ಗ್ರೂಪ್ ಆಫ್ ಸೆವೆನ್ (G7) ಜಾಗತಿಕವಾಗಿ ಮಾರಾಟವಾಗುವ ರಷ್ಯಾದ ತೈಲದ ಮೇಲೆ ಬೆಲೆ ಮಿತಿಯನ್ನು ನಿಗದಿಪಡಿಸಲು ವಾಗ್ದಾನ ಮಾಡಿದ ನಂತರ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಮಾಸ್ಕೋ ಕಡಿಮೆ ಬೆಲೆಗೆ ತೈಲವನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರದಂದು ಎರಡನೇ ಮಹಾಯುದ್ಧದ ನಂತರ ಪಾಶ್ಚಾತ್ಯ ರಾಷ್ಟ್ರಗಳಿಗೆ ಪರಮಾಣು ಶಸ್ತ್ರಾಸ್ತ್ರದ ಬೆದರಿಕೆಯನ್ನು ಒಡ್ಡಿರುವುದರ ಜೊತೆಗೆ ಉಕ್ರೇನ್ ಸ್ವಾಧೀನವನ್ನು ಸಮರ್ಥಿಸಿಕೊಂಡಿದ್ದಾರೆ.
Russia Released Footage Of Its Nuclear Missile - ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆಯೇ, ರಷ್ಯಾ ತನ್ನ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಯ ಫೂಟೇಜ್ ಬಿಡುಗಡೆ ಮಾಡಿದೆ. ಈ ಕ್ಷಿಪಣಿ ಗಂಟೆಗೆ 11 ಸಾವಿರ ಕಿಲೋಮೀಟರ್ಗೂ ಹೆಚ್ಚು ವೇಗದಲ್ಲಿ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.