ಕೈಲಾಸ ಪರ್ವತವೇರಿ ಶಿವನ ದರ್ಶನ ಪಡೆಯಲಾಗದವರು.. ರಾಜಧಾನಿ ಪಕ್ಕದಲ್ಲೆ ಇರೊ ವಿಶ್ವಪ್ರಸಿದ್ದ ಗಿರಿಧಾಮವೊಂದನ್ನು ಪ್ರದಕ್ಷಿಣೆ ಹಾಕಿದ್ರೆ, ಮುಕ್ತಿ ಸಿಗುತ್ತೆ ಅಂತಾ ನಂಬಿಕೆ ಇಟ್ಟಿರೋ ಸಾವಿರಾರು ಜನ ಶಿವನ ಭಕ್ತರು, 16 ಕೀಲೋ ಮೀಟರ್ ಸುತ್ತಳತೆಯ ಗಿರಿಧಾಮವೊಂದನ್ನು ಪ್ರದಕ್ಷಿಣೆ ಹಾಕಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಅದ್ಯಾವ ಧಾಮ ಅಂತೀರಾ ಈ ವರದಿ ನೋಡಿ!!
Panchagiri Dhama: ತಣ್ಣನೆ ಬೀಸುವ ಚಳಿ ಚಳಿ ಗಾಳಿಯಲ್ಲಿ, ಹರಿ ನಾಮ ಸ್ಮರಣೆ ಮಾಡುತ್ತಾ......... ಕಾಲ್ನಡಿಗೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳ ಸಾಲಿನಲ್ಲಿ ಭಕ್ತರು ಪ್ರದಕ್ಷಿಣೆ ಹಾಕುತ್ತಿರುವುದು. ನಂದಿಬೆಟ್ಟದ ಮೇಲೆ ಯೋಗ ನಂದೀಶ್ವರ, ಬೆಟ್ಟದ ಕೆಳಗೆ ಭೋಗ ನಂದೀಶ್ವರ, ಇವರಿಬ್ಬರ ಮಧ್ಯೆ ವಿಶಾಲವಾಗಿ ಹರಡಿರುವ ಸ್ಕಂದಗಿರಿ, ದಿಬ್ಬಗಿರಿ, ಚಂದ್ರಗಿರಿ ಸೇರಿದಂತೆ ಐದು ಬೆಟ್ಟಗಳ ಸಾಲಿನ ನಡುವೆ ಭಕ್ತ ಸಮೂಹ, ಶಿವನನ್ನು ನೆನೆಯುತ್ತಾ ಹಾಡು ಭಜನೆ ಮಾಡುತ್ತಾ ಸಾಗ್ತಿದ್ರೆ ಕೈಲಾಸವೆ ಧರೆಗಿಳಿದಂತಾಗಿತ್ತು.
ನಂದಿಬೆಟ್ಟದ ತುದಿಯಿಂದ ಸನ್ ರೈಸ್ ನೋಡುವ ಆಸೆಯಿಂದ ಮಧ್ಯರಾತ್ರಿಯಿಂದಲೇ ನಂದಿಬೆಟ್ಪಕ್ಕೆ ಯುವಕರು ಲಗ್ಗೆ ಇಡ್ತಾರೆ. ಇದೇ ಆಸೆಯಲ್ಲಿ ಬಂದ ಬೆಂಗಳೂರಿನ ಶ್ರೀನಗರದ ಯುವಕ ಬೈಕ್ ಅಪಘಾತದಲ್ಲಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.
ಇನ್ನು ಜೋಗ ಜಲಪಾತ(Jog Falls)ದಲ್ಲಿ 185 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ದೊರೆತಿದ್ದು, ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ. ಅದರಂತೆ ಹಂಪಿ, ಹಳೇಬೀಡು, ಬೇಲೂರು, ಬಾದಾಮಿಯಲ್ಲಿ ಪ್ರವಾಸೋದ್ಯಮದ ಇಲಾಖೆಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಂಡಿವೆ ಎಂದು ವಿವರಿಸಿದರು.
ಪಾರ್ಟಿ ಪ್ರಿಯರಿಗೆ ನಂದಿ ಹಿಲ್ಸ್ (Nandi Hills) ಅತ್ಯಂತ ಪ್ರಿಯವಾದ ಸ್ಥಳ. ವಾರಾಂತ್ಯದಲ್ಲೇ ಕಿಕ್ಕಿರಿದು ತುಂಬಿ ಹೋಗುವ ನಂದಿ ಬೆಟ್ಟದಲ್ಲಿ ನ್ಯೂ ಇಯರ್ ಪಾರ್ಟಿ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.