ಹುಬ್ಬಳ್ಳಿಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿದ ಜನ

  • Zee Media Bureau
  • Jan 1, 2025, 12:40 PM IST

ಸಂಭ್ರಮ ಸಡಗರದಿಂದ ಹೊಸ ವರ್ಷ ಆಚರಣೆ ಹುಬ್ಬಳ್ಳಿಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿದ ಜನ ಖಾಸಗಿ ಹೊಟೇಲ್‌ಗಳಲ್ಲಿ ನ್ಯೂ ಇಯರ್ ಪಾರ್ಟಿ ಡಿಜೆ ಸದ್ದಿಗೆ ಕುಣಿದು ಭಕ್ಷ ಭೋಜನ ಸವಿದ ಜನರು ಕುಟುಂಬ ಸಮೇತ ಆಗಮಿಸಿ ನ್ಯೂ ಇಯರ್‌ ಸೆಲೆಬ್ರೆಷನ್

Trending News