Parenting Tips: ನವಜಾತ ಶಿಶುಗಳು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಮೊದಲ ಕೆಲವು ವಾರಗಳಲ್ಲಿ ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ನಿರ್ಣಾಯಕ. ಯಾವುದೇ ರೀತಿಯ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ತಗುಲುವ ಸಾಧ್ಯತೆ ಇರುವುದರಿಂದ ಅದರ ಜೀವಕ್ಕೆ ಅಪಾಯವಿರುತ್ತದೆ.
Newborn Found In Circle: ಸರ್ಕಲ್ನಲ್ಲಿ ನವಜಾತ ಹೆಣ್ಣು ಶಿಶುವನ್ನು ಕಂಡ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Newborn baby found inside school toilet : ತಿರುಚ್ಚಿಯ ಹೊರವಲಯದ ಕತ್ತೂರಿನ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಬುಧವಾರ ಸಂಜೆ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಶಾಲೆಯ ಸ್ವಚ್ಛತಾ ಕಾರ್ಯಕರ್ತೆಯು ಶೌಚಾಲಯಕ್ಕೆ ಪ್ರವೇಶಿಸಿದಾಗ ಮಗುವಿನ ಶವ ಕಂಡುಬಂದಿದೆ.
Newborn Baby: ಕಳೆದ 20 ದಿನಗಳ ಹಿಂದೆ ಚಾಮರಾಜಪೇಟೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ನಾಪತ್ತೆಯಾಗಿತ್ತು. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದಳು. ಅಲ್ಲದೆ, ಕೊನೆಗೆ ಅದೇ ಮಹಿಳೆ ಮಗುವೊಂದನ್ನ ಎತ್ತಿಕೊಂಡು ಹೋಗಿದ್ದಳು.
UIDAI News - ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳ (Newborn Baby) ಫೋಟೋ ಕ್ಲಿಕ್ಕಿಸಿ ತಕ್ಷಣಕ್ಕೆ ಆಧಾರ್ ಕಾರ್ಡ್ ಜಾರಿಗೊಳಿಸಲು UIDAI ಯೋಜನೆ ರೂಪಿಸಿದೆ. ಹಾಗೆ ನೋಡಿದರೆ, ಪ್ರತುತ 5 ವರ್ಸಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ಸ್ ಅವಶ್ಯಕತೆ ಇಲ್ಲ. ಆದರೆ, ಐದು ವರ್ಷಕ್ಕಿಂತ ಹೆಚ್ಚಿನ ವಯಸ್ಸಿರುವ ಮಕ್ಕಳ ಬಯೋಮೆಟ್ರಿಕ್ ಮಾಡುವುದು ಕಡ್ಡಾಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.