Vikram gowda encounter: ಕರ್ನಾಟಕದ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಕಬ್ಬಿನಾಲೆ ಅರಣ್ಯದಲ್ಲಿ ಸೋಮವಾರ ರಾತ್ರಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಮತ್ತು ನಕ್ಸಲ್ಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪ್ರಧಾನ ನಕ್ಸಲ್ ನಾಯಕ ವಿಕ್ರಮ್ ಗೌಡ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಾಲಕೃಷ್ಣ ಪೂಜಾರಿ ಮತ್ತು ಪತ್ನಿ ಪ್ರತಿಮಾ 17 ವರ್ಷದ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಪತಿ ಬಾಲಕೃಷ್ಣ ಕಾಲೇಜು ಕ್ಯಾಂಟೀನ್ ನಡೆಸುತ್ತಿದ್ದರು, ಪ್ರತಿಮಾ ಅಜೆಕಾರು ಜಂಕ್ಷನ್ನಲ್ಲಿ ಬ್ಯೂಟಿ ಪಾರ್ಲರ್ ಮಾಡಿಕೊಂಡಿದ್ದಳು. ಆದರೆ ಈ ದಂಪತಿ ಬಾಳಲ್ಲಿ ದಿಲೀಪ್ ಹೆಗ್ಡೆ ಎಂಟ್ರಿಯಾಗಿ ಬಿರುಗಾಳಿ ಎದ್ದಿತ್ತು.
ಲಚ್ಚಿ ಪೂಜಾರ್ತಿ ಕೃಷಿಕರಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿದ ಪ್ರತಿ ಸಂದರ್ಭದಲ್ಲಿಯೂ ಕೋಟ ಶ್ರೀನಿವಾಸ ಪೂಜಾರಿಯವರು, ತಾಯಿ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು. ಇದಲ್ಲದೆ ಚುನಾವಣೆ ವೇಳೆ ತಮ್ಮ ತಾಯಿಯೊಂದಿಗೆ ತೆರಳಿ ಮತ ಚಲಾಯಿಸುತ್ತಿದ್ದರು.
Viral News: ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ಶೇಖರ್ ಶೆಟ್ಟಿ ಎನ್ನುವವರ ರಬ್ಬರ್ ತೋಟದ ಸಮೀಪವೇ ಇರುವ ಕೃಷ್ಣ ನಾಯ್ಕ ಎಂಬುವರ ಜಾಗದಲ್ಲಿರುವ ತೆರೆದ ಬಾವಿಗೆ ತಡರಾತ್ರಿ ಕರಿ ಚಿರತೆ ಬಿದ್ದಿರಬಹುದು ಎನ್ನಲಾಗಿದೆ.
ಕರಾವಳಿ ಹಿಂದುತ್ವ ನೋಡಲು ಇಲ್ಲಿಗೆ ಬಂದಿದ್ದೇನೆ
ಅವರು ಚೌಟಾ, ಇವರು ಕೋಟಾ, ಕಾಂಗ್ರೆಸ್ಗೆ ಡ್ಯಾಶ್
ಕಾಂಗ್ರೆಸ್ ವಿರುದ್ಧ ಉಡುಪಿಯಲ್ಲಿ ಯತ್ನಾಳ್ ವಿವಾದ
ಮೋದಿ ಚುನಾವಣೆ ಅಲ್ಲ ಧರ್ಮ ಉಳಿಸೋ ಚುನಾವಣೆ
ಸಿಎಂ ಸಿದ್ದರಾಮಯ್ಯ ಸ್ಟೈಲಿನಲ್ಲೇ ಅಣುಕಿಸಿದ ಯತ್ನಾಳ್
Sangeetha Sringeri : ಸಂಗೀತಾ ಶೃಂಗೇರಿ ಭಾರತೀಯ ನಟಿ. ಕನ್ನಡದ ಸಿನಿಮಾ ರಂಗದಲ್ಲಿ ಪ್ರಮುಖವಾಗಿ ನಟಿಸುವ ನಟಿ. ಕನ್ನಡ ಧಾರವಾಹಿ 'ಹರ ಹರ ಮಹಾದೇವ'ದಲ್ಲಿನ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದಾರೆ . ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದವರು ಮತ್ತು ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೧೦ ರ 2ನೇ ರನ್ನರ್ ಅಪ್ ಆಗಿದ್ದಾರೆ.
