ಇಂಟರ್ನೆಟ್ ಬಳಕೆ ನಮ್ಮ ಜೀವನವನ್ನು ಸಾಕಷ್ಟು ಸುಲಭಗೊಳಿಸಿದೆ. ಇದರೊಂದಿಗೆ ಆನ್ಲೈನ್ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಆನ್ಲೈನ್ ಶಾಪಿಂಗ್ ಯುಗದಲ್ಲಿ ನೀವು ಕುಳಿತಲ್ಲಿಯೇ ಬೇಕಾದ ವಸ್ತುವನ್ನು ಆರ್ಡರ್ ಮಾಡಬಹುದು. ಈ ಸಂದರ್ಭದಲ್ಲಿ ನೀವು ಆರ್ಡರ್ ಮಾಡಿದ ವಸ್ತು ಬಿಟ್ಟು ಬೇರೆ ವಸ್ತು ನಿಮ್ಮ ಮನೆ ಬಾಗಿಲಿಗೆ ತಲುಪಬಹುದು.
ನಿಮ್ಮ ಬ್ಯಾಂಕ್ ಖಾತೆಯಿಂದ ಯಾರಾದರೂ ತಪ್ಪಾಗಿ ಹಣವನ್ನು ಹಿಂತೆಗೆದುಕೊಂಡರೆ ಮತ್ತು ನೀವು ಮೂರು ದಿನಗಳೊಳಗೆ ಈ ವಿಷಯದ ಬಗ್ಗೆ ಬ್ಯಾಂಕಿಗೆ ದೂರು ನೀಡಿದರೆ, ನೀವು ಈ ನಷ್ಟವನ್ನು ಭರಿಸಬೇಕಾಗಿಲ್ಲ.
ಆನ್ಲೈನ್ ವಂಚನೆಗಳು ದೇಶಾದ್ಯಂತ ಹರಡುತ್ತಲೇ ಇವೆ. ಏತನ್ಮಧ್ಯೆ ಎಸ್ಬಿಐ ಗ್ರಾಹಕರನ್ನು ಕಾಲಕಾಲಕ್ಕೆ ಎಚ್ಚರಿಸುತ್ತಲೇ ಇರುವುದರಿಂದ ಗ್ರಾಹಕರ ಹಣ ಸುರಕ್ಷಿತವಾಗಿರುತ್ತದೆ. ಈ ಬಾರಿ ಬ್ಯಾಂಕ್ ಟ್ವೀಟ್ ಮಾಡಿ ನಿಮ್ಮ ಹಣವನ್ನು ನೀವು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
Paytm ಗ್ರಾಹಕರ ಹಣವನ್ನು ದ್ವಿಗುಣಗೊಳಿಸುವಂತಹ ನಕಲಿ ಆಫರ್ ಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೇಟಿಎಂ (Paytm) ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಈ ಬಗ್ಗೆ ಎಚ್ಚರಿಕೆವಹಿಸುವಂತೆ ಬಳಕೆದಾರರನ್ನು ಕೇಳಿಕೊಂಡಿದ್ದಾರೆ.
ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-in) ಜನರಿಂದ ಸುಲಿಗೆ ಮಾಡುವ ಈ ರೀತಿಯ ಇ-ಮೇಲ್ ವಂಚನೆ ಕುರಿತು ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಅಷ್ಟೆ ಅಲ್ಲ ಈ ರೀತಿಯ ಇ-ಮೇಲ್ ಗಳಿಗೆ ಹೆದರುವ ಅಗತ್ಯತೆ ಕೂಡ ಇಲ್ಲ ಎಂದು ಸಂಸ್ಥೆ ಹೇಳಿದೆ.
ಸಾಮಾಜಿಕ ಅಂತರ (Social Distancing)ವನ್ನು ಗಮನದಲ್ಲಿಟ್ಟುಕೊಂಡು, ಬಹುತೇಕ ಜನರು ತಮ್ಮ ಮನೆಯಿಂದ ಆನ್ಲೈನ್ ಮಾಧ್ಯಮಗಳ ಮೂಲಕ ಕೆಲಸ ಮಾಡುತ್ತಿದ್ದಾರೆ. ಈ ಅವಕಾಶದ ಲಾಭವನ್ನು ಪಡೆದುಕೊಳ್ಳಲು ಸೈಬರ್ ಕ್ರಿಮಿನಲ್ ಸಹ ಬಹಳ ಸಕ್ರೀಯರಾಗಿದ್ದಾರೆ. ಜನರಿಗೆ ವಂಚನೆ ಎಸಗಲು ಆನ್ಲೈನ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವಾಲಯ ಸೈಬರ್ ವನ್ಚಕರಿಗೆ ಕಡಿವಾಣ ಹಾಕಲು ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ.
Coronavirus ಮಹಾಮಾರಿಯ ಪ್ರಭಾವದ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಬಹುತೇಕ ಜನರು ಸರಕು ಖರೀದಿಸಲು ಹಾಗೂ ಬಿಲ್ ಪಾವತಿಸಲು ಆನ್ಲೈನ್ ಟ್ರಾನ್ಸ್ಯಾಕ್ಷನ್ ಸಹಾಯ ಪಡೆಯುತ್ತಿದ್ದಾರೆ. ಅನೇಕರು ಈ ಮಹಾಮಾರಿಯ ಹಿನ್ನೆಲೆ ಸರ್ಕಾರಕ್ಕೆ ಸಹಾಯ ನೀಡಲೂ ಕೂಡ ಆನ್ಲೈನ್ ವಹಿವಾಟಿನ ಮೂಲಕ ಹಣ ಪಾವತಿಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭಗಳಲ್ಲಿ ಆನ್ಲೈನ್ ವಂಚನೆಯಿಂದ ಪಾರಾಗಲು ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಏಳು ನಿಯಮಗಳನ್ನು ಪಾಲಿಸಲು ಸೂಚಿಸಿದೆ.
ಈ ಸಮಯದಲ್ಲಿ, ಅನೇಕ ವಂಚಕರು ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ಸುಳ್ಳು ಎಸ್ಎಂಎಸ್ಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಗ್ರಾಹಕರನ್ನು ತಮ್ಮ ವೆಬ್ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.