ವಿಧಾನಮಂಡಲ ವಿವಿಧ ಸಮಿತಿಗಳ ಸದಸ್ಯರ ಟೂರ್
ಉತ್ತರ ಭಾರತದ ಪ್ರವಾಸ ಕೈಗೊಂಡ ಸಮಿತಿ ಸದಸ್ಯರು
ಲೇಹ್, ದೆಹಲಿ, ಇಂದೋರ್, ಅಮೃತಸರ ದರ್ಶನ
ಕಾಂಗ್ರೆಸ್ ,ಬಿಜೆಪಿ, ಜೆಡಿಎಸ್ ಶಾಸಕರಿಂದ ಪ್ರವಾಸ
Minister Santosh Lad's Controversial Stand: ಕೇಂದ್ರಕ್ಕೆ ಸಂದಾಯವಾಗುವ ತೆರಿಗೆ ಹಣದ ಪ್ರಮಾಣದಲ್ಲಿ ದಕ್ಷಿಣ ಭಾರತರದ ಪಾಲೆಷ್ಟು, ಉತ್ತರ ಭಾರತದ ಪಾಲೆಷ್ಟು ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ದಕ್ಷಿಣ ಭಾರತದ ತೆರಿಗೆ ಹಣದಿಂದ ಉತ್ತರ ಭಾರತವನ್ನು ಅಭಿವೃದ್ಧಿ ಪಡಿಸುವ ವಿಚಾರಕ್ಕೆ ನನ್ನದೂ ವಿರೋಧವಿದೆ.
ಹವಮಾನ ವೈಪರ್ಯತದಿಂದ ಉತ್ತರ ಬಾರತ ಮಳೆರಾಯನ ನರ್ತನಕ್ಕೆ ನಲುಗಿ ಹೋಗಿದೆ ಅದರಲ್ಲೂ ಈ ಭಾರಿ ಅಮರನಾಥ ಯಾತ್ರೆ ಕೈಗೊಂಡವರು ಒಂದು ಸವಲಾನಂತೆ ಆಗಿದೆ ಈಗಾಗಲೇ ಸರ್ಕಾರ ಕನ್ನಡಿಗರ ರಕ್ಷಣೆಗೆ ನಿಂತಿದ್ದು ಎಲ್ಲರೂ ಸುರಕ್ಷೀತವಾಗಿದ್ದಾರೆ ಸಿಎಮ್ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಇದರ ಬೆನ್ನಲ್ಲೆ ಯಾದಗಿರಿ ಜಿಲ್ಲೆಯ ಸುರಪುರ ನಗರದ ರಗಂಪೇಟೆ ನಾಲ್ವರು ಯಾತ್ರಿಕರು ತಾವು ಸುರಕ್ಷಿತವಾಗಿದ್ದಾರಂತೆ ಅಮರನಾಥ ಯಾತ್ರೆಗೆ ತೆರಳಿದ ಶಿವರುದ್ರ ಉಳ್ಳಿ ಹಾಗೂ ಆದಿಶೇಷ ನೀಲಗಾರ,ಈಶ್ವರ ನಾಲತ್ವಾಡ,ಆದಯ್ಯ ರುಕ್ಮಾಪುರ ಎನ್ನುವ ನಾಲ್ವರು ಅಮರನಾಥ ಯಾತ್ರೆಗೆ ಹೋಗಿದ್ದವರುನಾಲ್ವರು ಸುರಕ್ಷಿತವಾಗಿದ್ದು ಮನೆಯವರಲ್ಲಿ ಮೂಡಿದ್ದ ಆತಂಕ ದೂರಾದಂತಾಗಿದೆ ಅಮರನಾಥ ಬಳಿಯ ಲೇಕ್ ಪ್ರದೇಶದಲ್ಲಿರುವ ಇಬ್ಬರು ವ್ಯಕ್ತಿಗಳು ಸುರಕ್ಷಿತವಾಗಿದ್ದಾರಂತೆ.
