ಪರಮಾಣು ಯುದ್ಧ ಒಂದು ವೇಳೆ ನಡೆದರೆ, ಅದು ಮಾನವ ಸಮಾಜದ ಮೇಲೆ ಮತ್ತು ಪರಿಸರದ ಮೇಲೆ ಅತ್ಯಂತ ವಿನಾಶಕಾರಿ ಮತ್ತು ಸುದೀರ್ಘ ಅವಧಿಯ ಪರಿಣಾಮಗಳನ್ನು ಉಂಟುಮಾಡುತ್ತದೆ. ಪರಮಾಣು ಯುದ್ಧದ ಕೆಲವು ಪರಿಣಾಮಗಳ ಕುರಿತು ಇಲ್ಲಿ ಗಮನ ಹರಿಸೋಣ.
Pak minister Shazia : ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರನ್ನು ಭಾರತ ತರಾಟೆಗೆ ತೆಗೆದುಕೊಂಡ ಒಂದು ದಿನದ ನಂತರ, ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕಿ ಶಾಜಿಯಾ ಮಾರಿ ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರದಂದು ಎರಡನೇ ಮಹಾಯುದ್ಧದ ನಂತರ ಪಾಶ್ಚಾತ್ಯ ರಾಷ್ಟ್ರಗಳಿಗೆ ಪರಮಾಣು ಶಸ್ತ್ರಾಸ್ತ್ರದ ಬೆದರಿಕೆಯನ್ನು ಒಡ್ಡಿರುವುದರ ಜೊತೆಗೆ ಉಕ್ರೇನ್ ಸ್ವಾಧೀನವನ್ನು ಸಮರ್ಥಿಸಿಕೊಂಡಿದ್ದಾರೆ.
Risk of nuclear war: ರಷ್ಯಾ ಉಕ್ರೇನ್ ಬಗ್ಗೆ ತನ್ನ ಉದ್ದೇಶಗಳನ್ನು ಸ್ಪಷ್ಟಪಡಿಸಿದೆ. ಕಳೆದ ವರ್ಷ ಜೂನ್ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ದೇಶದ ಪರಮಾಣು ನೀತಿಯ ಮೂಲಕ ಇಡೀ ಜಗತ್ತಿಗೆ ದೊಡ್ಡ ಸಂಕೇತವನ್ನು ನೀಡಿದರು.
Pakistan PM Imran Khan: "ಒಂದು ವೇಳೆ ಭಾರತ ವಿಮಾನಿಕ ದಾಳಿ ನಡೆಸಿದರೆ, 2019 ರಲ್ಲಿ ನೀಡಿದ ರೀತಿಯಲ್ಲೇ ಆಕ್ರಮಣಕಾರಿ ಪ್ರತಿಕ್ರಿಯೆ ನೀಡಲಾಗುವದು. ಬಿಜೆಪಿಯ ಫ್ಯಾಸಿಸ್ಟ್ ಸರ್ಕಾರವು ಈ ಹಿಂದೆ ಮಾಡಿದಂತಹ ಯಾವುದೇ ದಾಳಿ ನಡೆಸಿದರೆ!" ಎಂದು ಹೇಳಿದ್ದಾರೆ.
ಭಾರತದೊಂದಿಗಿನ ಯುದ್ಧದ ನಿರೀಕ್ಷೆಯನ್ನು ಮತ್ತೊಮ್ಮೆ ಹೆಚ್ಚಿಸಿದ ಪಾಕಿಸ್ತಾನ, ಭಾರತದೊಂದಿಗಿನ ಪರಮಾಣು ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದು, ತನ್ನ ಶಸ್ತ್ರಾಸ್ತ್ರಗಳು ಮುಸ್ಲಿಂ ಜೀವಗಳನ್ನು ಉಳಿಸುತ್ತದೆ ಮತ್ತು ಭಾರತದ ಗುರಿ ಪ್ರದೇಶಗಳನ್ನು ಮಾತ್ರ ಉಳಿಸುತ್ತದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.