ಯದ ತೂಬಿನಕೆರೆಯಿಂದ ಆರಂಭವಾಗಲಿರುವ ಪಾದಯಾತ್ರೆ
ಬೆಳಗ್ಗೆ 10 ಗಂಟೆಗೆ ದೋಸ್ತಿ ನಾಯಕರ ಪಾದಯಾತ್ರೆ ಶುರು
ತೂಬಿನಕೆರೆಯಿಂದ  ಶ್ರೀರಂಗಪಟ್ಟಣದವರೆಗೆ ಪಾದಯಾತ್ರೆ
ಇಂದು 20 ಕಿ.ಮೀ. ಸಾಗಲಿರುವ ದೋಸ್ತಿ ನಾಯಕರ ಯಾತ್ರೆ

Trending News