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು, ಇದೆ ವೇಳೆ ಚಿತ್ರದ ಕುರಿತಾಗಿ ಅನೇಕ ಅಚ್ಚರಿಯ ಸಂಗತಿಗಳು ಹೊರ ಬರುತ್ತಿವೆ.ಹೌದು, ಈಗ ಬಂದಿರುವ ಮಾಹಿತಿ ಪ್ರಕಾರ ವಿಕ್ರಾಂತ್ ರೋಣದ ವೈಭವನ್ನು ಸೃಷ್ಟಿಸಲು 800 ಕ್ಕೂ ಹೆಚ್ಚು VFX ಕಲಾವಿದರ ತಂಡ ಇದಕ್ಕಾಗಿ ಕಾರ್ಯ ನಿರ್ವಹಿಸಿದೆ ಎನ್ನಲಾಗಿದೆ.
Weather Report Today: ಪ್ರಸ್ತುತ ವಾಯುವ್ಯ ಭಾರತದಲ್ಲಿ ಪಾಶ್ಚಾತ್ಯ ಪ್ರಕ್ಷುಬ್ಧತೆ (South Westerly Winds) ತನ್ನ ಪರಿಣಾಮವನ್ನು ತೋರಿಸಲಿದೆ ಎಂದು ಹವಾಮಾನ ಇಲಾಖೆ (Indian Meteorological Department)ಮುನ್ಸೂಚನೆ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಬಿಸಿಲಿನ ಬೇಗೆಯಿಂದ ಪರಿಹಾರ ಸಿಗುವ ನಿರೀಕ್ಷೆ ಇದ್ದು, ಕೇರಳದಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ (IMD) ಹೇಳಿದೆ.
ವಾಯುವ್ಯ ಭಾರತದ ಭಾಗಗಳಲ್ಲಿ ತಾಪಮಾನದಲ್ಲಿ ಕುಸಿತವಾಗಿದ್ದರಿಂದಾಗಿ ಶನಿವಾರದಂದು ಪಂಜಾಬ್, ಹರಿಯಾಣ, ಉತ್ತರ ರಾಜಸ್ಥಾನ, ಉತ್ತರ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಡಿಸೆಂಬರ್ 21 ರವರೆಗೆ ಶೀತದ ಅಲೆಯು ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಪಾಕಿಸ್ತಾನದಿಂದ ವಾಯುವ್ಯ ಭಾರತಕ್ಕೆ ಕಡಿಮೆ ಮಟ್ಟದಲ್ಲಿ ಒಣಗಿದ ಗಾಳಿಯಿಂದಾಗಿ, ಮುಂದಿನ ಎರಡು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಡ್, ದೆಹಲಿ, ಉತ್ತರ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ವಾಯುವ್ಯ ಮಧ್ಯಪ್ರದೇಶದ ಮೇಲೆ ಕೆಲವು ಪ್ರದೇಶಗಳಲ್ಲಿ ಬಿಸಿಗಾಳಿ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಉತ್ತರ ಭಾರತವು ಈ ಬಾರಿ ಅತಿ ಹೆಚ್ಚಿನ ಚಳಿಗಾಲವನ್ನು ನಿರೀಕ್ಷಿಸುವ ಸಾಧ್ಯತೆಯಿದೆ ಮತ್ತು ಈ ಋತುವಿನಲ್ಲಿ ಶೀತದ ಅಲೆಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತುಂಜಯ್ ಮೊಹಾಪಾತ್ರ ಭಾನುವಾರ ಹೇಳಿದ್ದಾರೆ.
ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ವಾಯುಮಾಲಿನ್ಯ, ವಿಶೇಷವಾಗಿ ಪೈರಿನ ಕಸ ಸುಡುವಿಕೆಗೆ ಸಂಬಂಧಿಸಿದ ವಿಷಯ, ದೆಹಲಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ ಮತ್ತು ಅದು ಇಡೀ ಉತ್ತರ ಭಾರತಕ್ಕೆ ಸಂಬಂಧಿಸಿದ್ದು ಎಂದು ಪ್ರತಿಪಾದಿಸಿದರು.
ಉತ್ತರ ಭಾರತದ ಹಲವಾರು ಭಾಗಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಅನ್ನು ಮೀರಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ರಾಜಸ್ಥಾನಗಳಿಗೆ ಮುಂದಿನ ಎರಡು ದಿನಗಳವರೆಗೆ ರೆಡ್ ಅಲರ್ಟ್ ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.