Rakshith Shetty At Kapu: ಸಿಂಪಲ್ ಸ್ಟಾರ್ ರಕ್ಷಿತ್ ತಮ್ಮ ಹೊಸ ಚಿತ್ರದ ಮುಹೂರ್ತಕ್ಕೂ ಮುಂಚೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿ ಮಾರಿಯಮ್ಮ ದರ್ಶನ ಪಡೆದಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Sanskrith: ಕರ್ನಾಟಕದ ಒಂದು ಹಳ್ಳಿಯಲ್ಲಿ ಅಲ್ಲಿಯ ಜನರು ಲಿಂಗ, ವಯಸ್ಸು, ಸಾಕ್ಷರತೆಯ ಮಟ್ಟ ಅಥವಾ ಅದರ ಕೊರತೆಯನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಸಂಸ್ಕೃತವನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಹಾಗಾದ್ರೆ ಆ ಗ್ರಾಮ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.
Idol of Lord Vishnu: ಕೋಟ್ಯಾಂತರ ರಾಮಭಕ್ತರ ಕನಸಿನ ರಾಮಮಂದಿರದಲ್ಲಿ ರಾಮಲಲ್ಲನ ಪ್ರತಿಷ್ಠಾಪನೆ ನಡೆದಿದೆ. ರಾಮಲಲ್ಲನ ಹಸನ್ಮುಖ ದ ಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕರಾವಳಿಯಲ್ಲಿ ಹೊಸ ಪ್ರಶ್ನೆ ಉದ್ಭವವಾಗಿದೆ. ಅಯೋಧ್ಯೆಯ ರಾಮಲಲ್ಲ ನಾ ಮೂರ್ತಿಯನ್ನೇ ಹೋಲುವ ಮಹಾವಿಷ್ಣುವಿನ ಮೂರ್ತಿಯೊಂದು ಕರಾವಳಿಯಲ್ಲಿರುವುದು ಈ ಪ್ರಶ್ನೆಗೆ ಕಾರಣ...
ನೂರಾರು ರಾಮಭಕ್ತರ ಕನಸಿನ ಫಲ ಸ್ವರೂಪ ಎನ್ನುವಂತೆ ನಿರ್ಮಾಣವಾಗುತ್ತಿರುವ ಶ್ರೀ ರಾಮನ ಮಂದಿರ ದ ಸ್ಪೂರ್ತಿ ಪಡೆದು ಐದು ಜನ ಮಕ್ಕಳು ಸೇರಿ ನಿರ್ಮಿಸಿದ ರಾಮ ಮಂದಿರ ಇದು. ಟಿವಿಯಲ್ಲಿ ಬರುತ್ತಿದ್ದ ರಾಮಾಯಣದ ಸೀರಿಯಲ್, ಕರ ಸೇವಕರ ಮಾತುಗಳು ಇದರಿಂದ ಸ್ಪೂರ್ತಿ ಪಡೆದ ಮಕ್ಕಳು ಮಂದಿರ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿರುವುದು ಸದ್ಯ ಇತಿಹಾಸ. ಉಡುಪಿ ಜಿಲ್ಲೆಯ ಈ ಮಂದಿರ ಇಂದಿಗೂ ಶ್ರೀ ರಾಮ ಮಂದಿರ ಹೋರಾಟದ ಸಾಕ್ಷಿ ....
Udupi Crime News: ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದ 2 ಪ್ರತ್ಯೇಕ ಪ್ರಕರಣಗಳಲ್ಲಿ ಬಾವಿಗೆ ಹಾರಿ 7ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡರೆ, ಹೃದಯಾಘಾತದಿಂದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
Krishna Janmashtami: ಉಡುಪಿಯಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ದ್ವಾರಕೆಯಿಂದ ಬಂದ ಕೃಷ್ಣ ಎಂಟು ಶತಮಾನದ ಹಿಂದೆ ಉಡುಪಿಯ ಕೃಷ್ಣ ಮಠದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಇಂದು ಶ್ರೀಕೃಷ್ಣನ ಬಾಲರೂಪದಲ್ಲಿ ಪೂಜಿಸಲಾಗುತ್ತಿದೆ.
ಭಾರತೀಯ ರೈಲ್ವೆಯಿಂದ ಯಾತ್ರಿಗಳಿಗೆ ಗುಡ್ ನ್ಯೂಸ್
6 ದಿನಗಳ ಡಿವೈನ್ ಕರ್ನಾಟಕ ಟೂರ್ ಪ್ಯಾಕೇಜ್
6 ದಿನಗಳಲ್ಲಿ ಬಹುತೇಕ ದೇವಾಲಯಗಳ ದರ್ಶನ
ಅಕ್ಟೋಬರ್ 8 ರಿಂದ ಆರಂಭವಾಗಲಿರೋ ಪ್ರಯಾಣ
ಧರ್ಮಸ್ಥಳ, ಗೋಕರ್ಣ, ಹೊರನಾಡು, ಕೊಲ್ಲೂರು,
ಮಂಗಳೂರು, ಮುರುಡೇಶ್ವರ, ಶೃಂಗೇರಿ, ಉಡುಪಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.