ವಿಶ್ವ ಪ್ರಸಿದ್ಧ ಗಿರಿಧಾಮ: 16 ಕಿ.ಮೀ ಕಾಲ್ನಡಿಗೆ ಮೂಲಕ ನಂದಿಗಿರಿಧಾಮ ಪ್ರದಕ್ಷಿಣೆ

  • Zee Media Bureau
  • Jul 11, 2023, 03:26 PM IST

ಕೈಲಾಸ ಪರ್ವತವೇರಿ ಶಿವನ ದರ್ಶನ ಪಡೆಯಲಾಗದವರು.. ರಾಜಧಾನಿ ಪಕ್ಕದಲ್ಲೆ ಇರೊ ವಿಶ್ವಪ್ರಸಿದ್ದ ಗಿರಿಧಾಮವೊಂದನ್ನು ಪ್ರದಕ್ಷಿಣೆ ಹಾಕಿದ್ರೆ, ಮುಕ್ತಿ ಸಿಗುತ್ತೆ ಅಂತಾ ನಂಬಿಕೆ ಇಟ್ಟಿರೋ ಸಾವಿರಾರು ಜನ ಶಿವನ ಭಕ್ತರು, 16 ಕೀಲೋ ಮೀಟರ್ ಸುತ್ತಳತೆಯ ಗಿರಿಧಾಮವೊಂದನ್ನು ಪ್ರದಕ್ಷಿಣೆ ಹಾಕಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಅದ್ಯಾವ ಧಾಮ ಅಂತೀರಾ ಈ ವರದಿ ನೋಡಿ!!

Trending News