ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದ ಮೆಡಿಸಿನ್ ಪ್ರಾಧ್ಯಾಪಕ ಪ್ರೊಫೆಸರ್ ಪಾಲ್ ಹಂಟರ್, ಭವಿಷ್ಯದಲ್ಲಿ ಕೊರೊನಾ ಪರಿಣಾಮ ಕೊನೆಗೊಳ್ಳಲಿದೆ ಎಂದಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ಒಮಿಕ್ರಾನ್ ಕೇಸ್ ಗಳ ಸಂಖ್ಯೆ ಲಕ್ಷ ಗಡಿ ದಾಟಲಿದೆ ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಿದ್ರೂ ಶಿಕ್ಷಣ ಇಲಾಖೆ ಮಕ್ಕಳ ಪರೀಕ್ಷೆ ನಡೆಸುವ ಕುರಿತು ಚಿಂತನೆ ನಡೆಸಿಲ್ಲ.
ಓಮಿಕ್ರಾನ್ ರೂಪಾಂತರದ (Omicron) ಪ್ರಕರಣಗಳ ಉಲ್ಬಣವು ಕೊರೊನಾ ಮೂರನೇ ತರಂಗದ ಸಾಧ್ಯತೆ ಮತ್ತು ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಓಮಿಕ್ರಾನ್, ಹಿಂದಿನ ರೂಪಾಂತರಕ್ಕಿಂತ ಹೆಚ್ಚು ಹರಡುತ್ತದೆ ಎಂದು ನಂಬಲಾಗಿದೆ.
Break for the New Year party in Karnataka: ಅಕ್ಕ ಪಕ್ಕದ ರಾಜ್ಯಗಳಲ್ಲಿನ 'ಕೊರೊನಾ' ಪರಿಸ್ಥಿತಿ ನೋಡಿಯೇ ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಹೀಗಾಗಿ ಹಲವು ಕಠಿಣ ನಿಯಮ ಜಾರಿ ಮಾಡಲಾಗಿದೆ. ಈ ಕ್ರಮ ಅನಿವಾರ್ಯ ಎಂದಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.
ವಾರಾಂತ್ಯ ಹಾಗೂ ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಪ್ರವಾಸಿಗರಿಂದ ಜೋಗ ಜಲಪಾತ ತುಂಬಿ ತುಳುಕುತ್ತಿದೆ. ಶನಿವಾರದಿಂದ ಒಂದೇ ಸಮನೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
Booster Dose Amid Omicron Crisis: ಜನವರಿ 10 ರಿಂದ, ಫ್ರಂಟ್ ಲೈನ್ ವರ್ಕರ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಇದಲ್ಲದೆ, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅವರ ವೈದ್ಯರ ಸಲಹೆಯ ಮೇರೆಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ.
Omicron Symptoms: ಕರೋನಾ ವೈರಸ್ನ ಹೊಸ ರೂಪಾಂತರದಿಂದ ಬಳಲುತ್ತಿರುವ ಮೊದಲ ಲಕ್ಷಣವೆಂದರೆ ಗಂಟಲಿನ ಸಮಸ್ಯೆ. ಇದಲ್ಲದೆ, ಜನರು ಮೂಗಿನ ದಟ್ಟಣೆ ಮತ್ತು ಕೆಳ ಬೆನ್ನುನೋವಿನ ಸಮಸ್ಯೆಯನ್ನು ಸಹ ಎದುರಿಸುತ್ತಿದ್ದಾರೆ.
Mann Ki Baat:ವಿಡಿಯೋದಲ್ಲಿ ಮೂವರು ವಿದೇಶಿ ಯುವತಿಯರು ಭಾರತೀಯ 'ರಾಷ್ಟ್ರೀಯ ಗೀತೆ' (National Song) ಹಾಡುತ್ತಿರುವುದನ್ನು ನೋಡಬಹುದು. ಈ ಯುವತಿಯರು ಗ್ರೀಸ್ ದೇಶದವರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಈ ಮೂವರು ಗ್ರೀಸ್ ಯುವತಿಯರು ಅದ್ಭುತ 'ವಂದೇ ಮಾತರಂ' ಪ್ರಸ್ತುತಿಯನ್ನು ನೀಡಿದ್ದಾರೆ. ಈ ಯುವತಿಯರ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇದರಿಂದ ಉಭಯ ದೇಶಗಳ ಸಂಬಂಧ ಎಷ್ಟೊಂದು ಗಟ್ಟಿಯಾಗಿದೆ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದಿದ್ದಾರೆ.
ದೆಹಲಿಯು ಶನಿವಾರ 249 ಹೊಸ ಕರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದೆ.ಆ ಮೂಲಕ ಕೇವಲ ಒಂದೇ ದಿನದಲ್ಲಿ ಶೇ 38 ರಷ್ಟು ಪ್ರಕರಣಗಳ ಏರಿಕೆಯನ್ನು ಕಂಡಿರುವುದಲ್ಲದೆ ಕಳೆದ ಆರು ತಿಂಗಳಲ್ಲೇ ಇದು ಹೆಚ್ಚಿನ ಏರಿಕೆಯಾಗಿದೆ.
ರಾಜಸ್ಥಾನದಲ್ಲಿ ಶನಿವಾರ (ಡಿಸೆಂಬರ್ 25) ದಂದು 21 ಹೊಸ 'ಓಮಿಕ್ರಾನ್' ಪ್ರಕರಣಗಳು ವರದಿಯಾಗಿದ್ದು, COVID-19 ನ ಹೊಸ ರೂಪಾಂತರದಿಂದ ಸೋಂಕಿತರ ಸಂಖ್ಯೆ 43 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
Christmas Party At Home: ಇಂದು ನಾವು ನಿಮಗೆ ನೀಡಲು ಹೊರಟಿರುವ ಸಲಹೆಗಳಿಂದ ನೀವು ಮನೆಯಲ್ಲಿಯೇ ನಿಮ್ಮ ಮಕ್ಕಳ ಜೊತೆಗೆ ಕ್ರಿಸ್ಮಸ್ ಹಬ್ಬದ ಸಂಪೂರ್ಣ ಆನಂದ ಪಡೆಯಬಹುದು ಮತ್ತು ಇದು ನಿಮ್ಮ ಮಕ್ಕಳಿಗೂ ಕೂಡ ಐಶ್ತವಾಗಲಿದೆ. ಹಾಗಾದರೆ ಬನ್ನಿ ಮನೆಯಲ್ಲಿಯೇ ಸುರಕ್ಷಿತವಾಗಿದ್ದುಕೊಂದು ಕ್ರಿಸ್ಮಸ್ ಪಾರ್ಟಿಯನ್ನು ಹೇಗೆ ಸೇಲಿಬ್ರೆಟ್ ಮಾಡಬೇಕು ತಿಳಿಯೋಣ ಬನ್ನಿ.
ಮೂಲಗಳ ಪ್ರಕಾರ, ಪ್ರಧಾನಿಗೆ ಪತ್ರ ಬರೆದ ಯುವತಿಯ ಹೆಸರು ಕ್ಯಾಟ್. ಇದೇ ತಿಂಗಳ 30ರಂದು ಕ್ಯಾಟ್ ಮದುವೆ ನಿಶ್ಚಯವಾಗಿತ್ತು. ಕರೋನಾ ಕಾರಣದಿಂದಾಗಿ ಈ ಹಿಂದೆ ಎರಡು ಬಾರಿ ಕ್ಯಾಟ್ ಮದುವೆ ಮುಂದೂಡಲ್ಪಟ್ಟಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.