Pravasi Bharathiya Diwas 2023: ಇತ್ತೀಚಿನ ವಿವರಗಳ ಪ್ರಕಾರ, ಜನವರಿ 7 ರಿಂದ ಜನವರಿ 9 ರವರೆಗೆ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. ಇದನ್ನು ಆಯ್ದ ಭಾರತೀಯ ನಗರದಲ್ಲಿ ಫೋರಂ ಮತ್ತು ಪ್ರಶಸ್ತಿ ಸಮಾರಂಭವನ್ನಾಗಿ ಆಯೋಜನೆ ಮಾಡಿ ಸಂಭ್ರಮಿಸಲಾಗುತ್ತದೆ.
Omicron BF.7 detected: ವಡೋದರಾ ಮುನ್ಸಿಪಲ್ ಕಮಿಷನರ್ ಬಾಂಚನಿಧಿ ಪಾನಿ ಪ್ರಕಾರ, ಎನ್ಆರ್ಐ ಮಹಿಳೆ ನವೆಂಬರ್ನಲ್ಲಿ ಯುನೈಟೆಡ್ ಸ್ಟೇಟ್ಸ್ನಿಂದ ವಡೋದರಾಕ್ಕೆ ಆಗಮಿಸಿದ್ದು, ಒಂದು ವಾರದ ನಂತರ ಕೋವಿಡ್ -19 ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಾಸಿಟಿವ್ ವರದಿ ಬಂದಿದೆ.
NRI CEO: ವಿವಿಧ ಸಂಸ್ಕೃತಿಗಳು ಮತ್ತು ಹಿನ್ನೆಲೆಯ (ಅಡಾಪ್ಟಿವ್ ನೇಚರ್) ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯದಿಂದಾಗಿ ಭಾರತೀಯ ಸಿಇಒಗಳು ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರೀಯ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
SBI ಯ ಡಿಜಿಟಲ್ ಕೊಡುಗೆ YONO SBI ಸಾಗರೋತ್ತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಅಸಾಧಾರಣವಾದ ಸುರಕ್ಷಿತ ಅಪ್ಲಿಕೇಶನ್ ಆಗಿದೆ. YONO ಗ್ಲೋಬಲ್ನ 'ಒನ್ ವ್ಯೂ' ವೈಶಿಷ್ಟ್ಯವು ವಿದೇಶದಲ್ಲಿರುವ ಗ್ರಾಹಕರು ತಮ್ಮ ದೇಶೀಯ SBI ಖಾತೆಗಳನ್ನು ಅಪ್ಲಿಕೇಶನ್ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸುಮಾರು 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದೆ. ಸದ್ಯ ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.
NRI News: ಪ್ರಸ್ತುತ ETBPS ಸೌಲಭ್ಯವು ಸೇವಾ ಕ್ಷೇತ್ರದ ಮತದಾರರಿಗೆ ಮಾತ್ರ ಲಭ್ಯವಿದ್ದು, ತಮ್ಮ ತವರು ಕ್ಷೇತ್ರದಿಂದ ಹೊರಗೆ ನಿಯೋಜಿಸಲಲಾದ ಸಶಸ್ತ್ರ ಪಡೆಗಳ ಸದಸ್ಯರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಪೇದೆಗಳಿಗೆ ಮತ್ತು ಭಾರತೀಯ ರಾಯಭಾರಿ ಕಚೇರಿ ಸೇರಿದಂತೆ ರಾಜತಾಂತ್ರಿಕ ಕಾರ್ಯಗಳ ಸದಸ್ಯರಿಗೆ ನೀಡಲಾಗಿದೆ. 2020 ರಲ್ಲಿ ಅರ್ಹ ಸಾಗರೋತ್ತರ ಭಾರತೀಯ ಮತದಾರರಿಗೂ ಕೂಡ ETPBS ಸೌಲಭ್ಯವನ್ನು ವಿಸ್ತರಿಸಲು EC ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.