Loan Scam: ನೋಯ್ಡಾದಲ್ಲಿ ಬ್ಯಾಂಕ್ ಸಾಲಗಳನ್ನು ಸುಗಮಗೊಳಿಸುವ ಅಥವಾ ಲ್ಯಾಪ್ಸ್ ಆಗಿರುವ ವಿಮಾ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ನಗರದ ನಕಲಿ ಕಾಲ್ ಸೆಂಟರ್ನಿಂದ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.
ಜಾತಿ ಸೂಚಕ ಪದಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳು ಸೇರಿದಂತೆ 250ಕ್ಕೂ ಹೆಚ್ಚು ವಾಹನಗಳಿಗೆ ನೋಯ್ಡಾ ಪೊಲೀಸರು ದಂಡ ವಿಧಿಸಿದ್ದಾರೆ.ಅಪರಾಧ ಹಾಗೂ ಗೊಂದಲ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನೋಯ್ಡಾ ಪೊಲೀಸರು 'ಆಪರೇಷನ್ ಕ್ಲೀನ್' ನ ಭಾಗವಾಗಿ ಗೌತಮ್ ಬುದ್ಧ ನಗರದಾದ್ಯಂತ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.